Tamarind Benefits :ಹುಣಸೆಹಣ್ಣು ರುಚಿಯಷ್ಟೇ ಅಲ್ಲದೇ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಕಾರಿ ಆಗಿದೆ.
Tamarind Benefits :ಹುಣಸೆಹಣ್ಣು ರುಚಿಯಷ್ಟೇ ಅಲ್ಲದೇ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಅನೇಕ ಪ್ರಮುಖ ಪೋಷಕಾಂಶಗಳು ಹುಣಸೆ ಹಣ್ಣಿನಲ್ಲಿವೆ. ಇದರ ಸೇವನೆ ಒಟ್ಟಾರೆ ಆರೋಗ್ಯ ಕಾಪಾಡಲು ಸಹಕಾರಿ ಆಗಿದೆ. ಆದರೆ ಹುಣಸೆಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಹುಣಸೆ ಹಣ್ಣನ್ನು ನಿಯಮಿತವಾಗಿ ಬಳಸುವುದರಿಂದ ಜೀರ್ಣಾಂಗದ ವ್ಯವಸ್ಥೆಗೆ ಸಲಭವಾಗಿ ನಡೆಯುತ್ತದೆ
ಹೃದಯ ಬಡಿತವನ್ನು ಸರಾಗವಾಗಿಸುವ ಅತ್ಯದ್ಭುತ ಗುಣ ಹುಣಸೆ ಹಣ್ಣಿಗೆ ಇದೆ ಎಂದು ಹೇಳುತ್ತಾರೆ.
ಹುಣಸೆ ಹುಳಿಯಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಬಿ ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮವು ಕಾಂತಿಯುತವಾಗಿಸುತ್ತದೆ.
ರಕ್ತಹೀನತೆ ಕಡಿಮೆ ಮಾಡಲು ಹುಣಸೆಹಣ್ಣು ಸಹಕಾರಿ
ಹುಣಸೆಹಣ್ಣು ಎಂದ ತಕ್ಷಣ ಬಾಯಲ್ಲಿ ನೀರೂರಲು ಪ್ರಾರಂಭವಾಗುತ್ತದೆ. ಹುಣಸೆ ಮರ ಮುಪ್ಪಾದರೂ ಅದರ ಹುಳಿ ಮಾತ್ರ ಕಡಿಮೆ ಆಗುವುದಿಲ್ಲ