ನಿರ್ಮಾಪಕ ಉಮಾಪತಿಗೆ ತಗಡು ಎಂದಿದ್ದ ನಟ ದರ್ಶನ್‌: ಅಂದು ಸೈಲೆಂಟ್, ಇಂದು ವೈಲೆಂಟ್ ಉತ್ತರ!

umapathy srinivas: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಹಾಗೂ ಡಿ ಗ್ಯಾಂಗ್‌ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.. ಈ ಹಿಂದೆ ನಟ ದರ್ಶನ್‌ ನಿರ್ಮಾಪಕ ಉಮಾಪತಿ ಅವರಿಗೆ ತಗಡು ಎಂದಿದ್ದರು.. ಅಂದು ಉಮಾಪತಿ ಸೈಲೆಂಟ್‌ ಆಗಿದ್ದ ಇವರು ಇಂದು ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡುವ ಮೂಲಕ ಖಡಕ್‌ ತಿರುಗೇಟು ನೀಡಿದ್ದಾರೆ.. 

1 /5

ನಿರ್ಮಾಪಕ ಉಮಾಪತಿ ತಮ್ಮ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್ ಸ್ಟೋರಿ ಮೂಲಕ ಸೈಲೆಂಟಾಗಿ ಖಡಕ್‌ ಉತ್ತರ ನೀಡಿದ್ದಾರೆ..   

2 /5

ಅಂದು ತನ್ನನ್ನು ದರ್ಶನ್ ರಾಜಾರೋಷವಾಗಿ ತಗಡು ಎಂದು ಕರೆದಾಗಲೂ ಸೈಲೆಂಟ್ ಆಗಿದ್ದ ಉಮಾಪತಿ ಶ್ರೀನಿವಾಸ್ ಅವರು, ಇಂದು ವೈಲೆಂಟ್ ಉತ್ತರ ಕೊಟ್ಟಿದ್ದಾರೆ.  

3 /5

“ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ನಿರ್ಮಾಪಕ ಉಮಾಪತಿ.   

4 /5

ತಗಡು ಯಾರು ಗೊತ್ತಾಯ್ತಾ ಎಂದು ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ. ಉಮಾಪತಿ ಪರವಾಗಿ ಹಲವು ಮೀಮ್ಸ್ ವೈರಲ್ ಆಗಿವೆ.   

5 /5

ಸದ್ಯ ಮೀಮ್ಸ್ ಗಳನ್ನು ಉಮಾಪತಿ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೊಂದರಲ್ಲಿ ಅಣ್ಣ ಚಿನ್ನದ ತಗಡು ಎಂದೂ ಬರೆಯಲಾಗಿದೆ.