Ramya Krishnan: ಸೌತ್‌ ನಟಿ ರಮ್ಯಾ ಕೃಷ್ಣನ್‌ ಓದಿದ್ದೇನು ಗೊತ್ತಾ?

South Actress Ramya Krishnan Education: ದಶಕಗಳಿಂದ ಸಿನಿರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ರಮ್ಯಾ ಕೃಷ್ಣನ್‌.. ದಕ್ಷಿಣ ಸಿನಿಮಾ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಒಬ್ಬರು.. ಇದೀಗ ಇವರ ವಿದ್ಯಾರ್ಹತೆ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. 

1 /5

ಈ ವರದಿಯಲ್ಲಿ ನಾವು ಸೌತ್‌ ನಟಿ ರಮ್ಯಾ ಕೃಷ್ಣನ್‌ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಹೇಳಲಿದ್ದೇವೆ.. ಸಿನಿರಂಗದಲ್ಲಿ ಮಾತ್ರವಲ್ಲ ಶಿಕ್ಷಣದಲ್ಲೂ ಈ ಚೆಲುವೆ ಮುಂದಿದ್ದಾರೆ..  

2 /5

ನಟಿ ರಮ್ಯಾ ಕೃಷ್ಣನ್‌ ಮಾರ್ಚ್‌ 15, 1970ರಲ್ಲಿ ಚೆನೈನಲ್ಲಿ ಜನಿಸಿದರು.. ಇವರ ಶೈಕ್ಷಣಿಕ ಜೀವನ ಆರಂಭವಾಗಿದ್ದು.. ಸಿಕಂದರಾಬಾದ್‌ನ ಸೆಂಟ್‌ ಆನ್ಸ್‌ ಹೈಸ್ಕೂಲಿನಿಂದ..  

3 /5

ರಮ್ಯಾ ಅವರು ಕೇರಳದ ಮಾರ್‌ ಇವಾನಿಯೋಸ್‌ ಕಾಲೇಜಿನಲ್ಲಿ ಆರ್ಟ್ಸ್‌ ವಿಭಾಗದಲ್ಲಿ ಪದವಿ ಪಡೆದಿದ್ದಾರೆ..   

4 /5

ಪದವಿ ನಂತರ ರಮ್ಯಾ ಕೃಷ್ಣನ್‌ ಮದ್ರಾಸ್‌ ವಿಶ್ವವಿದ್ಯಾನಿಯಲಯದಲ್ಲಿ ಇಂಗ್ಲೀಷ್‌ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.   

5 /5

ನಟಿ ರಮ್ಯಾ ಕೃಷ್ಣನ್‌ ಪ್ರಭಾವಶಾಳಿ ಶೈಕ್ಷಣಿಕ ಹಿನ್ನಲೆಯನ್ನು ಹೊಂದಿದ್ದಾರೆ.. ಇಷ್ಟೇ ಅಲ್ಲ ನಟಿ ಚಿತ್ರರಂಗಕ್ಕೂ ಅಪಾರ ಕೊಡುಗೆ ನೀಡಿದ್ದಾರೆ...