Tokyo Olympics 2020: ಇವಳು ಮಾಡೆಲ್ ಅಲ್ಲ, ಖ್ಯಾತ Athlete Alica Schmidt

Tokyo Olympics 2020 - ದೀರ್ಘ ಕಾಲದ ನಿರೀಕ್ಷೆಯ ಬಳಿಕ , ಕೊನೆಗೂ ಟೋಕಿಯೊ ಒಲಿಂಪಿಕ್ಸ್ (Tokyo Olympic) ಜಪಾನ್‌ನಲ್ಲಿ (Japan) ಪ್ರಾರಂಭವಾಗಿದೆ. ಕ್ರೀಡೆಯ ಅತಿದೊಡ್ಡ ಮಹಾಕುಂಭ ಎಂದೇ ಕರೆಯಲಾಗುವ ಈ ಕ್ರೀಡಾಕೂಟದಲ್ಲಿ, ಪ್ರತಿಯೊಬ್ಬ ಆಟಗಾರ ಪದದ ಪಡೆದು  ತನ್ನ ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವ ಉದ್ದೇಶದಿಂದಲೇ ಬಂದಿರುತ್ತಾರೆ.

ಟೋಕಿಯೋ: Tokyo Olympics 2020 - ದೀರ್ಘ ಕಾಲದ ನಿರೀಕ್ಷೆಯ ಬಳಿಕ , ಕೊನೆಗೂ ಟೋಕಿಯೊ ಒಲಿಂಪಿಕ್ಸ್ (Tokyo Olympic) ಜಪಾನ್‌ನಲ್ಲಿ (Japan) ಪ್ರಾರಂಭವಾಗಿದೆ. ಕ್ರೀಡೆಯ ಅತಿದೊಡ್ಡ ಮಹಾಕುಂಭ ಎಂದೇ ಕರೆಯಲಾಗುವ ಈ ಕ್ರೀಡಾಕೂಟದಲ್ಲಿ, ಪ್ರತಿಯೊಬ್ಬ ಆಟಗಾರ ಪದದ ಪಡೆದು  ತನ್ನ ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವ ಉದ್ದೇಶದಿಂದಲೇ ಬಂದಿರುತ್ತಾರೆ. ಆದರೆ ಕೆಲವು ಆಟಗಾರರು ಮತ್ತು ಕ್ರೀಡಾಪಟುಗಳು ತಮ್ಮ ಅಭಿಮಾನಿಗಳ ಅನುಸರಣೆಯ ಆಧಾರದ ಮೇಲೆ ಮತ್ತು ಸಾಮರ್ಥ್ಯದೊಂದಿಗೆ ಸೌಂದರ್ಯದ ಆಧಾರದ ಮೇಲೆ ಸಾಮಾಜಿಕ ಮಾಧ್ಯಮವನ್ನು ಆಳುತ್ತಾರೆ. ಅಂತಹ ಓರ್ವ ಅಥ್ಲೀಟ್ (Athlete)  ಜರ್ಮನಿಯ ಅಲಿಸಾ ಸ್ಮಿತ್  (Alica Schmidt) ಎಂದರೆ ತಪ್ಪಾಗಲಾರದು. ಏಕೆಂದರೆ ಅಲೀಸಾ ಅವರನ್ನು ಅತ್ಯಂತ ಸುಂದರ ಕ್ರೀಡಾಪಟು ಎಂದು ಪರಿಗಣಿಸಲಾಗುತ್ತದೆ.

 

ಇದನ್ನೂ ಓದಿ-Tokyo Olympics 2020: ಖಾತೆ ತೆರೆದ ಭಾರತ, ಮೀರಾಬಾಯಿ ಚಾನುಗೆ ಒಲಿದ ಬೆಳ್ಳಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. ಜರ್ಮನ್ ಸೆಂಸೇಶನ್ ಅಲೀಸಾ - ಜರ್ಮನ್ ಅಥ್ಲೀಟ್ (German Athlete ) ಅಲಿಸಾ ಸ್ಮಿತ್ ವಿಶ್ವದ ಅತ್ಯಂತ ಸುಂದರ ಮತ್ತು ಸೆಕ್ಸಿಯೆಸ್ಟ್ ಕ್ರೀಡಾಪಟುಗಳಲ್ಲಿ (Sexiest Athlete In The World) ಒಬ್ಬರು. ಅಲಿಸಾ ಆಗಾಗ್ಗ ತನ್ನ ವಿಡಿಯೋ ಹಾಗೂ ಭಾವಚಿತ್ರಗಳ ಮೂಲಕ ಇಂಟರ್ನೆಟ್ ನಲ್ಲಿ ಸೆಂಸೇಶನ್ ಹುಟ್ಟುಹಾಕುತ್ತಲೇ ಇರುತ್ತಾಳೆ. ವಿಶ್ವದ ಸೆಕ್ಸಿಯೆಸ್ಟ್ ಅಥ್ಲೀಟ್ ಪ್ರಶಸ್ತಿಯನ್ನೂ ಕೂಡ Alica ಗೆದ್ದಿದ್ದಾರೆ.

2 /5

2. 'ಸೆಕ್ಸಿಯೆಸ್ಟ್ ಅಥ್ಲೀಟ್' ಟ್ಯಾಗ್ ಇಷ್ಟವಾಗುವುದಿಲ್ಲ - ಟೋಕಿಯೊ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ 'ದಿ ಸನ್' ನಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ, ಅಲೀಸಾ ಸ್ಮಿತ್ ಸೆಕ್ಸಿಯೆಸ್ಟ್ ಅಥ್ಲೀಟ್‌ನ ಟ್ಯಾಗ್ ಇಷ್ಟಪಡುವುದಿಲ್ಲ ಮತ್ತು ಅವಳು ಅದನ್ನು ದ್ವೇಷಿಸುತ್ತಾಳೆ ಹೇಳಿಕೊಂಡಿದ್ದಾರೆ.  ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಅಲೀಸಾ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

3 /5

3. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಭರವಸೆ - ಒಲಿಂಪಿಕ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಇನ್‌ಸ್ಟಾಗ್ರಾಮ್ ಪುಟ olympics (Verified)ನಲ್ಲಿ ಪ್ರಸ್ತುತ 3.9 ಮಿಲಿಯನ್ ಅನುಯಾಯಿಗಳಿದ್ದಾರೆ. ಅಲ್ಲಿ ಪ್ರತಿಯೊಬ್ಬ  ಆಟಗಾರರು ತಮ್ಮ ವರ್ಚಸ್ಸನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಅಲಿಸಾ ಪ್ರಸ್ತುತ ಟೋಕಿಯೊದಲ್ಲಿದ್ದು, ಈ ಬಾರಿ ಪದಕ ಗೆಲ್ಲುವ ಸಂಪೂರ್ಣ ಭರವಸೆ ಹೊಂದಿದ್ದಾರೆ. 

4 /5

4. ಬೇರುಸಿಯಾ ಡಾರ್ಟ್ಮಂಡ್ ಕ್ಲಬ್ ಗೆ ಕೋಚ್ ಆಗಿದ್ದಾರೆ ಅಲೀಸಾ - ಅಲಿಸಾ ಅವರ ಫಿಟ್ನೆಸ್ ಅದ್ಭುತವಾಗಿದೆ. ಇದೇ ಕಾರಣಕ್ಕಾಗಿ, ಅಲಿಸಾ ಅವರನ್ನು ಜರ್ಮನಿಯ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಬೊರುಸ್ಸಿಯಾ ಡಾರ್ಟ್ಮಂಡ್ (ಬಿವಿಬಿ) ತನ್ನ ಫಿಟ್ನೆಸ್ ಕೋಚ್ ಆಗಿ ನೇಮಿಸಿಕೊಂಡಿದೆ.

5 /5

5. ನಯ-ವಿನಯ ಈ ಯುಥ್ ಸೆಂಸೇಶನ್ ಆಭರಣ - ನವೆಂಬರ್ 8, 1998 ರಂದು ಜನಿಸಿದ ಜರ್ಮನ್ ಈ ಓಟಗಾರ್ತಿ ಅಲಿಸಾ ಸ್ಮಿತ್ ಗೆ ಕೇವಲ 22 ವರ್ಷ. ಆಕೆಯನ್ನು ಜರ್ಮನಿಯ ಭವಿಷ್ಯದ ತಾರೆ (German Future Star) ಎಂದು ಪರಿಗಣಿಸಲಾಗುತ್ತಿದೆ.