ಬಿಳಿಕೂದಲಿಗೆ ಶಾಶ್ವತ ಪರಿಹಾರ ಅಡುಗೆ ಮನೆಯಲ್ಲಿರುವ ಅರಿಶಿಣ! ಈ ರೀತಿ ಬಳಸಿದ್ರೆ ಮತ್ತೆಂದೂ ಆ ಸಮಸ್ಯೆ ಕಾಡಲ್ಲ!!

Turmeric For White Hair Problem: ಬೂದು ಕೂದಲನ್ನು ಕಪ್ಪಾಗಿಸಲು ಹಸಿ ಅರಿಶಿನವು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಹಲವಾರು ಔಷಧೀಯ ಗುಣಗಳು ನಿಮ್ಮ ಬಿಳಿ ಕೂದಲನ್ನು ಮತ್ತೆಂದು ಬರದಂತೆ ತಡೆಯಲು ಸಹಾಯ ಮಾಡುತ್ತದೆ.  
 

1 /7

ಚಿಕ್ಕವಯಸ್ಸಿನಲ್ಲಿ ಕೂದಲು ಉದುರುವುದು ಮತ್ತು ವಯಸ್ಸಿಗೆ ಮುಂಚೆಯೇ ಬಿಳಿಯಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ.. ಈ ಸಮಸ್ಯೆಗೆ ಪರಿಹಾರವಾಗಿ ಜನರು ತಮ್ಮ ಬಣ್ಣವನ್ನು ಬಳಸುತ್ತಾರೆ..  

2 /7

ಮಾನಸಿಕ ಒತ್ತಡ ಮತ್ತು ಹೆಚ್ಚುತ್ತಿರುವ ಒತ್ತಡದಿಂದಾಗಿ ನಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.. ಇದರಿಂದಾಗಿ ಹಲವಾರು ಸಮಸ್ಯೆಗಳು ನಮ್ಮನ್ನು ಭಾದಿಸುತ್ತಿವೆ.. ಇಂದಿನ ಯುವ ಪೀಳಿಗೆ ಕೂದಲು ಬಿಳಿಯಾಗುವುದರ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ​​​​..   .​​​​​    

3 /7

ಅನಾರೋಗ್ಯಕರ ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಜನರ ಕೂದಲು ಬೂದು ಬಣ್ಣಕ್ಕೆ ತಿರುಗುತ್ತದೆ.. ತಮ್ಮ ಕೂದಲನ್ನು ಮತ್ತೆ ಕಪ್ಪಾಗಿಸಲು ಅನೇಕ ರೀತಿಯ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ​​​..  

4 /7

ಹಸಿ ಅರಿಶಿನವು ನಿಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.. ಇದರಲ್ಲಿ ಇರುವ ಇತರ ಔಷಧೀಯ ಗುಣಗಳು ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಿ.. ಮತ್ತೆ ಬರದಂತೆ ನೋಡಿಕೊಳ್ಳುತ್ತದೆ..  

5 /7

ಹಸಿ ಅರಿಶಿನವು ನಿಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.. ಇದರಲ್ಲಿ ಇರುವ ಇತರ ಔಷಧೀಯ ಗುಣಗಳು ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಿ.. ಮತ್ತೆ ಬರದಂತೆ ನೋಡಿಕೊಳ್ಳುತ್ತದೆ..  

6 /7

ಬಿಳಿ ಕೂದಲಿಗೆ ಅರಿಶಿಣ: ಮೊದಲು ಬಾಣಲೆಯಲ್ಲಿ 1 ಚಮಚ  ಸಾಸಿವೆ ಎಣ್ಣೆಯನ್ನು ಹಾಕಿ.. ಬಳಿಕ 2 ಚಮಚ ಹಸಿ ಅರಿಶಿನವನ್ನು ಸೇರಿಸಿ ಚೆನ್ನಾಗಿ ಬೇಯಿಸಿ..​​​​ ಈಗ ಬೇಯಿಸಿದ ಅರಿಶಿನಕ್ಕೆ 1 ಟೀಚಮಚ ಕಾಫಿ ಸೇರಿಸಿ.. 2 ವಿಟಮಿನ್ ಇ ಕ್ಯಾಪ್ಸುಲ್ಗಳು ಮತ್ತು ಅರ್ಧ ನಿಂಬೆ ರಸವನ್ನು ಸೇರಿಸಿ.. ಈಗ ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು 20 ನಿಮಿಷಗಳ ನಂತರ ನಿಮ್ಮ ಕೂದಲನ್ನು ತೊಳೆಯಿರಿ​ ಹೀಗೆ ಮಾಡುವುದರಿಂದ ನಿಮ್ಮ ಕೂದಲು ಸಂಪೂರ್ಣವಾಗಿ ಕಪ್ಪಾಗುತ್ತದೆ .​​    

7 /7

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)