Shubra Aiyappa : ವಜ್ರಕಾಯ ಬೆಡಗಿಯ ಬೋಲ್ಡ್‌ ಲುಕ್‌..ಪೋಟೋಸ್‌ ನೋಡಿ

Shubra Aiyappa Bold Photos : ಶುಭ್ರಾ ಅಯ್ಯಪ್ಪ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಕನ್ನಡದಲ್ಲಿ ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌ ಅವರೊಂದಿಗೆ ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಈ ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. 
 

1 /5

2 /5

3 /5

4 /5

5 /5