Venomous snake: ಜಗತ್ತಿನಲ್ಲಿರುವ 5 ಅತ್ಯಂತ ವಿಷಕಾರಿ ಹಾವುಗಳು, ಕಚ್ಚಿದರೆ ಸಾವು ಖಚಿತ!

Most Poisonous Snakes: ಜಗತ್ತಿನಲ್ಲಿ ಲಕ್ಷಾಂತರ ವಿಧದ ಹಾವುಗಳಿವೆ. ಇವುಗಳಲ್ಲಿ ಕೆಲವು ವಿಷಯಪೂರಿತವಾಗಿದ್ದರೆ, ಕೆಲವು ವಿಷ ರಹಿತವಾಗಿರುತ್ತವೆ. ಭಾರತ ಸೇರಿದಂತೆ ವಿಶ್ವದಾದ್ಯಂತ ವಿವಿಧ ರೀತಿಯ ಹಾವುಗಳು ಕಂಡುಬರುತ್ತವೆ. ಕೆಲವು ಹಾವು ಕಚ್ಚಿದರೆ ಸ್ಥಳದಲ್ಲೇ ಸಾವು ಸಂಭವಿಸುತ್ತವೆ. ಅತ್ಯಂತ ವಿಷಯಪೂರಿತ ಹಾವುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಜಗತ್ತಿನ ಅತ್ಯಂತ ವಿಷಪೂರಿತ ಹಾವು: ಹಾವನ್ನು ಕಂಡ ತಕ್ಷಣ ಪ್ರತಿಯೊಬ್ಬರೂ ಹೆದರುತ್ತಾರೆ. ಪ್ರಪಂಚದ ಹೆಚ್ಚಿನ ಹಾವುಗಳು ಅತ್ಯಂತ ವಿಷಕಾರಿಯಾಗಿವೆ.  ಕಚ್ಚುವುದರಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾದ ಕೆಲವು ಹಾವುಗಳ ಬಗ್ಗೆ ನಾವು ಇಲ್ಲಿ ನಿಮಗೆ ತಿಳಿಸುತ್ತೇವೆ. ಈ ಹಾವುಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಅಮೆಜಾನ್ ಕಾಡುಗಳು ಅಥವಾ ಆಫ್ರಿಕನ್ ಖಂಡದಲ್ಲಿ ಕಂಡುಬರುವ ಹಾವುಗಳು ತುಂಬಾ ವಿಷಕಾರಿಯಾಗಿರುತ್ತವೆ. ಇವು ಕಚ್ಚಿದರೆ ಕ್ಷಣಮಾತ್ರದಲ್ಲಿಯೇ ನಿಮ್ಮ ಪ್ರಾಣಪಕ್ಷಿ ಹಾರಿಹೋಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /6

ಜಗತ್ತಿನಲ್ಲಿರುವ ಕೆಲವು ಹಾವುಗಳು ವಿಷಕಾರಿಯಲ್ಲದಿದ್ದರೂ ಕೆಲವು ಅತ್ಯಂತ ವಿಷಕಾರಿಯಾಗಿವೆ.

2 /6

ಓಫಿಯೋಫಾಗಸ್ ಹಾನವನ್ನು ಕಾಳಿಂಗ ಸರ್ಪವೆಂತಲೂ ಕರೆಯುತ್ತಾರೆ. ಈ ಹಾವಿನ ಕಡಿತದಿಂದ ಕೇಂದ್ರ ನರಮಂಡಲದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಕಚ್ಚಿಸಿಕೊಂಡವರಿಗೆ ಅಸಹನೀಯ ನೋವು, ಕಣ್ಣು ಮಂಜಾಗುವಿಕೆ ಮತ್ತು ಪಾರ್ಶ್ವವಾಯುವಿಗೆ ಬಲಿಯಾಗುತ್ತಾರೆ.

3 /6

ನಾಗರಹಾವು ಅಥವಾ ಇಂಡಿಯನ್ ಕೋಬ್ರಾ ಎಂದು ಕರೆಯಲಾಗುವ ಈ ಹಾವು ಸಹ ಅತ್ಯಂತ ವಿಷಕಾರಿ. ಇದರ ಕಡಿತದ ನಂತರ ಮನುಷ್ಯನ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ, ಸ್ನಾಯು ಸೆಳೆತ, ಪಾರ್ಶ್ವವಾಯು, ಉಸಿರಾಟದ ತೊಂದರೆ ಮತ್ತು ಹೃದಯಾಘಾತವನ್ನು ಉಂಟುಮಾಡುತ್ತದೆ.

4 /6

ಇದು ತುಂಬಾ ವಿಷಕಾರಿ ಹಾವು ಮತ್ತು ವಿಶೇಷವಾಗಿ ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡುಬರುತ್ತದೆ. ಇದರ ಕಡಿತದಿಂದ ಮನುಷ್ಯನ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಪಾರ್ಶ್ವವಾಯು ಸಮಸ್ಯೆಯೂ ಉಂಟಾಗುತ್ತದೆ.

5 /6

ಇದನ್ನು ರಾಸಾಲಿ ವೈಪರ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಗೋವಾದಲ್ಲಿ ಕಂಡುಬರುತ್ತದೆ. ಇದರ ಕಚ್ಚುವಿಕೆಯ ನಂತರ ಮನುಷ್ಯನಿಗೆ ಅಸಹನೀಯ ನೋವು ಉಂಟಾಗುತ್ತದೆ ಮತ್ತು ಕಚ್ಚಿದ ಸ್ಥಳವು ಊದಿಕೊಳ್ಳುತ್ತದೆ.

6 /6

ಇದನ್ನು ಕ್ಯಾಸ್ಟೋ ಕೋರಲ್ ಸ್ನೇಕ್ ಎಂದೂ ಕರೆಯುತ್ತಾರೆ. ಇವು ಅರೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಇವು ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು ಕಚ್ಚಿದರೆ ಸಾವು ಖಚಿತ.