ಈ ಫೋಟೋದಲ್ಲಿರುವ ಮುದ್ದಾದ ಮಗು ಯಾರು ಗೊತ್ತಾ? ಸದ್ಯ ಸೌತ್‌ ಸಿನಿರಂಗದ ನಂಬರ್ 1 ನಟಿ ಈಕೆ

Guess: ಇತ್ತೀಚೆಗೆ ಖ್ಯಾತ ನಟ-ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್‌ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿವೆ.. ಇದೀಗ ಸೌತ್‌ ಸಿನಿರಂಗದಲ್ಲಿ ನಂಬರ್ 1 ನಟಿಯಾಗಿ ಮಿಂಚುತ್ತಿರುವ ಸ್ಟಾರ್‌ ಹಿರೋಯಿನ್‌ ಬಾಲ್ಯದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.. ಹಾಗಾದರೆ ಈ ಪೋಟೋದಲ್ಲಿರುವ ನಟಿ ಯಾರೆಂದು ಗುರುತಿಸಬಲ್ಲಿರಾ? 
 

1 /6

ಖ್ಯಾತ ನಟ-ನಟಿಯರ ಬಾಲ್ಯದ ಫೋಟೋಗಳು ಆಗ್ಗಾಗೆ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.  

2 /6

ಹಾಗೆಯೇ ಇದೀಗ ತಮಿಳು ಚಿತ್ರರಂಗದ ಪ್ರಮುಖ ನಟಿಯೊಬ್ಬರ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ.  

3 /6

ಆಕೆ ಬೇರೆ ಯಾರೂ ಅಲ್ಲ 2005 ರಲ್ಲಿ ಬಿಡುಗಡೆಯಾದ 'ಅಯ್ಯ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಯನತಾರಾ  

4 /6

ರಜನಿ, ವಿಜಯ್, ಅಜಿತ್, ವಿಕ್ರಮ್, ಸೂರ್ಯ, ಶಿವಕಾರ್ತಿಕೇಯನ್ ಮುಂತಾದ ಪ್ರಮುಖ ನಾಯಕರ ಜೊತೆ ನಯನತಾರಾ ತೆರೆಹಂಚಿಕೊಂಡಿದ್ದಾರೆ   

5 /6

ಲೇಡಿ ಓರಿಯಂಟೆಡ್‌ ಸಿನಿಮಾಗಳಲ್ಲಿ ನಟಿಸಿರುವ ನಯನತಾರಾ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ.  

6 /6

ನಯನ್ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ 2022 ರಲ್ಲಿ ವಿವಾಹವಾದರು