ನೋಯ್ಡಾದ ಸೆಕ್ಟರ್-93 ಎ ನಲ್ಲಿ ಅಕ್ರವಾಗಿ ನಿರ್ಮಿಸಲಾದ 103 ಮೀಟರ್ ಎತ್ತರದ ಅವಳಿ ಗೋಪುರವನ್ನು ಇಂದು ಕೋರ್ ಆದೇಶದಂತೆ ನೆಲಕ್ಕೆ ಉರುಳಿಸಲಾಗಿದೆ.
Twin Tower Demolition Photos : ನೋಯ್ಡಾದ ಸೆಕ್ಟರ್-93 ಎ ನಲ್ಲಿ ಅಕ್ರವಾಗಿ ನಿರ್ಮಿಸಲಾದ 103 ಮೀಟರ್ ಎತ್ತರದ ಅವಳಿ ಗೋಪುರವನ್ನು ಇಂದು ಕೋರ್ ಆದೇಶದಂತೆ ನೆಲಕ್ಕೆ ಉರುಳಿಸಲಾಗಿದೆ.
ಸ್ಫೋಟದ ಮೊದಲು ಕಟ್ಟಡದ ನೋಟ ಹೀಗಿತ್ತು.
ದೇಶದಲ್ಲೇ ಮೊದಲ ಬಾರಿಗೆ ಇಷ್ಟು ಎತ್ತರದ ಕಟ್ಟಡ ನೆಲಸಮ ಮಾಡಲಾಗಿದೆ.
ಅವಳಿ ಗೋಪುರ ಉರುಳಿಸಿರುವುದು ಐತಿಹಾಸಿಕ ದಾಖಲೆಯಾಗಿದೆ.
ಸುತ್ತಲೂ ಧೂಳಿನನಿಂದ ನಿರ್ಮಿತವಾದ ಮೋಡಗಳು : ಇದಕ್ಕಾಗಿ ನೋಯ್ಡಾ-ಗ್ರೇಟರ್ ನೋಯ್ಡಾ ಹೆದ್ದಾರಿಯನ್ನು ಬಂದ್ ಮಾಡಲಾಯಿತು. ಈ ದೃಶ್ಯ ನೋಡಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನ ಮನೆಯ ಮಳಿಗೆ ಮೇಲೆ ಹತ್ತಿದ್ದರು. ಎರಡು ಫೋಟೋಗಳನ್ನು ನೋಡಿ
ಏನಾಯಿತು ಎಂದು ನೋಡಿ : ಸ್ಫೋಟದ ನಂತರ ನೋಯ್ಡಾ ಸೆಕ್ಟರ್ -93 ಎ ನಲ್ಲಿರುವ ಸೂಪರ್ಟೆಕ್ ಎಮರಾಲ್ಡ್ ಕೋರ್ಟ್ನ ಅವಳಿ ಗೋಪುರಗಳು ನೆಲಸಮವಾಗಿವೆ.