ಶೀಘ್ರದಲ್ಲೇ ಸೂರ್ಯ-ಶನಿ ಅಶುಭ ಯೋಗ ಅಂತ್ಯ, 3 ರಾಶಿಗಳ ಜನರ ಮನೆಗೆ ಧನಲಕ್ಷ್ಮಿಯ ಆಗಮನ, ಸ್ವಾಗತಕ್ಕೆ ಸಿದ್ಧರಾಗಿ!

Beginning Of Shubh Yog: ಪ್ರಸ್ತುತ ತಂದೆ-ಮಗ ಅಂದರೆ ಸೂರ್ಯ-ಶನಿ ಮುಖಾಮುಖಿಯಾದ ಕಾರಣ ಅಶುಭ ಯೋಗ ನಿರ್ಮಾಣಗೊಂಡಿದೆ. ಈ ಅಶುಭಯೋಗ ಸೆಪ್ಟೆಂಬರ್ 17, 2023 ರಂದು ಸೂರ್ಯ ಕನ್ಯಾ ರಾಶಿಗೆ ಪ್ರವೇಶಿಸುತ್ತಾಳೆ ಅಂತ್ಯವಾಗಲಿದೆ. ಈ ಅಶುಭ ಯೋಗ ಅಂತ್ಯದ ಕಾರಣ ಕೆಲ ರಾಶಿಗಳ ಜನರಿಗೆ ತೊಂದರೆ ಎದುರಾಗಿತ್ತು. ಇದೀಗ ಅದು ಅಂತ್ಯವಾದ ಕಾರಣ ಮೂರು ರಾಶಿಗಳ ಜಂರ ಭಾಗ್ಯ ಮತ್ತೆ ಚಿನ್ನದ ಮೆರಗು ಪಡೆದುಕೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದು ತಿಳಿದುಕೊಳ್ಳೋಣ (Spiritual News In kannada) 
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಹಾಗೂ ಶನಿ ತಂದೆ ಮಗನಾದರೂ ಕೂಡ ಪರಸ್ಪರ ಶತ್ರು ಭಾವದ ಸಂಬಂಧವನ್ನು ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರ ಮೈತ್ರಿ ಅಥವಾ ಪರಸ್ಪರರ ಮೇಲೆ ಇಬ್ಬರ ದೃಷ್ಟಿ ಪ್ರತಿಯೊಂದು ರಾಶಿಯ ಜಾತಕದವರ ಜೀವನದ ಮೇಲೆ ಪ್ರಭಾವವನ್ನು ಉಂಟು ಮಾಡುತ್ತದೆ. ಪ್ರಸ್ತುತ ಶನಿ ತನ್ನ ಸ್ವರಾಶಿಯಾಗಿರುವ ಕುಂಭರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇನ್ನೊಂದೆಡೆ ಸೂರ್ಯ ಕೂಡ ತನ್ನ ಸ್ವರಾಶಿಯಾಗಿರುವ ಸಿಂಹ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಇಬ್ಬರ ದೃಷ್ಟಿ ಪರಸ್ಪರರ ಮೇಲೆ ನೆಟ್ಟಿದ್ದು, ಇದರಿಂದ ಅಶುಭ ಯೋಗ ನಿರ್ಮಾಣ ಗೊಂಡಿದೆ. ಆದರೆ, ಈ ಅಶುಭ ಯೋಗ ಸೆಪ್ಟೆಂಬರ್ 17, 2023 ರಂದು ಸೂರ್ಯ ಕನ್ಯಾ ರಾಶಿಗೆ ಪ್ರವೇಶಿಸುತ್ತಿದ್ದಂತೆ ಅಂತ್ಯವಾಗಲಿದೆ. ಇದರಿಂದ ಇಬ್ಬರೂ ಕೂಡ ದೃಷ್ಟಿ ವಿಮುಖರಾಗಿ ಅಶುಭ ಯೋಗ ಅಂತ್ಯವಾಗಲಿದೆ. ಈ ಅಶುಭ ಯೋಗ ಅಂತ್ಯ ಕೆಲ ರಾಶಿಗಳ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಹಾಗಾದರೆ ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುಯನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. 

 

ಇದನ್ನೂ ಓದಿ-Budh Uday2023: ಸಿಂಹ ರಾಶಿಯಲ್ಲಿ ಬುಧನ ಉದಯ, 4 ರಾಶಿಗಳ ಜನರ ಅಷ್ಟೈಶ್ವರ್ಯವನ್ನು ದುಪ್ಪಟ್ಟು ಮಾಡಲು ಬರಲಿದ್ದಾಳೆ ಅದೃಷ್ಟ ಲಕ್ಷ್ಮಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಪ್ರಸ್ತುತ ತಂದೆ-ಮಗ ಅಂದರೆ ಸೂರ್ಯ-ಶನಿ ಮುಖಾಮುಖಿಯಾದ ಕಾರಣ ಅಶುಭ ಯೋಗ ನಿರ್ಮಾಣಗೊಂಡಿದೆ. ಈ ಅಶುಭಯೋಗ ಸೆಪ್ಟೆಂಬರ್ 17, 2023 ರಂದು ಸೂರ್ಯ ಕನ್ಯಾ ರಾಶಿಗೆ ಪ್ರವೇಶಿಸುತ್ತಾಳೆ ಅಂತ್ಯವಾಗಲಿದೆ. ಈ ಅಶುಭ ಯೋಗ ಅಂತ್ಯದ ಕಾರಣ ಕೆಲ ರಾಶಿಗಳ ಜನರಿಗೆ ತೊಂದರೆ ಎದುರಾಗಿತ್ತು. ಇದೀಗ ಅದು ಅಂತ್ಯವಾದ ಕಾರಣ ಮೂರು ರಾಶಿಗಳ ಜಂರ ಭಾಗ್ಯ ಮತ್ತೆ ಚಿನ್ನದ ಮೆರಗು ಪಡೆದುಕೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದು ತಿಳಿದುಕೊಳ್ಳೋಣ,   

2 /5

ಮೇಷ ರಾಶಿ: ಸೂರ್ಯ-ಶನಿ ಅಶುಭ ಯೋಗ ಅಂತ್ಯದಿಂದ ಈ ರಾಶಿಗಳ ಜನರ ಜಾತಕದ ಮೇಲೆ ಬಿದ್ದ ಅಶುಭ ಪರಿಣಾಮ ಕೂಡ ಅಂತ್ಯವಾಗಲಿದೆ. ಜೀವನದಲ್ಲಿ ಗುರಿ ಸಾಧಿಸುವ ಯಾವುದಾದರೊಂದು ಮಾರ್ಗ ಖಚಿತವಾಗಿ ತೆರೆದುಕೊಳ್ಳಲಿದೆ. ಆರ್ಥಿಕ ಸ್ಥಿತಿ ಬಲವಾಗಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ, ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ, ಧನ-ಧಾನ್ಯ ಹೆಚ್ಚಾಗಲಿದೆ. ಇದರಿಂದ ಜೀವನದಲ್ಲಿ ಸಾಕಷ್ಟು ಖುಷಿಗಳ ಆಗಮನವಾಗಲಿದೆ.   

3 /5

ಮಿಥುನ ರಾಶಿ: ಅಶುಭ ಯೋಗ ಅಂತ್ಯದ ಕಾರಣ ನಿಮ್ಮ ಜೀವನದಲ್ಲಿ ಸಂತೋಷದ ಸುರಿಮಳೆಯಾಗಲಿದೆ. ದೀರ್ಘ ಕಾಲದಿಂದ ನಿಂತುಹೋದ ಕಾರ್ಯಗಳಿಗೆ ಪುನಃ ಗತಿ ಅಥವಾ ವೇಗ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಸಂಗಾತಿಯ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಯಾವುದಾದರೊಂದು ಅವಿಸ್ಮರಣೀಯ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ.   

4 /5

ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೂ ಕೂಡ ಈ ಅಶುಭ ಯೋಗ ಅಂತ್ಯದ ಲಾಭ ಸಿಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಮತ್ತೆ ಆರಂಭಗೊಳ್ಳಲಿವೆ. ಆಸ್ತಿಪಾಸ್ತಿ, ವಾಹನ ಅಥವಾ ಮನೆ ಖರೀಡಿಸುವ ಯೋಜನೆ ಇದ್ದರೆ, ಇದು ನಿಮಗೆ ಸಕಾಲವಾಗಿದೆ. ಭಾಗ್ಯದ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಈ ಅವಧಿಯಲ್ಲಿ ನೀವು ಮಾಡುವ ಹೂಡಿಕೆ ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ಯಶಸ್ಸಿನ ಜೊತೆಗೆ ಲಾಭ ನಿಮ್ಮದಾಗಲಿದೆ. ಅದೃಷ್ಟದ ಬೆಂಬಲ ಇರುವುದರ ಜೊತೆಗೆ ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿದ್ದು, ಸಿಲುಕಿಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)