Actor Doddanna: ಖ್ಯಾತ ನಟ ದೊಡ್ಡಣ್ಣ ಅವರ ಹೆಂಡತಿ, 3 ಮಕ್ಕಳು ಹೇಗಿದ್ದಾರೆ ನೋಡಿ!!

Actor Doddannan Family: ಕನ್ನಡ ಸಿನಿರಂಗ ಕಂಡ ಅದ್ಭುತ ಪ್ರತಿಭಾವಂತ ನಟರಲ್ಲಿ ದೊಡ್ಡಣ್ಣ ಅವರು ಒಬ್ಬರು.. ಮೂಲತಃ ಹಾಸನದವರಾದ ನಟ ದೊಡ್ಡಣ್ಣ ಅವರು ಸಿನಿಮಾಗೆ ಬರುವ ಮುನ್ನ ಸ್ಟೀಲ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾ.. ಥಿಯೇಟರ್‌ ಆರ್ಟಿಸ್ಟ್‌ ಆಗಿದ್ದರು.. 

1 /5

ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಪ್ರತಿಭಾನ್ವಿತ ನಟರು ಬಂದು ಹೋಗಿದ್ದಾರೆ.. ಅಂತಹವರಲ್ಲಿ ದೊಡ್ಡಣ್ಣ ಅವರೂ ಒಬ್ಬರು.. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಇವರು ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ..  

2 /5

ನಟ ದೊಡ್ಡಣ್ಣ ಅವರು ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಸ್ಟೀಲ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತ.. ಥಿಯೇಟರ್‌ ಆರ್ಟಿಸ್ಟ್‌ ಆಗಿದ್ದರು..   

3 /5

ನಟ ದೊಡ್ಡಣ್ಣ ಅವರ ಪತ್ನಿ ಹೆಸರು ಶಾಂತಾ.. ಇವರನ್ನು ಮದುವೆಯಾಗಲು ಇಷ್ಟವಿಲ್ಲದಿದ್ದರೂ ಮದುವೆಯಾಗಿ ಆರಂಭದಲ್ಲಿ ಶಾಂತಾ ಅವರೆಂದರೇ ಕೋಪಿಸಿಕೊಳ್ಳುತ್ತಿದ್ದರಂತೆ.. ಆದರೆ ದಂಪತಿಗೆ ಮಕ್ಕಳಾದ ನಂತರ ಅನ್ಯೂನ್ಯವಾಗಿರಲು ಪ್ರಾರಂಭಿಸಿದರಂತೆ..  

4 /5

ನಟ ದೊಡ್ಡಣ್ಣ ಅವರಿಗೆ ಮೂರು ಮಕ್ಕಳಿದ್ದು.. ಇಬ್ಬರು ಪುತ್ರಿಯರು ಹಾಗೂ ಒಬ್ಬ ಗಂಡು ಮಗನಿದ್ದಾನೆ.. ಇವರ ಮಗಳ ಹೆಸರು ಉಶಾ ರಾಜಕಾರಣಿ ವೀರೆಂದ್ರ ಅವರನ್ನು ಮದುವೆಯಾಗಿದ್ದಾರೆ.. ಎರಡನೇ ಮಗಳು ಇವರ ಮಗನ ಹೆಸರು ಸುಗರೇಶ್‌..   

5 /5

ಇನ್ನು ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ಹಾಸ್ಯ ಹಾಗೂ ಹಿರಿಯ ಪಾತ್ರಗಳಿಗೆ ಜೀವ ತುಂಬಿದ ನಟ ದೊಡ್ಡಣ್ಣ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ..