Urfi Javed : ಟಾಪ್‌ಲೆಸ್ ಅವತಾರದಲ್ಲಿ ಕಾಜು ಕಟ್ಲಿಯಂತೆ ಕಂಡ ಉರ್ಫಿ

Uorfi Javed :  ಉರ್ಫಿ ಜಾವೇದ್‌.. ಈ ಹೆಸರನ್ನು ಇನ್‌ಸ್ಟಾಗ್ರಾಂ ಬಳಸುವ ಬಹುತೇಕರು ತಿಳಿದಿರುತ್ತಾರೆ. ಚಿತ್ರ ವಿಚಿತ್ರವಾದ ಉಡುಗೆ ತೊಟ್ಟು ಸದಾ ಸುದ್ದಿಯಲ್ಲಿರುತ್ತಾರೆ ಉರ್ಫಿ. ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಮತ್ತೆ ತಮ್ಮ ಡ್ರೆಸ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. 

Uorfi Javed : ಉರ್ಫಿ ಜಾವೇದ್‌.. ಈ ಹೆಸರನ್ನು ಇನ್‌ಸ್ಟಾಗ್ರಾಂ ಬಳಸುವ ಬಹುತೇಕರು ತಿಳಿದಿರುತ್ತಾರೆ. ಚಿತ್ರ ವಿಚಿತ್ರವಾದ ಉಡುಗೆ ತೊಟ್ಟು ಸದಾ ಸುದ್ದಿಯಲ್ಲಿರುತ್ತಾರೆ ಉರ್ಫಿ. ಇವರು ಪ್ರತಿಬಾರಿಯೂ ಹೊಸದನ್ನೇ ಟ್ರೈ ಮಾಡುತ್ತಾರೆ. ಸೇಫ್ಟಿ ಪಿನ್‌, ಗ್ಲಾಸ್‌ ಪೀಸ್‌ನಿಂದ ತಯಾರಿಸಿದ ಕಾಸ್ಟ್ಯೂಮ್‌ ತೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದ ಉರ್ಫಿ ಇದೀಗ ತಾಳಿದ ಅವತಾರ ಕಂಡು ನೆಟ್ಟಿಗರು ದಂಗಾಗಿದ್ದಾರೆ. ಉರ್ಫಿ ಜಾವೇದ್ ಸ್ವೀಟ್ ಮೇಲೆ ಹಾಕುವ ಸಿಲ್ವರ್ ಲೇಯರ್ ಹಾಕಿಕೊಂಡು ನೆಟ್ಟಿಗರಿಗೆ ಅಚ್ಚರಿ ನೀಡಿದ್ದಾರೆ. 

1 /5

ಚಿತ್ರ ವಿಚಿತ್ರವಾದ ಉಡುಗೆ ತೊಟ್ಟು ಸದಾ ಸುದ್ದಿಯಲ್ಲಿರುತ್ತಾರೆ ಉರ್ಫಿ. 

2 /5

ಸೇಫ್ಟಿ ಪಿನ್‌, ಗ್ಲಾಸ್‌ ಪೀಸ್‌ನಿಂದ ತಯಾರಿಸಿದ ಕಾಸ್ಟ್ಯೂಮ್‌ ತೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದ ಉರ್ಫಿ ಇದೀಗ ತಾಳಿದ ಅವತಾರ ಕಂಡು ನೆಟ್ಟಿಗರು ದಂಗಾಗಿದ್ದಾರೆ. 

3 /5

ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಮತ್ತೆ ತಮ್ಮ ಡ್ರೆಸ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. 

4 /5

ವಿಚಿತ್ರ ಫ್ಯಾಷನ್‌ಗೆ ಮತ್ತೊಂದು ಹೆಸರೇ ಉರ್ಫಿ ಜಾವೇದ್. ಈ ಬಾರಿ ಸ್ವೀಟ್ ಮೇಲೆ ಹಾಕುವ ಸಿಲ್ವರ್ ಲೇಯರ್ ಲುಕ್‌ನಿಂದ ಉರ್ಫಿ ವೈರಲ್ ಆಗುತ್ತಿದ್ದಾರೆ.

5 /5

ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಉರ್ಫಿ ತುಂಡುಡುಗೆ ಧರಿಸಿರುವ ಮತ್ತು ಆಕರ್ಷಕವಾಗಿ ಕಾಣುತ್ತಿರುವ ಫೊಟೋಗಳನ್ನು ಆಗಾಗ್ಗೆ ಅಪ್ಲೋಡ್ ಮಾಡುತ್ತಿರುತ್ತಾರೆ.