ಅಭಿಮಾನಿಗಳ ಕಣ್ಮನ ಸೆಳೆದ ಶೆಹನಾಜ್ ಗಿಲ್ ಅವರ 'ಬ್ಲ್ಯಾಕ್ ದಿವಾ' ಲುಕ್

ಚಿತ್ರದಲ್ಲಿ ಶಹನಾಜ್ ಕಪ್ಪು ಬಣ್ಣದ ಹೈ ನೆಕ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

  • Jul 22, 2020, 14:46 PM IST

ನವದೆಹಲಿ: 'ಬಿಗ್ ಬಾಸ್ 13'ರ ಪ್ರಸಿದ್ಧ ಸ್ಪರ್ಧಿ ಮತ್ತು ಪಂಜಾಬಿ ಗಾಯಕಿ ಶೆಹ್ನಾಜ್ ಗಿಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬ್ಲಾಕ್ ದಿವಾ ಲುಕ್ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಶಹನಾಜ್ ಕಪ್ಪು ಬಣ್ಣದ ಹೈ ನೆಕ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ.

1 /6

ಶೆಹನಾಜ್ ಗಿಲ್ ಫೋಟೋವನ್ನು ನೋಡಿದ ಅಭಿಮಾನಿಗಳು ತಮ್ಮ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.

2 /6

ಒಬ್ಬ ಬಳಕೆದಾರರು "ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ" ಎಂದು ಬರೆದಿದ್ದಾರೆ.

3 /6

ಇನ್ನೊಬ್ಬರು "ವಾವ್, ಬ್ಲ್ಯಾಕ್ ದಿವಾ" ಎಂದು ಬರೆದಿದ್ದಾರೆ. 

4 /6

ಚಿತ್ರದ ಶೀರ್ಷಿಕೆಯಲ್ಲಿ "ಸ್ವಲ್ಪ ಗ್ಲಾಮರ್, ಆದರೆ ನಾನು ಯಾರಿಗೂ ತೊಂದರೆ ಕೊಡುವುದಿಲ್ಲ" ಎಂದು ಬರೆದಿದ್ದಾರೆ.

5 /6

ಕಾರ್ಯಕ್ಷೇತ್ರದ ಕುರಿತು ಮಾತನಾಡುವುದಾದರೆ ಟೋನಿ ಕಕ್ಕರ್ ಅವರೊಂದಿಗೆ 'ಕುರ್ತಾ ಪೈಜಾಮ' ಹಾಡಿನ ಸಂಗೀತ ವೀಡಿಯೊದಲ್ಲಿ ಶಹನಾಜ್ ಇತ್ತೀಚೆಗೆ ಕಾಣಿಸಿಕೊಂಡರು.

6 /6

ಇದಕ್ಕೂ ಮೊದಲು ಶಹನಾಜ್ ಗಿಲ್ ಸಿದ್ಧಾರ್ಥ್ ಶುಕ್ಲಾ ಅವರೊಂದಿಗೆ ದರ್ಶನ್ ರಾವಲ್ ಅವರ ಸಂಗೀತ ಏಕಗೀತೆ 'ಭೂಲಾ ದೇಗಾ' ಚಿತ್ರದಲ್ಲಿ ಕಾಣಿಸಿಕೊಂಡರು.