ಪೋಟೋದಲ್ಲಿರುವ ಬಾಲಕಿ ಯಾರು ಗೊತ್ತಾ? ಸದ್ಯ ಸೌತ್‌ ಸಿನಿರಂಗದ ಪ್ರಮುಖ ನಟಿ ಈಕೆ!

Guess: ಇತ್ತೀಚೆಗೆ ಖ್ಯಾತ ನಟ-ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ.. ಅದೇ ರೀತಿ ಇದೀಗ ಸೌತ್‌ ಚಿತ್ರರಂಗದ ಖ್ಯಾತ ನಟಿಯ ಚೈಲ್ಡ್‌ಹುಡ್‌ ಪೋಟೋವೊಂದು ಹರಿದಾಡುತ್ತಿದೆ.. ಹಾಗಾದರೆ ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಬಲ್ಲಿರಾ? 
 

1 /6

ನೀವು ಚಿತ್ರದಲ್ಲಿ ಕಾಣುವ ಮಗು ಇಂದು ದಕ್ಷಿಣ ಭಾರತದ ಪ್ರಮುಖ ನಟಿ. ಚಿಕ್ಕಂದಿನಿಂದಲೂ ನೃತ್ಯ ಹಾಗೂ ನಟನೆಯಲ್ಲಿ ಆಸಕ್ತಿ ಹೊಂದಿರುವ ಇವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.  

2 /6

ಆ ಪೋಟೋದಲ್ಲಿರುವ ಮಗು ಬೇರೆ ಯಾರೂ ಅಲ್ಲ.. ನಟಿ ತಮನ್ನಾ  

3 /6

34 ವರ್ಷ ವಯಸ್ಸಿನ ತಮನ್ನಾ 2005 ರಿಂದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  

4 /6

ತಮನ್ನಾ ಅವರ ವೃತ್ತಿಜೀವನದಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ ದೊಡ್ಡ ತಿರುವು ನೀಡಿತು  

5 /6

ರಜನಿ, ಅಜಿತ್, ವಿಜಯ್ ಮುಂತಾದ ತಮಿಳು ಚಿತ್ರರಂಗದ ಪ್ರಮುಖ ನಟರೊಂದಿಗೆ ತಮನ್ನಾ ನಟಿಸಿದ್ದಾರೆ.  

6 /6

ಸದ್ಯ ತಮನ್ನಾ ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿಯರಲ್ಲಿ ಒಬ್ಬರು.