Shraddha das : ಕೊಟಿಗೋಬ್ಬ 3 ಚೆಲುವೆ ಶ್ರದ್ಧಾ ಹಾಟ್‌ನೆಸ್‌ಗೆ ಪಡ್ಡೆ ಹೈಕ್ಳು ಸುಸ್ತೋ ಸುಸ್ತು..!

Shraddha das hot pics : ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಿಂದ ಇಂಟರ್‌ನೆಟ್‌ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇತ್ತೀಚೆಗೆ, ಶ್ರದ್ಧಾ ತಮ್ಮ ಹಾಟ್‌ ನೋಟದ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಶ್ರದ್ಧಾ ಮೈಮಾಟದ ಅಂದಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.

  • Jan 08, 2023, 15:50 PM IST

ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಿಂದ ಇಂಟರ್‌ನೆಟ್‌ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇತ್ತೀಚೆಗೆ, ಶ್ರದ್ಧಾ ತಮ್ಮ ಹಾಟ್‌ ನೋಟದ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಶ್ರದ್ಧಾ ಮೈಮಾಟದ ಅಂದಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.

1 /6

ನಟಿ ಶ್ರದ್ಧಾ ದಾಸ್ ಯಾವಾಗಲೂ ತನ್ನ ಕ್ಯೂ ಸ್ಮೈಲ್‌ ಹಾಗೂ ಅದ್ಭುತ ಡ್ರೆಸ್ಸಿಂಗ್ ಸೆನ್ಸ್‌ನಿಂದ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಾರೆ.

2 /6

ಶ್ರದ್ಧಾ ಹಾಟ್ ಅವತಾರ, ಮಾದಕ ನೋಟ ನೋಡಿದ ಅವರ ಅಭಿಮಾನಿಗಳು ನೋಡಿ ಮಂತ್ರಮುಗ್ಧರಾಗಿದ್ದಾರೆ.

3 /6

ಕ್ಯೂಟ್‌ ಶ್ರದ್ಧಾ ತಮ್ಮ ಇತ್ತೀಚಿನ ಫೋಟೋಶೂಟ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸೀರೆಯುಟ್ಟು ಫ್ಯಾನ್ಸ್‌ಗೆ ಸೌಂದರ್ಯ ದರ್ಶನ ಮಾಡಿದ್ದಾಳೆ.

4 /6

ನಟಿ ಶ್ರದ್ಧಾ ದಾಸ್ ಈ ಚಿತ್ರಗಳಲ್ಲಿ ಪ್ರಿಂಟ್ ಬ್ಲೌಸ್ ಮತ್ತು ಪಿಂಕ್ ಕಲರ್ ನೆಟ್ ಸೀರೆಯನ್ನು ಧರಿಸಿದ್ದಾರೆ.  

5 /6

ಮಾದಕ ನೋಟ, ಅದ್ಭುತ ಮೈಮಾಟ, ತನ್ನ ಪರಿಪೂರ್ಣ ಆಕೃತಿಯನ್ನು ತೋರಿಸಿರುವ ಶ್ರದ್ಧಾ ಪಡ್ಡೆ ಹೈಕ್ಳ ಶ್ರದ್ಧೆಯನ್ನು ಹಾಳುಮಾಡಿದ್ದಾರೆ.

6 /6

ಸಹಜ ಸುಂದರಿ ಶ್ರದ್ಧಾ ತೆರೆದ ಕೂದಲು, ಕಿವಿಯೋಲೆ ಧರಿಸಿ, ಯಾವುದೇ ಅಬ್ಬರದ ಮೇಕ್ಅಪ್ ಇಲ್ಲದೆ ಅದ್ಭುತವಾಗಿ ಕಾಣಿಸುತ್ತಿದ್ದಾರೆ.