Shani Dev : 2027ರವರೆಗೆ ಈ 3 ರಾಶಿಗಳಿಗೆ ಹಣದ ಹೊಳೆ.. ವೃತ್ತಿಯಲ್ಲಿ ಯಶಸ್ಸು, ಸೋಲೇ ನೀಡದೇ ಕೃಪೆಯಿಟ್ಟು ಕಾಯುವ ಶನಿದೇವ!

Shani Transit in 2025 : ಶನಿಯು ಸದ್ಯ ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. ಶನಿಯು ನಿಧಾನವಾಗಿ ಚಲಿಸುವ ಗ್ರಹ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಶನಿ ಗ್ರಹವು ಸುಮಾರು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತದೆ. ಮಾರ್ಚ್ 29, 2025 ರಂದು ರಾತ್ರಿ 11:01 ಕ್ಕೆ ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಬಿಟ್ಟು ಗುರುವಿನ ನೆಚ್ಚಿನ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜೂನ್ 2, 2027 ರವರೆಗೆ ಈ ರಾಶಿಯಲ್ಲಿಯೇ ಶನಿ ಗ್ರಹ ಇರಲಿದೆ.  

2 /6

ಶನಿಯು ಮೀನ ರಾಶಿಗೆ ಬರುವುದರಿಂದ ಅನೇಕ ರಾಶಿಗಳು ಶನಿಯ ಸಾಡೇ ಸತಿಯಿಂದ ಮುಕ್ತಿ ಪಡೆಯಬಹುದು. ಶನಿಯ ಸಂಕ್ರಮಣದಿಂದ ಯಾವ ರಾಶಿಯವರ ಅದೃಷ್ಟ ಹೊಳೆಯುತ್ತದೆ ಎಂದು ತಿಳಿಯಿರಿ.   

3 /6

ತುಲಾ ರಾಶಿ : ಶನಿದೇವನ ಕೃಪೆಯಿಂದ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯಬಹುದು. ನಿಮ್ಮ ಶ್ರಮದ ಫಲ ಸಿಗಲಿದೆ. 2025 ರಲ್ಲಿ ಅನೇಕ ದೊಡ್ಡ ಅವಕಾಶಗಳನ್ನು ಪಡೆಯಬಹುದು, ಅದು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಬಹುದು.   

4 /6

ಸಿಂಹ ರಾಶಿ : 2025 ರಿಂದ ಈ ರಾಶಿಯ ಜನರು ಅನೇಕ ರೀತಿಯ ಕಷ್ಟಗಳಿಂದ ಪರಿಹಾರವನ್ನು ಪಡೆಯಬಹುದು. ಜೀವನದಲ್ಲಿ ಸಂತೋಷದ ದಿನಗಳು ಬರುವವು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳಬಹುದು. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸಬಹುದು. ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚುವುದು.    

5 /6

ಮಕರ ರಾಶಿ : ಸದ್ಯ ಮಕರ ರಾಶಿಯಲ್ಲಿ ಶನಿಯ ಸಾಡೇ ಸಾತಿಯ ಕೊನೆಯ ಘಟ್ಟ ನಡೆಯುತ್ತಿದೆ. ಇದು ಮಾರ್ಚ್ 29, 2025 ರಂದು ಕೊನೆಗೊಳ್ಳುತ್ತದೆ. ಇದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಗೌರವ, ಸ್ಥಾನ, ಪ್ರತಿಷ್ಠೆ ವೃದ್ಧಿಯಾಗಲಿದೆ.   

6 /6

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)