ಇನ್ನು 486 ದಿನ ಈ ರಾಶಿಗಳ ಮೇಲೆ ಸಂಪತ್ತಿನ ಮಳೆ ಸುರಿಸಲಿದ್ದಾನೆ ಗುರು.. ಯಶಸ್ಸಿನ ಜೊತೆ ಸಂಪತ್ತು ವೃದ್ಧಿ ಖಚಿತ!

Guru Gochar 2023: ಏಪ್ರಿಲ್ 22 ರಂದು ಗುರು ಮೇಷ ರಾಶಿಯಲ್ಲಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಗುರು ಬಲ ಬಂದಿದೆ. ಈ ಅವಧಿಯಲ್ಲಿ ಯಾವ ರಾಶಿಯವರ ಬಾಳಲ್ಲಿ ಭಾಗ್ಯೋದಯವಾಗಲಿದೆ ಎಂಬುದನ್ನು ತಿಳಿಯೋಣ.

Jupiter Transit : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹಗಳು ಚಲಿಸುತ್ತ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಾಗುತ್ತವೆ. ಒಂದು ಗ್ರಹವು ಸಂಕ್ರಮಿಸಿದಾಗ, ಅದರ ಪ್ರಭಾವವು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಏಪ್ರಿಲ್ 22 ರಂದು ಗುರು ಮೇಷ ರಾಶಿಯಲ್ಲಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಗುರು ಬಲ ಬಂದಿದೆ. 
 

1 /5

ಕಳೆದ ಏಪ್ರಿಲ್ 22 ರಂದು ಗುರುವು ಮೇಷ ರಾಶಿಯನ್ನು ಪ್ರವೇಶಿಸಿತು. ಮುಂದಿನ 16 ತಿಂಗಳ ಕಾಲ ಗುರು ಮೇಷದಲ್ಲೇ ಇರುತ್ತಾನೆ. ಈ ಕಾರಣದಿಂದಾಗಿ ಕೆಲವು ರಾಶಿಯವರಿಗೆ ಹಠಾತ್ ಧನಲಾಭ ಮತ್ತು ಪ್ರಗತಿ ಇರುತ್ತದೆ.    

2 /5

ಶ್ರೇಯಸ್ಸು, ಕೀರ್ತಿ, ಆಧ್ಯಾತ್ಮಿಕತೆ, ಪೂಜೆ, ಪ್ರಯಾಣ ಇತ್ಯಾದಿಗಳಿಗೆ ಗುರು ಗ್ರಹವನ್ನು ಕಾರಣವೆಂದು ಪರಿಗಣಿಸಲಾಗಿದೆ.   

3 /5

ಧನು ರಾಶಿ : ಧನು ರಾಶಿಯವರಿಗೆ ಉತ್ತಮ ಲಾಭ ಸಿಗುತ್ತದೆ. ಈ ಸಮಯ ಅದ್ಭುತವಾಗಿರುತ್ತದೆ. ಹಳೆಯ ಹೂಡಿಕೆಗಳು ನಿಮಗೆ ಹೆಚ್ಚಿನ ಲಾಭವನ್ನು ನೀಡುತ್ತವೆ.   

4 /5

ಕರ್ಕ ರಾಶಿ : ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ನೀವು ಉದ್ಯೋಗವನ್ನು ಬದಲಾಯಿಸಲು ಬಯಸಿದರೆ ಉತ್ತಮ ಸಮಯ. ಬಯಸಿದ ಕೆಲಸವನ್ನು ನೀವು ಪಡೆಯಬಹುದು. ಈ ಸಮಯವು ಉದ್ಯಮಿಗಳಿಗೂ ಉತ್ತಮವಾಗಿರುತ್ತದೆ. ವ್ಯಾಪಾರ ವಿಸ್ತರಣೆ ಸಾಧ್ಯ.  

5 /5

ಮೇಷ ರಾಶಿ : ಮೇಷ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಕಚೇರಿಯಲ್ಲಿ ಅನೇಕ ಉತ್ತಮ ಅವಕಾಶಗಳು ಸಿಗುತ್ತವೆ. ಬಯಸಿದ ಉದ್ಯೋಗಾವಕಾಶ ಸಿಗಲಿದೆ.