29 ಭಾರಿ ಸರ್ಜರಿ ಮಾಡಿಸಿಕೊಂಡಿದ್ದ ಶ್ರೀದೇವಿ..ಸಾಯುವ ಮುನ್ನ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಖ್ಯಾತ ನಟಿ..?

sridevi: ತಮ್ಮ ಫಿಟ್ನೆಸ್‌ ಅಷ್ಟೆ ಅಲ್ಲ ತಮ್ಮ ಸೌಂದರ್ಯಕ್ಕೂ ಹೆಚ್ಚು ಆಧ್ಯತ ಕೊಡುವ ನಟಿಯರು ಇಂದಿಗೂ ಚಿತ್ರರಂಗದಲ್ಲಿದ್ದಾರೆ. ಹಾಗೆ ವಯಸ್ಸು ಹೆಚ್ಚಾಗುತ್ತಿದ್ದಂತೆ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ನಟಿ ಸರ್ಜರಿಯ ಮೊರೆ ಹೋಗಿದ್ದರು. ಒಂದಲ್ಲ ಎರಡಲ್ಲ ಬರೋಬ್ಬರಿ 29 ಭಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಅಷ್ಟಕ್ಕೂ ಆ ನಟಿ ಬೇರಾರೂ ಅಲ್ಲ ಖ್ಯಾತ ನಟಿ ಶ್ರೀದೇವಿ.
 

1 /9

ತಮ್ಮ ಫಿಟ್ನೆಸ್‌ ಅಷ್ಟೆ ಅಲ್ಲ ತಮ್ಮ ಸೌಂದರ್ಯಕ್ಕೂ ಹೆಚ್ಚು ಆಧ್ಯತ ಕೊಡುವ ನಟಿಯರು ಇಂದಿಗೂ ಚಿತ್ರರಂಗದಲ್ಲಿದ್ದಾರೆ. ಹಾಗೆ ವಯಸ್ಸು ಹೆಚ್ಚಾಗುತ್ತಿದ್ದಂತೆ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ನಟಿ ಸರ್ಜರಿಯ ಮೊರೆ ಹೋಗಿದ್ದರು. ಒಂದಲ್ಲ ಎರಡಲ್ಲ ಬರೋಬ್ಬರಿ 29 ಭಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಅಷ್ಟಕ್ಕೂ ಆ ನಟಿ ಬೇರಾರೂ ಅಲ್ಲ ಖ್ಯಾತ ನಟಿ ಶ್ರೀದೇವಿ.

2 /9

ನಟಿ ಶ್ರೀದೇವಿಯ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಲಿ, ಒಂದಾನೊಂದು ಕಾಲದಲ್ಲಿ ತಮ್ಮ ನಟನೆಯಿಂದ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದಿಂದಲೂ ಸಿನಿಮಾ ಜಗತ್ತನ್ನು ಆಳಿದ ನಟಿ ಈಕೆ.  

3 /9

ಆಗಿನ ಕಾಲಕ್ಕೆ ಸ್ಟಾರ್‌ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆದು ಸ್ಟಾರ್‌ ನಟರನ್ನೂ ಕೂಡ ಬೀಟ್‌ ಮಾಡಿದ್ದ ಈಕೆ ತನ್ನಸೌಂದರ್ಯ ಕಾಪಾಡಿಕೊಳ್ಳುವುದಕಾಗಿ ಬರೋಬ್ಬರಿ 29 ಭಾರಿ ಶಸ್ತ್ರ ಚಿಕಿತ್ಸೆಯ ಮೊರ ಹೋಗಿದ್ದಾರೆ.   

4 /9

ತನ್ನ ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳಿದ್ದ ನಟಿ ತಪ್ಪು ನಿರ್ಧಾರ ಕೈ ಗೊಂಡಿದ್ದರು. ಅದೊಂದು ನಿರ್ಧಾರ ಅವರ ಜೀವನವನ್ನೇ ಕೊನೆಗಳಿಸಿತು.  

5 /9

ಅಷ್ಟಕ್ಕೂ ನಾವು ಮಾತನಾಡುತ್ತಿರುವುದು ನಟಿ ಶ್ರೀದೇವಿ ಅವರ ಬಗ್ಗೆ. ನಟಿ ಶ್ರೀದೇವಿ ಆಗಿನ ಕಾಲಕ್ಕೆ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರ ಹೃದಯ ಕದ್ದ ಸುಂದರಿ.  

6 /9

ನಟಿ ಶ್ರೀದೇವಿ ಒಂದಲ್ಲ, ಎರಡಲ್ಲ, ಬರೋಬ್ಬರಿ 29 ಭಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳು ಸರ್ಜರಿ ಮೊರೆ ಹೋಗಿದ್ದಾರೆ.ಇತ್ತೀಚೆಗೆ ಶ್ರೀದೇವಿ ಅವರ ಹಳೆಯ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಫೋಟೊದಲ್ಲಿ ನಟಿಯನ್ನು ಗುರುತಿಸುವುದು ಕೂಡ ಕಷ್ಟ.  

7 /9

ಶ್ರೀದೇವಿ ತಮ್ಮ ಬಾಲಿವುಡ್ ವೃತ್ತಿಜೀವನದಲ್ಲಿ ಹಲವು ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತದೆ. ಆ ಹಳೆಯ ಚಿತ್ರಗಳಲ್ಲಿ ಒಂದು ಇತ್ತೀಚೆಗೆ ಹೆಚ್ಚು ವೈರಲ್ ಆಗುತ್ತಿದೆ, ಇದು ಅಭಿಮಾನಿಗಳಿಗೆ ಗುರುತಿಸಲು ತುಂಬಾ ಕಷ್ಟಕರವಾಗಿದೆ.  

8 /9

ಶ್ರೀದೇವಿಗೆ ತನ್ನ ಸೌಂದರ್ಯದ ಬಗ್ಗೆ ತುಂಬಾ ಅರಿವಿತ್ತು, ಅವರು ಯಾವಾಗಲೂ ಯಂಗ್ ಆಗಿ ಮತ್ತು ಸುಂದರವಾಗಿ ಕಾಣಲು ಇದುವರೆಗೆ 29 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವರದಿಗಳನ್ನು ನಂಬುವುದಾದರೆ, ಶ್ರೀದೇವಿ ಸಾಯುವ ಮೊದಲು ತುಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.   

9 /9

ಇದಲ್ಲದೆ ಸ್ಕಿನ್ ಸರ್ಜರಿ, ಸಿಲಿಕಾನ್ ಬ್ರೆಸ್ಟ್ ಕರೆಕ್ಷನ್, ಬೊಟಾಕ್ಸ್, ಬಾಡಿ ಟಕಿಂಗ್, ಫೇಸ್ ಲಿಫ್ಟ್ ಸರ್ಜರಿ ಮುಂತಾದ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಶ್ರೀದೇವಿ 28 ಫೆಬ್ರವರಿ 2018 ರಂದು ಇಹಲೋಕ ತ್ಯಜಿಸಿದರು.