ಈ ರಾಶಿಯವರು ಜಗಳಕ್ಕೆ ನಿಂತರೆ ಹಿಂದೆ ಸರಿಯೋ ಮಾತೇ ಇಲ್ಲ.. ಏಕ್‌ ಮಾರ್‌ ದೋ ತುಕ್ಡಾ ನೇಚರ್‌ ಇವರದ್ದು!

most aggressiveness zodiac signs: ಕೆಲವರು ಜಗಳಕ್ಕೆ ನಿಂತರ ಊರು ಒಂದು ಮಾಡುತ್ತಾರೆ. ಇದು ಅವರ ತಪ್ಪಲ್ಲ. ಕೆಲವು ರಾಶಿಯವರ ಸ್ವಭಾವ ಹೀಗಿರುತ್ತದೆ. ಆ ರಾಶಿಗಳು ಯಾವವು ತಿಳಿಯಿರಿ....

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

1 /7

aggressiveness zodiac signs: ಜಗಳವನ್ನು ಇಷ್ಟಪಡುವ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಮತ್ತು ತುಂಬಾ ಮುಂಗೋಪದವರನ್ನು ನಿಭಾಯಿಸುವುದು ಕಷ್ಟದ ಕೆಲಸವಾಗಿರುತ್ತದೆ. ಕೆಲವರು ಮಾತು ಮಾತಿಗೂ ವಾದ ಮಾಡುತ್ತಾರೆ. ಕೆಲವು ರಾಶಿಯವರ ಸ್ವಭಾವ ಹೀಗಿರುತ್ತದೆ.    

2 /7

ವೃಶ್ಚಿಕ ರಾಶಿಯವರು ವಾದ ಮಾಡುವುದು ಹೆಚ್ಚು. ತಮ್ಮನ್ನು ತಾವು ಸದಾ ಸಮರ್ಥಿಸಿಕೊಳ್ಳುತ್ತಾರೆ. ಅವರೊಂದಿಗೆ ಜಗಳವಾಡುತ್ತಿದ್ದರೆ ತುಂಬಾ ನೋವುಂಟು ಮಾಡುವ ಹಾಗೆ ಕೂಡ ಮಾತನಾಡಬಹುದು.  

3 /7

ವೃಷಭ ರಾಶಿಯವರು ಹಠಮಾರಿ ಗುಣವದರು. ಸುಖಾ ಸುಮ್ಮನೆ ಜಗಳಕ್ಕಿಳಿಯುವುದಿಲ್ಲ. ಆದರೆ ಒಮ್ಮೆ ಜಗಳ ಶುರು ಮಾಡಿದರೆ ಗಂಟೆ ಗಟ್ಟಲೇ ಮುಗಿಯುವುದಿಲ್ಲ. ಇವರು ತಾವೇ ತಪ್ಪು ಮಾಡಿದ್ದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ.    

4 /7

ಸಿಂಹ ರಾಶಿಯರು ಭಿನ್ನಾಭಿಪ್ರಾಯ ಬಂದಾಗ ಸಿಡಿದೇಳುತ್ತಾರೆ. ಶಾಂತವಾಗಿ ಪರಿಹರಿಸಬಹುದಾದ ವಿಚಾರಗಳಲ್ಲೂ ಜಗಳಕ್ಕಿಳಿಯುತ್ತಾರೆ. ಇವರ ಜೊತೆ ಜಗಳವನ್ನು ಕೊನೆಗೊಳಿಸಲು ಉತ್ತಮ ಮಾರ್ಗವೆಂದರೆ ಕ್ಷಮೆಯಾಚಿಸುವುದು.  

5 /7

ಮಿಥುನ ರಾಶಿಯವರೊಂದಿಗೆ ವಾದದಲ್ಲಿ ತೊಡಗಿದರೆ, ನಿಮ್ಮ ಕಿವಿಗಳು ಬ್ಲಾಸ್ಟ್ ಆಗುತ್ತವೆ. ಇವರ ಕೋಪದ ಮುಂದೆ ಶರಣಾಗತಿಯೊಂದೇ ನಿಮಗೆ ಉಳಿದ ಮಾರ್ಗವಾಗಿ ಬಿಡುತ್ತದೆ.   

6 /7

ಕಟಕ ರಾಶಿಯವರೊಂದಿಗೆ ಮಾತನಾಡುವಾಗ ಜಾಗರೂಕರಾಗಿರಬೇಕು. ಮಾತು ಕೊಂಚ ಆಚೆ ಈಚೆಯಾದರೂ ನಿಮ್ಮನ್ನು ಬಿಡುವುದಿಲ್ಲ. ಕಟುವಾಗಿ ವಾದಿಸುವಂತೆ ಮಾಡಬಹುದು.   

7 /7

(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)