ಕೂದಲಿನ ಎಲ್ಲಾ ಸಮಸ್ಯೆಗೂ ವರದಾನ ಈ ಆಯುರ್ವೇದ ತೈಲ

                                             

Hair Care Tips: ಇತ್ತೀಚಿನ ದಿನಗಳಲ್ಲಿ ಜನರ ಅಸಮತೋಲಿತ ಜೀವನಶೈಲಿ ಮತ್ತು ಆಹಾರದ ಋಣಾತ್ಮಕ ಪರಿಣಾಮವು ಕೂದಲಿನ ಮೇಲೆ ಬಹಳಷ್ಟು ಕಂಡುಬರುತ್ತದೆ. ಕೂದಲು ಉದುರುವುದು, ಕೂದಲ ತುದಿ ಒಡೆಯುವುದು, ತಲೆಹೊಟ್ಟು ಹೀಗೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಆದರೆ, ಆಯುರ್ವೇದದಲ್ಲಿ ಇವೆಲ್ಲದಕ್ಕೂ ಭೃಂಗರಾಜ್ ತೈಲವೊಂದೇ ಪರಿಹಾರ ನೀಡಬಲ್ಲದು ಎಂದು ಬಾನ್ನಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಭೃಂಗರಾಜ್ ತೈಲದಲ್ಲಿ ವಿಟಮಿನ್-ಡಿ, ವಿಟಮಿನ್-ಇ, ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ಸ್ಟೀರಾಯ್ಡ್ಗಳು, ಪಾಲಿಪೆಪ್ಟೈಡ್ಸ್ ಮತ್ತು ಪ್ರೋಟೀನ್ಗಳಂತಹ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ, ಇದು ಕೂದಲಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

2 /5

ಆಯುರ್ವೇದದ ಪ್ರಕಾರ, ಈ ಮೂಲಿಕೆಯು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಕೂದಲನ್ನು ಬೇರುಗಳಿಂದ ಬಳಪಡಿಸಲು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. 

3 /5

ನೀವು ತಲೆಹೊಟ್ಟು ಮತ್ತು ಕೂದಲಿನ ಶುಷ್ಕತೆಯಿಂದ ತೊಂದರೆಗೊಳಗಾಗಿದ್ದರೆ, ಭೃಂಗರಾಜ ಎಣ್ಣೆಯು ಪರಿಣಾಮಕಾರಿ ಪರಿಹಾರವಾಗಿದೆ. 

4 /5

ಭೃಂಗರಾಜ ಎಣ್ಣೆಯು ನಿಮ್ಮ ಕೂದಲ ಬುಡಕ್ಕೆ ತಂಪು ನೀಡುವ ಮೂಲಕ ಕೂದಲು ಉದುರುವಿಕೆಯ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. ಬೇರುಗಳಿಂದ ಕೂದಲನ್ನು ಬಲಪಡಿಸಲು ಇದು ಉತ್ತಮ ಆಯುರ್ವೇದ ವಿಧಾನವಾಗಿದೆ. 

5 /5

ಭೃಂಗರಾಜ ತೈಲವು ಕೂದಲಿನ ನೈಸರ್ಗಿಕ ಸೌಂದರ್ಯವನ್ನು ಕಾಪಾಡುತ್ತದೆ. ಈ ಎಣ್ಣೆಯ ಬಳಕೆಯಿಂದ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ಸಹ ತಡೆಯುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.