ಟೀಂ ಇಂಡಿಯಾದ ಸ್ಟಾರ್‌ ಪ್ಲೇಯರ್‌ ರುತುರಾಜ್ ಗಾಯಕ್ವಾಡ್ ಪತ್ನಿ ಯಾರು ಗೊತ್ತಾ? ಇವರೂ ಸಹ ಕ್ರಿಕೆಟರ್… ಭಾರತ ಮಹಿಳಾ ತಂಡದ ಆಟಗಾರ್ತಿ!

Ruturaj Gaikwad wife Utkarsha Pawar: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಅದ್ಭುತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಇವರ ಪತ್ನಿಯೂ ಕ್ರಿಕೆಟರ್‌ ಎಂಬುದು ನಿಮಗೆ ತಿಳಿದಿದೆಯೇ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಅದ್ಭುತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಇವರ ಪತ್ನಿಯೂ ಕ್ರಿಕೆಟರ್‌ ಎಂಬುದು ನಿಮಗೆ ತಿಳಿದಿದೆಯೇ?

2 /6

ರುತುರಾಜ್ ಗಾಯಕ್ವಾಡ್ ಪತ್ನಿಯ ಹೆಸರು ಉತ್ಕರ್ಷ ಪವಾರ್. ಇವರು ಕೂಡ ವೃತ್ತಿಯಲ್ಲಿ ಕ್ರಿಕೆಟ್‌ ಆಟಗಾರ್ತಿ. ಮಹಾರಾಷ್ಟ್ರದ ಹಿರಿಯ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ.  

3 /6

ರುತುರಾಜ್ ಗಾಯಕ್ವಾಡ್ ಜೂನ್ 3, 2023 ರಂದು ಉತ್ಕರ್ಷ ಪವಾರ್ ಅವರನ್ನು ವಿವಾಹವಾದರು  

4 /6

ಸ್ನೇಹಿತರೊಬ್ಬರ ಕಾರಣದಿಂದ ರುತುರಾಜ್ ಮತ್ತು ಉತ್ಕರ್ಷ ಮೊದಲ ಬಾರಿಗೆ ಭೇಟಿಯಾದರು. ಅದಾಗಲೇ ಇವರಿಬ್ಬರಿಗೂ ಪರಸ್ಪರರ ಮೇಲೆ ಪ್ರೀತಿ ಚಿಗುರೊಡೆದಿತ್ತು  

5 /6

ಕ್ರಮೇಣ ಇಬ್ಬರ ನಡುವೆ ಮಾತುಕತೆ ಮತ್ತು ಭೇಟಿ ಹೆಚ್ಚಾದವು. ಜೊತೆಗೆ ಅವರ ಸ್ನೇಹವು ಗಾಢವಾಯಿತು. ನಂತರ ಈ ಸ್ನೇಹ ಪ್ರೀತಿಯ ರೂಪ ಪಡೆಯಿತು.  

6 /6

ಉತ್ಕರ್ಷ ಮತ್ತು ರುತುರಾಜ್ ಇಬ್ಬರೂ ಕೂಡ ಪುಣೆಯವರು. ಉತ್ಕರ್ಷ 11ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದು ಎರಡು ಬಾರಿ ಮಹಾರಾಷ್ಟ್ರ ಅಂಡರ್ ಟೀಮ್ ಸದಸ್ಯರಾಗಿದ್ದರು.