ಪಡ್ಡೆ ಹುಡುಗರ ಮನಸ್ಸನ್ನು ಕಬ್ಜ ಮಾಡಿದ ಚೆಲುವೆ..! ಪೋಟೋಸ್‌ ನೋಡಿ

Shriya Saran : ಶ್ರಿಯಾ ಶರಣ್ ದಕ್ಷಿಣ ಭಾರತದ ಪ್ರಮುಖ ನಟಿ. 2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರಿಯಾ ಶರಣ್, ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 
 

1 /5

ಶ್ರಿಯಾ ಶರಣ್‌ ಅವರು ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಮೂಲಕ ಮೆನೆಮಾತಾಗಿದ್ದಾರೆ. ಅವರ ನಟನೆಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.  

2 /5

ನಟಿ ಶ್ರಿಯಾ ಶರಣ್‌ ಸೋಷಿಯಲ್‌ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ. ತಮ್ಮ ಸಖತ್‌ ಫ್ಯಾಷನ್‌ ಸೆನ್ಸ್‌ನಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ.  

3 /5

ನಟಿ ಹೆಚ್ಚು ಟ್ರೆಡಿಷನಲ್‌ ಲುಕ್‌ನಿಂದಲೇ ಫ್ಯಾನ್ಸ್‌ ಮನಸ್ಸನ್ನು ಬೆರಗಾಗಿಸಿದ್ದಾರೆ. ಜೊತೆಗೆ ಮಾಡರ್ನ್‌ ಬಟ್ಟೆಗಳಲ್ಲಿಯೂ ನಟಿ ಮಿಂಚುತ್ತಾರೆ.  

4 /5

ಇದೀಗ ನಟಿ ಗ್ರೀನ್‌ ನೆಕ್‌ಲೆಸ್‌ ಬಟ್ಟೆಯನ್ನು ಧರಿಸಿರುವ ಪೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಬೋಲ್ಡ್‌ ಲುಕ್‌ನಿಂದಲೆ ಕೊಲ್ಲುತ್ತಿದ್ದಾರೆ.   

5 /5

ಈ ಪೋಟೋಗಳಿಗೆ ನೆಟ್ಟಿಗರಿಂದ ಸಾಕಷು ಮೆಚ್ಚುಗೆ ವ್ಯಕ್ತವಾಗಿದ್ದು, ನಮ್ಮ ಮನಸ್ಸನ್ನೆ ಕಬ್ಜ ಮಾಡಿರುವ ಚೆಲುವೆ ಎಂದೆಲ್ಲಾ ಕಾಮೆಂಟ್‌ಗಳ ಸುರಿಮಳೆಯನ್ನು ಸುರಿಸಿದ್ದಾರೆ.