Shivangi Verma: ಪ್ರೀತಿಗೆ ವಯಸ್ಸಿಲ್ಲ.. ಪ್ರೀತಿ ಕುರುಡು ಅನ್ನೋ ಮಾತುಗಳನ್ನು ನಾವು ಆಗಾಗ ಕೇಳುತ್ತಲ್ಲೇ ಇರುತ್ತೇವೆ. ಇದಕ್ಕೆ ಉದಾಹಾರಣೆಯಂತೆ ಕೆಲವು ಘಟನೆಗಳನ್ನು ಕೂಡ ನೋಡಿರುತ್ತೇವೆ. ಆದರೆ, ಇದನ್ನು ಪ್ರೂವ್ ಮಾಡೋಕೆ ಒರಟಿದ್ದಾರೆ ಇಲ್ಲೊಬ್ಬ ಸ್ಟಾರ್ ನಟಿ.

ಶಿವಾಂಗಿ ವರ್ಮಾ ಹಿಂದಿ ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿದ್ದಾರೆ. ಸಣ್ಣ ಪುಟ್ಟ ಪತ್ರಗಳನ್ನು ಮಾಡುತ್ತಾ ಸೈ ಎನಿಸಿಕೊಂಡಿದ್ದಾರೆ ಆದ್ರೂ ಒಳ್ಳೆ ನೇಮ್ ಫೇಮ್ ಪಡೆಯೋಕೆ ಇನ್ನೂ ಪ್ರಯತ್ನ ಪಡುತ್ತಲೆ ಇದ್ದಾರೆ.
ಹಾಗಂತ ಈಗೊಂದು ನಿರ್ಧಾರ ಮಾಡಿಬಿಡೋದ. ನಟಿ ಶಿವಾಂಗಿ ವರ್ಮಾ ಇತ್ತೀಚೆಗೆ ಹಿರಿಯ ನಟ ಗೋವಿಂದ್ ನಾಮ್ ದೇವ್ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿ ಅದಕ್ಕೆ ಕೆಳಗೆ ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬ ಶೀರ್ಷಿಕೆಯನ್ನು ನೀಡಿದ್ದರು.
ಇದೀಗ ಇದೊಂದೆ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕಾಪ್ಷನ್ನೊಂದಿಗೆ ಫೋಟೋವನ್ನು ನೋಡಿದ ನಂತರ ಅಭಿಮಾನಿಗಳು ಬೊಬ್ಬೆ ಇಡಲು ಆರಂಭಿಸಿದ್ದಾರೆ.
ಅಷ್ಟಕ್ಕೂ ಈ ಫೋಟೋ ನೋಡಿದ ನಂತರ ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅದು ಸುಳ್ಳು.
ನಟಿ ಸಧ್ಯ ನಟ ಗೋವಿಂದ್ ಅವರೊಂದಿಗೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಭಾಗವಾಗಿ ಈ ಫೋಟೋವನ್ನು ನಟಿ ತೆಗೆದು ಪೋಸ್ಟ್ ಮಾಡಿದ್ದಾರೆ. ಆದರೆ ಇವರು ನೀಡಿದ್ದ ಕಾಪ್ಷನ್ ಎಲ್ಲೆಡೆ ಚರಾಚೆಯನ್ನುಂಟು ಮಾಡಿದೆ. ಇದೀಗ ಜನ ಇದು ಒಂದು ಸಿನಿಮಾದ ಶೂಟಿಂಗ್ ಪೋಸ್ಟ್ ಎಂದು ಗೊತ್ತಾದ ಮೇಲೆ ಸೈಲೆಂಟ್ ಆಗಿದ್ದಾರೆ.