‌Actor Ramkrishna: ಮನೆ ಕೆಲಸದವಳನ್ನೇ ಮದುವೆಯಾದ ಹಿರಿಯ ನಟ ರಾಮಕೃಷ್ಣ! ಇವರ ಮಗ ಕೂಡ ಸಖತ್‌ ಫೇಮಸ್!!

‌Actor Ramkrishna Real Life: ಚಂದನವನದ ಚೆಂದದ ನಟ ರಾಮಕೃಷ್ಣ ಎಂದರೇ ಯಾರಿಗೆ ಗೊತ್ತಿಲ್ಲ ಹೇಳಿ.. ನೀರ್‌ನಳ್ಳಿ ರಾಮಕೃಷ್ಣ ಎಂದೇ ಕರೆಸಿಕೊಳ್ಳುವ ಇವರು ಮಾನಸ ಸರೋವರ, ಬೆಂಕಿಯಲ್ಲಿ ಅರಳಿದ ಹೂ ಹೀಗೆ ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ..

1 /5

ನಟ ರಾಮಕೃಷ್ಣ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಒಂದು ಕಾಲದಲ್ಲಿ ಬಹುಬೇಡಿಕೆ ನಟರಾಗಿದ್ದ ಇವರು ಶಿರಸಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ 1951 ರಲ್ಲಿ ಜನಿಸಿದರು.. ಸದ್ಯ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ..   

2 /5

ಕನ್ನಡ ಸೇರಿದಂತೆ ತಮಿಳು ತೆಲುಗು ಚಿತ್ರರಂಗದಲ್ಲೂ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ ಇವರು 1990ರ ದಶಕದಿಂದ ಹೆಚ್ಚು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..   

3 /5

ಒಂದು ಕಾಲದಲ್ಲಿ ಬಹುಬೇಡಿಕೆಯ ಹಾಗೂ ನಾಯಕ ನಟನಾಗಿ ಮಿಂಚಿದ್ದ ರಾಮಕೃಷ್ಣ ಅವರು ಕಿಚ್ಚ ಸುದೀಪ್‌ ಅವರ ಬಚ್ಚನ್ ಹಾಗೂ ಶರಣ್‌ ಅವರ ರಾಜ ರಾಜೇಂದ್ರ ಸಿನಿಮಾಗಳಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..   

4 /5

ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ತುಂಬಾ ಸರಳ ವ್ಯಕ್ತಿಯಾಗಿರುವ ಇವರು ಪುಟ್ಟಣ್ಣ ಅವರ ಮನೆ ಕೆಲಸದ ಆಳು ಮಂಗಳ ಎಂಬುವರನ್ನು ಮದುವೆಯಾದರು..   

5 /5

ಯಾವುದೇ ಅಹಂ ಇಲ್ಲದೇ ಮದುವೆಯಾಗಿ ಉತ್ತಮವಾದ ಜೀವನ ನಡೆಸುತ್ತಿರುವ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.. ಅವರೂ ಚೆನ್ನಾಗಿ ಓದಿ ಒಳ್ಳೆಯ ವ್ಯವಹಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.. ವಿಶೇಷವೆಂದರೇ ಇವರ ಮಗ ಅಕ್ಷತ್ ವಿದೇಶಿ ಹೆಣ್ಣು ಮಗಳನ್ನು ಮದುವೆಯಾಗಿದ್ದಾರೆ..