Manvitha Kamath: ಕೊಡೈಕೆನಾಲ್‌ನಲ್ಲಿ ಸಖತ್ ಎಂಜಾಯ್‌ ಮಾಡುತ್ತಿರುವ ಟಗರು ಪುಟ್ಟಿ

Manvitha: ಸ್ಯಾಂಡಲ್‌ವುಡ್‌ನ ಟಗರು ಪುಟ್ಟಿ ಮನ್ವಿತಾ ಕಾಮತ್‌ ಸಿನಿಮಾಗಳ ಮಧ್ಯೆ ಬ್ರೇಕ್‌ ತೆಗೆದುಕೊಂಡು, ಕೊಡೈಕೆನಾಲ್‌ನಲ್ಲಿ ಜಾಲಿ ಟ್ರಿಪ್‌ ಮಾಡ್ತಾಯಿದ್ದಾರೆ. ಅಲ್ಲಿಯ ಫೋಟೋಗಳನ್ನು ನಟಿ ಮನ್ವಿತಾ ಸೋಷಿಯಲ್‌ ಮಿಡಿಯಾಲ್ಲಿ ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ ಹಂಚಿಕೊಂಡಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Manvitha Jolly Trip: ಚಂದನವನದ ನಟಿ ಮನ್ವಿತಾ ಕಾಮತ್‌ ಮೊದಲು ರೆಡಿಯೋ ಜಾಕಿಯಾಗಿ ಕೆಲಸ ಮಾಡುತಿದ್ದು, ನಂತರ ಕೆಂಡಸಂಪಿಗೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈಕೆ ಸುಮಾರು ಎಂಟು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದು, ಹಲವಾರು ಹಿಟ್‌  ಸಿನಿಮಾಗಲನ್ನು ನೀಡಿದ್ದಾರೆ. ಸದು ಈಕೆ ಸಿನಿಮಾಗಳ ಮಧ್ಯೆ ಬ್ರೇಕ್‌ ತೆಗೆದುಕೊಂಡು ತಮಿಳುನಾಡಿನ ಕೊಡೈಕೆನಾಲ್‌ಗೆ ತೆರೆಳಿದ್ದಾರೆ. ಅಲ್ಲಿ ಸಖತ್‌ ಎಂಜಾಯ್‌ ಮಾಡುತ್ತಾ , ಫೋಟೋ ಶೂಟ್‌ ಮಾಡಿಸಿಕೊಂಡಿನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

1 /7

ನಟಿ ಮನ್ವಿತಾ ಕಾಮತ್‌ ಸಿನಿಮಾಗಳ ಮಧ್ಯೆ ಬ್ರೇಕ್‌ ತೆಗೆದುಕೊಂಡು ಕೊಡೈಕೆನಾಲ್‌ಗೆ ತೆರೆಳಿದ್ದು, ಅಲ್ಲಿ ಸಖತ್‌ ಖುಷಿಯಾಗಿ ಎಂಜಾಯ್‌ ಮಾಡ್ತಾಯಿದ್ದಾರೆ. ಇವರು ಅಲ್ಲಿಯ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

2 /7

ಹಚ್ಚ ಹಸಿರಿನ ಮಧ್ಯೆ ಇರುವ ಒಂದು ರೆಸಾರ್ಟ್ ಬಳಿ ಫೋಟೋಗಳನ್ನು ತೆಗೆಸಿಕೊಂಡಿದ್ದು, ಹಲವಾರು ಡಿಫರೆಂಟ್‌ ಡಿಫರೆಂಟ್‌ ಸ್ಟೈಲ್‌ನಲ್ಲಿ ಪೋಸ್ ನೀಡುವುದರ ಮೂಲಕ ಗಮನ ಸೆಳೆದಿದ್ದಾರೆ.

3 /7

ನಟಿ ಮಾನ್ವಿತಾ ಫೋಟೋಗಳಲ್ಲಿ ಹಸಿರು ಬಣ್ಣದ ಶಾರ್ಟ್‌ ಗೌನ್‌ ಹಾಗೂ ಬ್ಲೇಜರ್‌ ಧರಿಸಿ ಪರಿಸರ ಮಧ್ಯೆ ಕಂಗೋಳಿಸುತ್ತಿದ್ದಾರೆ.   

4 /7

ಮನ್ವಿತಾ ತಮ್ಮ ಹಲವಾರು ಸ್ನೇಹಿತರ ಜೊತೆಗೆ ಕೊಡೈಕೆನಾಲ್‌ ಪ್ರವಾಸ ಮಾಡಿದ್ದು, ಅಲ್ಲಿಯ ಸ್ಥಳಗಳನ್ನು ಎಕ್ಸ್‌ಪ್ಲೋರ್‌ ಮಾಡ್ತಾಯಿದ್ದಾರೆ.

5 /7

ಮನ್ವಿತಾ ಕಾಮತ್‌ ಹಸಿರು ಹುಲ್ಲಿನ ಮೇಲೆ ಜಮಖಾನ ಹಾಸಿಕೊಂಡು ಅದರ ಮೇಲೆ ಕೂತು ಫೋಟೋಗೆ ಪೋಸ್‌ ನೀಡಿದ್ದಾರೆ. ಅವರ ಪಕ್ಕದಲ್ಲಿಯೇ ಇದ್ದ ಒಂದು ದೊಡ್ಡ ಛತ್ರಿಯು ಸಹ ಆಕರ್ಷಕವಾಗಿದೆ. 

6 /7

ಟಗರು ಪುಟ್ಟಿ ಮಾನ್ವಿತಾ ಮೊದಲು ರೆಡಿಯೋ ಮಿರ್ಚಿಯಲ್ಲಿ ರೆಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದು, ನಂತರ ಕೆಂಡಸಂಪಿಗೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವುದರ ಮೂಲಕ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದಾರೆ.

7 /7

ಮನ್ವಿತಾ ಮೂಲತಃ ಮಂಗಳೂರಿನಲ್ಲಿ ಜನಿಸಿದರು, ಈಕೆ ಬೆಳೆದಿದ್ದ ಚಿಕ್ಕಮಗಳೂರಿನಲ್ಲಿ ಬೆಳೆದಿದ್ದಾರೆ. ಇವರು ಕೊನೆಯದಾಗ ಶಿವ 143 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.