Tube Top ಧರಿಸಿ ಯುವತಿಯರು ಏನ್ ಮಾಡ್ತಾರೆ? ಗುಟ್ಟು ರಟ್ಟು ಮಾಡಿದ Urfi Javed

Urfi Javed Tube Top Photos - ಬಿಗ್ ಬಾಸ್ ಒಟಿಟಿಯ (Bigg Boss OTT) ಭಾಗವಾಗಿದ್ದ ಸ್ಪರ್ಧಿ ಉರ್ಫಿ ಜಾವೇದ್  (Urfi Javed) ಟಿವಿಯ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಹೆಚ್ಚು ಕಾಲ ಉಳಿಯದಿರಬಹುದು, ಆದರೆ ಅವಳು ಬಿಗ್ ಬಾಸ್ ಮನೆಯೊಳಗೆ ಇರುವವರೆಗೂ, ಅವಳು ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾಳೆ.

Urfi Javed Tube Top Photos - ಬಿಗ್ ಬಾಸ್ ಒಟಿಟಿಯ (Bigg Boss OTT) ಭಾಗವಾಗಿದ್ದ ಸ್ಪರ್ಧಿ ಉರ್ಫಿ ಜಾವೇದ್  (Urfi Javed) ಟಿವಿಯ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಹೆಚ್ಚು ಕಾಲ ಉಳಿಯದಿರಬಹುದು, ಆದರೆ ಅವಳು ಬಿಗ್ ಬಾಸ್ ಮನೆಯೊಳಗೆ ಇರುವವರೆಗೂ, ಅವಳು ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾಳೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಉರ್ಫಿ ಸಾಮಾಜಿಕ (Urfi Javed Viral Photoshoot) ಮಾಧ್ಯಮದಲ್ಲಿ ತುಂಬಾ ಸಕ್ರೀಯಳಾಗಿದ್ದಾಳೆ. ಅಷ್ಟೇ ಅಲ್ಲ, ಕಳೆದ ಕೆಲವು ದಿನಗಳಲ್ಲಿ, ಅವಳು ತನ್ನ ಅನೇಕ ಸೂಪರ್ ಬೋಲ್ಡ್  (Urfi Javed Bold Photos)ಚಿತ್ರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾಳೆ.

 

ಇದನ್ನೂ ಓದಿ-Who is Ayesha Mukherjee: ಶಿಖರ್ ಧವನ್ ಮಾಜಿ ಪತ್ನಿ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1.ಉರ್ಫಿಯ ಹೊಸ ಭಾವಚಿತ್ರಗಳು ವೈರಲ್ - ಈ ಚಿತ್ರಗಳಿಗಾಗಿ, ಉರ್ಫಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಕೂಡ ಆಗಿದ್ದಾಳೆ  ಮತ್ತು ಇದೀಗ ಆಕೆಯ ಕೆಲ ಹೊಸ ಚಿತ್ರಗಳು ಪ್ರಕಟಗೊಂಡಿದ್ದು, ಇದೀಗ ಭಾರಿ ಹೆಡ್ಲೈನ್ ಗಿಟ್ಟಿಸಿವೆ.

2 /6

2. ಟ್ಯೂಬ್ ಟಾಪ್ ನಲ್ಲಿ ಕಾಣಿಸಿಕೊಂಡ ಉರ್ಫಿ -ಉರ್ಫಿ ಜಾವೇದ್ ತನ್ನ ಇತ್ತೀಚಿನ ಚಿತ್ರಗಳಲ್ಲಿ ಕೆಂಪು ಬಣ್ಣದ ಧೋತಿ ಮಾದರಿಯ ಸ್ಕರ್ಟ್ ಮತ್ತು ಸುಂದರ ಮುದ್ರಿತ ಕ್ರಾಪ್ ಟ್ಯೂಬ್ ಟಾಪ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಉಡುಪಿನಲ್ಲಿರುವ ಉರ್ಫಿ ಜಾವೇದ್ ಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ.  

3 /6

3. ಟಾಪ್ ಅಡ್ಜೆಸ್ಟ್ ಮಾಡುವ ರೀತಿಯಲ್ಲಿ ಕಾಣಿಸಿಕೊಂಡ ಉರ್ಫಿ - ಫೋಟೋಗಳಲ್ಲಿ ಉರ್ಫಿ ಜಾವೇದ್ ತನ್ನ ಟ್ಯೂಬ್ ಟಾಪ್ ಅನ್ನು ಸರಿಹೊಂದಿಸುತ್ತಾ ಮತ್ತು ತನ್ನ ಶೈಲಿಯನ್ನು ತೋರಿಸುತ್ತಿರುವಂತೆ ಕಂಡುಬಂದಿದೆ. ಈ ಚಿತ್ರಗಳ ಶೀರ್ಷಿಕೆಯಲ್ಲಿ ಉರ್ಫಿ ಜಾವೇದ್ ಬರೆದಿರುವ ಸಂಗತಿ, ಬಹುಶಃ ಎಲ್ಲಾ ಹುಡುಗಿಯರು ಒಪ್ಪುತ್ತಾರೆ.

4 /6

4. ಬಟ್ಟೆಗೆ ಸಂಬಂಧಿಸಿದ ಸಿಕ್ರೆಟ್ ಬಿಚ್ಚಿಟ್ಟ ಉರ್ಫಿ - ಚಿತ್ರಗಳ ಕ್ಯಾಪ್ಶನ್ ನಲ್ಲಿ ಬರೆದುಕೊಂಡ ನಟಿ, 'ಬ್ಯೂಬ್ ಟಾಪ್ ಧರಿಸಿದ ಬಹುತೇಕ ಯುವತಿಯರು ಏನ್ ಮಾಡ್ತಾರೆ? ಪ್ರತಿ ಕ್ಷಣ ಅವರು ಅದನ್ನು ಅಡ್ಜಸ್ಟ್ ಮಾಡುತ್ತಲೇ ಇರುತ್ತಾರೆ' ಟ್ಯೂಬ್ ಟಾಪ್ ಧರಿಸುವ ಬಹುತೇಕ ಯುವತಿಯರಿಗೆ ಸಮಸ್ಯೆ ಎದುರಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

5 /6

5. ಅಭಿಮಾನಿಗಳು ಮಾಡಿದ ಕಾಮೆಂಟ್ - ಉರ್ಫಿಯ ಈ ಚಿತ್ರಗಳ ಬಗ್ಗೆ ಅಭಿಮಾನಿಗಳು ಮಾಡಿರುವ ಕಾಮೆಂಟ್ ಕುರಿತು ಹೇಳುವುದಾದರೆ, ಬಹುತೇಕ ಅಭಿಮಾನಿಗಳು ಉರ್ಫಿಯ ಕಿಲ್ಲರ್ ಲುಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈ ರೀತಿಯ ಚಿತ್ರಗಳನ್ನು ಹಂಚಿಕೊಂಡಿದ್ದಕ್ಕಾಗಿ ಕೆಲವರು ಟ್ರೋಲ್ ಕೂಡ ಮಾಡಿದ್ದಾರೆ.

6 /6

6. ಬಿಕಿನಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾಳೆ ಉರ್ಫಿ- ಇದಕ್ಕೂ ಮೊದಲು ಕೂಡ ಉರ್ಫಿ ಬಿಕಿನಿ ಅವತಾರದಲ್ಲಿನ ತನ್ನ ಭಾವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಆಕೆಯ ಚಿತ್ರಗಳಿಗೆ ಕಾಮೆಂಟ್ ಮಾಡುತ್ತಾರೆ. ಈ ಭಾವಚಿತ್ರಗಳಲ್ಲೂ ಉರ್ಫಿ ತನ್ನ ಟ್ಯಾಟೂ ಕೂಡ ಫ್ಲಂಟ್ ಮಾಡುವುದನ್ನು ನೀವು ಗಮನಿಸಬಹುದು.