ವಿಶ್ವದ 5ನೇ ಅಪರೂಪದ ವಜ್ರದ ಉಂಗುರು ಧರಿಸಿದ ತಮನ್ನಾ! ಇದರ ಬೆಲೆ ಎಷ್ಟು ಗೊತ್ತಾ?

Actress Diamond Ring: ನಟಿ ತಮನ್ನಾ ಭಾಟಿಯಾ ಬಳಿ ವಿಶ್ವದ ಐದನೇ ಅಪರೂಪದ ವಜ್ರದ ಉಂಗುರವಿದೆ. ಈ ವಜ್ರದ ಉಂಗುರುದ ಬೆಲೆ ಕೇಳಿದ್ರೆ ನೀವು ಆಶ್ಚರ್ಯ ಪಡುವುದು ನಿಶ್ಚಿತ. 

Tamannaah Bhatia Diamond Ring: ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟಿ ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಈ ಮಿಲ್ಕಿ ಬ್ಯೂಟಿ ಬಳಿ ವಿಶ್ವದ ಐದನೇ ಅಪರೂಪದ ವಜ್ರದ ಉಂಗುರವಿದೆ. ಈ ವಜ್ರದ ಉಂಗುರುದ ಬೆಲೆ ಕೇಳಿದ್ರೆ ನೀವು ಆಶ್ಚರ್ಯ ಪಡುವುದು ನಿಶ್ಚಿತ. 

1 /5

ತಮನ್ನಾ ಅದ್ದೂರಿ ಜೀವನಶೈಲಿಯನ್ನು ತುಂಬಾ ಇಷ್ಟಪಡುತ್ತಾರೆ. ಇಂದು ನಾವು ತಮನ್ನಾ ಭಾಟಿಯಾ ಅವರ ನಿವ್ವಳ ಮೌಲ್ಯದಿಂದ ಅಪರೂಪದ ವಸ್ತುಗಳ ಸಂಗ್ರಹದ ಬಗ್ಗೆ ಹೇಳಲಿದ್ದೇವೆ.

2 /5

ತಮನ್ನಾ ಭಾಟಿಯಾ ಅವರ ಐಷಾರಾಮಿ ಮನೆ ಮುಂಬೈನ ಜುಹು-ವರ್ಸೋವಾ ಲಿಂಕ್ ರಸ್ತೆಯಲ್ಲಿರುವ 'ಬೇವ್ಯೂ ಅಪಾರ್ಟ್‌ಮೆಂಟ್' ನ 14 ನೇ ಮಹಡಿಯಲ್ಲಿದೆ. ಜೂಮ್ ಟಿವಿಯ ವರದಿ ಪ್ರಕಾರ 80,778 ಚದರ ಅಡಿ ವಿಸ್ತೀರ್ಣದ ಈ ಅಪಾರ್ಟ್‌ಮೆಂಟ್ ಬೆಲೆ 16.60 ಕೋಟಿ ರೂ.

3 /5

ತಮನ್ನಾ ಭಾಟಿಯಾ ಅವರ ಅದ್ದೂರಿ ಜೀವನಶೈಲಿಯು ಉತ್ತಮ ಸ್ಥಳಗಳಲ್ಲಿ ರಜಾದಿನಗಳನ್ನು ಆಚರಿಸುವುದನ್ನು ಒಳಗೊಂಡಿದೆ. ನಟಿ ತಮ್ಮ ರಜಾದಿನಗಳನ್ನು ರೆಸಾರ್ಟ್‌ನಲ್ಲಿ ಕಳೆಯಲು ಇಷ್ಟಪಡುತ್ತಾರೆ.

4 /5

ತಮನ್ನಾಗೆ ಐಷಾರಾಮಿ ವಾಹನಗಳು ತುಂಬಾ ಇಷ್ಟ. ನಟಿಯ ಗ್ಯಾರೇಜ್‌ನಲ್ಲಿ ಹಲವು ದುಬಾರಿ ವಾಹನಗಳಿವೆ. ಈ ಪಟ್ಟಿಯಲ್ಲಿ ರೂ 43.50 ಲಕ್ಷ ಮೌಲ್ಯದ ಬಿಎಂಡಬ್ಲ್ಯು 320ಐ, ರೂ 1.02 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿದೆ.

5 /5

ತಮನ್ನಾ ಭಾಟಿಯಾ ವಿಶ್ವದ ಐದನೇ ಅತಿ ದೊಡ್ಡ ವಜ್ರದ ಉಂಗುರವನ್ನು ಹೊಂದಿದ್ದಾರೆ. ಆದರೆ, ಈ ಬೆಲೆ ಬಾಳುವ ಉಂಗುರವನ್ನು ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಪತ್ನಿ ನಟಿಗೆ ಉಡುಗೊರೆಯಾಗಿ ನೀಡಿದ್ದಾರೆ. GQ ನ ವರದಿ ಪ್ರಕಾರ, ಈ ಅಪರೂಪದ ವಜ್ರದ ಉಂಗುರದ ಬೆಲೆ 2 ಕೋಟಿ ರೂಪಾಯಿ ಎಂದು ಹೇಳಲಾಗಿದೆ.