ಶನಿ ದೇವನ ನೆಚ್ಚಿನ 5 ರಾಶಿಗಳು ಇವು.. ಧನ ಸಂಪತ್ತಿನ ಸುರಿಮಳೆ, ವೃತ್ತಿಯಲ್ಲಿ ಯಶಸ್ಸು ಕೊಟ್ಟು ಪ್ರತಿ ಹೆಜ್ಜೆಗೂ ಜೊತೆ ನಿಲ್ಲುವ ಛಾಯಾಪುತ್ರ!

Shani Dev favorite zodiac signs: ಶನಿದೇವನಿಗೆ ಕೆಲವು ರಾಶಿಗಳೆಂದರೆ ಬಲುಪ್ರಿಯ. ಈ ರಾಶಿಗಳ ಜನರ ಮೇಲೆ ಶನಿದೇವನ ಆಶೀರ್ವಾದ ಸದಾ ಇರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

Shani Dev favorite zodiac signs: ಶನಿದೇವನು ಕೆಟ್ಟ ಕೆಲಸ ಮಾಡುವವರನ್ನು ಶಿಕ್ಷಿಸುತ್ತಾನೆ. ಜ್ಯೋತಿಷ್ಯದಲ್ಲಿ ಶನಿದೇವನ ಬಗ್ಗೆ ವಿವರವಾಗಿ ಉಲ್ಲೇಖಿಸಲಾಗಿದೆ. ಶನಿದೇವರ ಆಶೀರ್ವಾದ ಕೆಲವು ಜನರ ಜೀವನದಲ್ಲಿ ಸಾಕಷ್ಟು ಪ್ರಗತಿ ತರುತ್ತದೆ. ಇವು ಶನಿದೇವನ 5 ನೆಚ್ಚಿನ ರಾಶಿಗಳಾಗಿವೆ. 

2 /7

ವೃಷಭ ರಾಶಿ: ಶನಿ ದೇವರ ವಿಶೇಷ ಆಶೀರ್ವಾದ ಈ ರಾಶಿಯವರ ಮೇಲಿರುತ್ತದೆ. ಶನಿದೇವನು ಈ ರಾಶಿಯ ಜನರಿಗೆ ಎಂದಿಗೂ ಹಾನಿ ಮಾಡುವುದಿಲ್ಲ. ಜೀವನದಲ್ಲಿ ಕಷ್ಟ ಬರದಂತೆ ತಡೆಯುತ್ತಾನೆ. ಧನ ಸಂಪತ್ತನ್ನು ಕರುಣಿಸುತ್ತಾನೆ. ಕೆಲಸದಲ್ಲಿ ಜಯ ನೀಡುತ್ತಾನೆ. 

3 /7

ತುಲಾ ರಾಶಿ: ಶನಿ ದೇವರ ಆಶೀರ್ವಾದ ಈ ರಾಶಿಯವರ ಮೇಲೆ ಸದಾ ಇರುತ್ತದೆ. ಜೀವನದಲ್ಲಿ ಏನೇ ತೊಂದರೆ ಬಂದರೂ ಶನಿದೇವ ಪರಿಹರಿಸುತ್ತಾನೆ. ಸಮಾಜದಲ್ಲಿ ಗೌರವ, ಉದ್ಯೋಗದಲ್ಲಿ ಪ್ರಗತಿ ಕೊಟ್ಟು ಕಾಯುತ್ತಾನೆ. ಆರ್ಥಿಕವಾಗಿ ಸದೃಢರನ್ನಾಗಿಸುತ್ತಾನೆ.

4 /7

ಮಕರ ರಾಶಿ: ಶನಿದೇವನ ನೆಚ್ಚಿನ ರಾಶಿಗಳಲ್ಲಿ ಮಕರ ರಾಶಿ ಸಹ ಒಂದು. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಸಿರಿ ಸಂಪತ್ತು ಕೊಟ್ಟು ಕಾಯುತ್ತಾನೆ. ಆರೋಗ್ಯ ಐಶ್ವರ್ಯ ನೀಡುತ್ತಾನೆ. 

5 /7

ಕರ್ಕಾಟಕ ರಾಶಿ: ಶನಿ ದೇವನು ಕರ್ಕಾಟಕ ರಾಶಿಯವರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾನೆ. ಜೀವನದಲ್ಲಿ ಸಾಕಷ್ಟು ಪ್ರಗತಿ ನೀಡುತ್ತಾನೆ. ಎಷ್ಟೇ ಬಡವರಾಗಿ ಹುಟ್ಟಿದರೂ ಜೀವನದಲ್ಲಿ ಧನಿಕರಾಗುತ್ತಾರೆ. 

6 /7

ಕುಂಭ ರಾಶಿ: ಶನಿದೇವನ ಆಶೀರ್ವಾದದಿಂದ ಈ ರಾಶಿಯ ಜನರು ಯಾವಾಗಲೂ ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕ ಲಾಭವೂ ಸಿಗುತ್ತದೆ. ಕಂಡ ಕನಸುಗಳೆಲ್ಲ ಈಡೇರುತ್ತವೆ. 

7 /7

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.