ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಬಲ್ಲಿರಾ? ಸದ್ಯ ಅಭಿಮಾನಿಗಳ ಸ್ವೀಟಿ ಈಕೆ

Guess: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಖ್ಯಾತ ನಟ ನಟಿಯರ ಬಾಲ್ಯದ ಪೋಟೋಗಳು ಸಖತ್‌ ವೈರಲ್‌ ಆಗುತ್ತಿರುತ್ತವೆ.. ಇದೀಗ ಫೇಮಸ್‌ ಸೌತ್‌ ನಟಿಯ ಚೈಲ್ಡ್‌ಹುಡ್‌ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.. ಹಾಗಾದರೆ ಈಕೆ ಯಾರೆಂದು ನೀವು ಗುರುತಿಸಬಲ್ಲಿರಾ? 
 

1 /6

ಚಿತ್ರದಲ್ಲಿರುವ ಹುಡುಗಿ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿ  

2 /6

ರಜನಿ, ಅಜಿತ್, ವಿಜಯ್, ಸೂರ್ಯ ಮುಂತಾದ ಹಲವು ನಾಯಕ ನಟರೊಂದಿಗೆ ನಟಿಸಿದ್ದಾರೆ.  

3 /6

ನೀವು ಈ ನಟಿಯ ಕಟ್ಟಾ ಅಭಿಮಾನಿಗಳಾಗಿದ್ದರೆ, ಅವರ ಬಾಲ್ಯದ ಫೋಟೋ ನೋಡಿದ ತಕ್ಷಣ ಅವರು ಯಾರೆಂದು ನಿಮಗೆ ತಿಳಿಯುತ್ತದೆ.  

4 /6

ಈಕೆ ಬೇರೆಯಾರೂ ಅಲ್ಲ.. ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಟಿ ಅನುಷ್ಕಾ ಶೆಟ್ಟಿ  

5 /6

ಅನುಷ್ಕಾ 2005 ರಲ್ಲಿ ಸೂಪರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

6 /6

ಬಾಹುಬಲಿ 1 ಮತ್ತು 2 ಭಾಗಗಳು ಅನುಷ್ಕಾಗೆ ಭಾರತದಾದ್ಯಂತ ಮೆಚ್ಚುಗೆಯನ್ನು ತಂದುಕೊಟ್ಟವು