Cockroaches Removing Tips: ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದ್ಯಾ? ಇದಕ್ಕಾಗಿ ದುಬಾರಿ ಔಷಧಿಗಳನ್ನು ತರುವುದು ಬೇಡವೇ ಬೇಡ.
Cockroaches Home Remedy: ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಕೇವಲ ಐದೇ ಐದು ನಿಮಿಷಗಳಲ್ಲಿ ಯಾವುದೇ ಮೂಲೆಗಳಲ್ಲಿ ಅಡಗಿರುವ ಜಿರಳೆಗಳನ್ನು ಮನೆಯಿಂದ ಓಡಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮನೆಯಲ್ಲೂ ಜಿರಳೆಗಳ ಕಾಟ ಹೆಚ್ಚಾಗಿದ್ಯಾ? ಎಷ್ಟೇ ಪ್ರಯತ್ನಿಸಿದರೂ ಜಿರಳೆಗಳು ಮನೆಯಿಂದ ಹೊರಹೋಗ್ತಾ ಇಲ್ವಾ... ಇಲ್ಲಿದೆ ಸಿಂಪಲ್ ಟ್ರಿಕ್.
ಸ್ಪ್ರೆ, ಔಷಧಿ ಏನೇ ಹಾಕಿದ್ರೂ ಜಿರಳೆಗಳು ಹೋಗುತ್ತಲೇ ಇಲ್ವಾ? ನಿಮ್ಮ ಮನೆಯಲ್ಲಿರುವ ಪದಾರ್ಥಗಳಿಂದಲೇ ಇದರಿಂದ ಮುಕ್ತಿ ಪಡೆಯಬಹುದು.
ನಿಮ್ಮ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳ ಸಹಾಯದಿಂದ ಮನೆಯ ಯಾವುದೇ ಮೂಲೆಯಲ್ಲಿ ಅಡಗಿರುವ ಜಿರಳೆಗಳನ್ನು ಕೂಡ ಕೇವಲ ಐದೇ ನಿಮಿಷಗಳಲ್ಲಿ ಮನೆಯಿಂದ ಓಡಿಸಬಹುದು.
* ಒಂದು ಈರುಳ್ಳಿ * ಪೇಸ್ಟ್ * 4-5 ಲವಂಗ * ಕರ್ಪೂರ
ಮೊದಲು ಈರುಳ್ಳಿಯನ್ನು ತೆಗೆದುಕೊಂಡು ಅದರ ಹಿಂದೆ ಮುಂದೆ ಕತ್ತರಿಸಿ. ಈರುಳ್ಳಿ ಮೇಲ್ಭಾಗದಲ್ಲಿ ಪೇಸ್ಟ್ ಹಾಕಿ ಸುತ್ತಲೂ 4-5 ಲವಂಗಗಳನ್ನು ಅಂಟಿಸಿ. ಇದರ ಮಧ್ಯದಲ್ಲಿ ಕರ್ಪೂರವನ್ನು ಹಚ್ಚಿ. ಒಮ್ಮೆ ಮನೆಯ ಸುತ್ತಲೂ ಇದರ ಹೊಗೆ ಹೋಗುವಂತೆ ಮಾಡಿ.
ಈ ಸಿಂಪಲ್ ಟ್ರಿಕ್ ಮಾಡುವುದರಿಂದ ಮನೆಯ ಯಾವುದೇ ಮೂಲೆಯಲ್ಲಿ ಅವಿತಿರುವ ಜಿರಳೆಗಳು ಕೂಡ ಕೇವಲ ಐದೇ ಐದು ನಿಮಿಷಗಳಲ್ಲಿ ಮನೆಯಿಂದ ಹೊರಹೋಗುತ್ತವೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.