ಶಾರುಖ್‌ ಖಾನ್‌ - ಗೌರಿ ಬಾಳಲ್ಲಿ ಬಿರುಗಾಳಿ.. ಮೇಡ್‌ ಇನ್‌ ಹೆವೆನ್‌ ಕಪಲ್‌ ʻಬ್ರೇಕಪ್ʼ! 30 ವರ್ಷಗಳ ಸುಂದರ ದಾಂಪತ್ಯದಲ್ಲಿ ಆಗಿದ್ದೇನು?

Shah Rukh Khan Gauri Breakup Story: ಶಾರುಖ್ ಖಾನ್ ಮತ್ತು ಗೌರಿ ಖಾನ್ ಬ್ರೇಕಪ್‌ ವಿಚಾರ ವೈರಲ್‌ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /11

Shah Rukh Khan Gauri Breakup Story: ಶಾರುಖ್ ಖಾನ್ ಮತ್ತು ಗೌರಿ ಖಾನ್ ಬ್ರೇಕಪ್‌ ವಿಚಾರ ವೈರಲ್‌ ಆಗಿದೆ. 

2 /11

ಶಾರುಖ್ ಖಾನ್ ಮತ್ತು ಗೌರಿ ಖಾನ್ ಬಾಲಿವುಡ್‌ನ ಮಾದರಿ ಜೋಡಿ. ಇವರನ್ನು ನೋಡಿ ಅನೇಕರು ಸ್ಫೂರ್ತಿ ಪಡೆಯುತ್ತಾರೆ. ಆದರೆ ಈಗ ಇವರ ಬ್ರೇಕಪ್‌ ವಿಚಾರ ವೈರಲ್‌ ಆಗಿದೆ.

3 /11

ಶಾರುಖ್ ಖಾನ್ ಮತ್ತು ಗೌರಿ ಖಾನ್ ಜೋಡಿಯನ್ನು ಅನೇಕರು ಆದರ್ಶ ದಂಪತಿಗಳು ಎಂದೇ ಭಾವಿಸುತ್ತಾರೆ. ಇಬ್ಬರ ನಡುವಿನ ಪ್ರೀತಿ, ಅನ್ಯೋನ್ಯತೆ ನವಜೋಡಿಗಳಿಗೆ ಮಾದರಿ. 

4 /11

ಶಾರುಖ್ ಖಾನ್​ ಮದುವೆ ಆಗಿ 30 ವರ್ಷಗಳು ಕಳೆದಿವೆ. 3 ದಶಕಗಳ ಕಾಲ ಶಾರುಖ್ ಖಾನ್ ಮತ್ತು ಗೌರಿ ಖಾನ್ ಸುಂದರ ದಾಂಪತ್ಯ ಜೀವನ ಅನುಭವಿಸಿದ್ದಾರೆ. 

5 /11

ಶಾರುಖ್ ಹಾಗೂ ಗೌರಿ ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿಸಿ ಮದುವೆಯಾದವರು. ಶಾರುಖ್ ಖಾನ್‌ಗೆ 18 ವರ್ಷ ಮತ್ತು ಗೌರಿ 14 ವರ್ಷದವರಿದ್ದಾಗಲೇ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು.

6 /11

ಪಾರ್ಟಿ ಒಂದರಲ್ಲಿ ಶಾರುಖ್ ಮತ್ತು ಗೌರಿ ಭೇಟಿಯಾಗಿದ್ದರು. 1984ರಲ್ಲಿ ಶಾರುಖ್‌ ಅವರನ್ನು ಮೊದಲ ಬಾರಿ ಗೌರಿ ನೋಡಿದ್ದರು.  

7 /11

ಗೌರಿ ಅಂದಕ್ಕೆ ಮನಸೋತಿದ್ದ ಶಾರುಖ್‌ ಪ್ರಪೋಸ್‌ ಮಾಡಿದ್ದರಂತೆ. ಆದರೆ ಬಾಯ್​ಫ್ರೆಂಡ್ ಇದ್ದಾನೆ ಎಂದು ಗೌರಿ ಸುಳ್ಳು ಹೇಳಿದ್ದರಂತೆ. 

8 /11

ಆ ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಗೌರಿ ವಿಚಾರದಲ್ಲಿ ಶಾರುಖ್ ಖಾನ್ ತುಂಬಾ ಪಾಸೆಸಿಸವ್ ಆಗಿದ್ದರಂತೆ. 

9 /11

ಇದೇ ಕಾರಣಕ್ಕೆ ಗೌರಿ ಈ ಸಂಬಂಧದಲ್ಲಿ ಬ್ರೇಕ್ ಪಡೆಯೋ ನಿರ್ಧಾರ ಮಾಡಿದ್ದರಂತೆ. ಶಾರುಖ್ ನಿಂದ ದೂರ ಆಗಬೇಕೆಂದು ಪ್ರಯತ್ನಿಸಿದ್ದರಂತೆ. 

10 /11

ಶಾರುಖ್​ ಗೆ ತಿಳಿಸದೇ ದೆಹಲಿ ಬಿಟ್ಟು ಗೌರಿ ಮುಂಬೈಗೆ ಬಂದಿದ್ದರಂತೆ. ಆದರೆ ಬಿಟ್ಟಿರಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಮತ್ತೆ ಒಂದಾಗಿ, ಮದುವೆ ಆಗುವ ನಿರ್ಧಾರಕ್ಕೆ ಬಂದರಂತೆ.

11 /11

1991 ರ ಅಕ್ಟೋಬರ್ 25 ರಂದು ಶಾರುಖ್ ಹಾಗೂ ಗೌರಿ ಮದುವೆಯಾದರು. ಆಗ ಶಾರುಖ್ ಖಾನ್ 25 ವರ್ಷ ಮತ್ತು ಗೌರಿಗೆ 21 ವರ್ಷದವರಾಗಿದ್ದರು.