ಮಾಲ್ಡೀವ್ಸ್‌ನಲ್ಲಿ ಜನ್ಮದಿನ ಆಚರಿಸಿಕೊಂಡ ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ

                       

  • Nov 28, 2020, 13:30 PM IST

                      

1 /6

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ತಮ್ಮ ಕುಟುಂಬದೊಂದಿಗೆ ಮಾಲ್ಡೀವ್ಸ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಶುಕ್ರವಾರ ಅವರು ತಮ್ಮ 34ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಿದರು. ಅವರ ರಜೆಯ ಚಿತ್ರಗಳನ್ನು ನೋಡೋಣ.

2 /6

ಮಾಲ್ಡೀವ್ಸ್‌ನ ಬಿಳಿ ಮರಳಿನ ಮೇಲೆ ಸುರೇಶ್ ರೈನಾ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿ ಅವರ ಪತ್ನಿ ಪ್ರಿಯಾಂಕಾ ಚೌಧರಿ ಶುಭ ಹಾರೈಸಿದರು. ಪ್ರಿಯಾಂಕಾ ಚೌಧರಿ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ, 'ಓ ನನ್ನ ಪ್ರೀತಿ, ನನ್ನ ಪ್ರಪಂಚ, ಜನ್ಮ ದಿನದ ತುಂಬು ಹೃದಯದ ಶುಭಾಶಯಗಳು. ನೀವು ಯಾವಾಗಲೂ ಇದೇ ರೀತಿ ಸಂತೋಷವಾಗಿರಲೆಂದು ಬಯಸುತ್ತೇನೆ' ಎಂದು ಬರೆದಿದ್ದಾರೆ.

3 /6

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ, ಸುರೇಶ್ ರೈನಾ ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತಿದ್ದಾರೆ. ಐಪಿಎಲ್ 2020 ರಲ್ಲೂ ಅವರು ಭಾಗವಹಿಸಲಿಲ್ಲ.  

4 /6

5 /6

6 /6