Actress Radhika Kumaraswamy: ಖ್ಯಾತ ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಪುತ್ರಿ ಹೇಗಿದಾರೆ ಗೊತ್ತಾ? ಥೇಟ್‌ ತಾಯಿಯಂತೆ ಮುದ್ದು ಗೊಂಬೆ!!

 Actress Radhika Kumaraswamy Daughter: ಮೂಲತಃ ಮಂಗಳೂರಿನವರಾದ ಸ್ಯಾಂಡಲ್‌ವುಡ್‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಟಿ ಹಾಗೂ ನಿರ್ಮಾಪಕಿಯಾಗಿ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.. ಈ ಬ್ಯೂಟಿಯ ಮಗಳು ಈಗ ಹೇಗಿದ್ದಾರೆ ನೀವೆ ನೋಡಿ.. 
 

1 /9

ನಟಿ ರಾಧಿಕಾ ಕುಮಾರ್‌ ಸ್ವಾಮಿ 2002ರಲ್ಲಿ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು.. ಆಗ ಒಂಬತ್ತನೇ ತರಗತಿ ಓದುತ್ತಿದ್ದರು ಎಂದು ವರದಿಯಾಗಿದೆ..  

2 /9

 ನಂತರ ಇವರು ಆಟೋ ಶಂಕರ್‌, ಅಣ್ಣ ತಂಗಿ, ತವರಿಗೆ ಬಾ ತಂಗಿ, ಮಂಡ್ಯ ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದರು..     

3 /9

ಕನ್ನಡ ಚಿತ್ರರಂಗದಲ್ಲಿ ನಟಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳುತ್ತಿರುವ ರಾಧಿಕಾ ತಮ್ಮ ಚಿಕ್ಕವಯಸ್ಸಿನಲ್ಲಯೇ ರತನ್‌ ಕುಮಾರ್‌ ಎಂಬುವವರೊಂದಿಗೆ ಬಾಲ್ಯವಿವಾಹವಾಗಿದ್ದರು.. ಆದರೆ ಅವರು 2002ರಲ್ಲಿ ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ..     

4 /9

ಇನ್ನು ನಟಿ ರಾಧಿಕಾ ಸಿನಿಮಾ ರಂಗದಲ್ಲಿ ಶಿವರಾಜ್‌ಕುಮಾರ್‌ ಅವರೊಂದಿಗೆ ನಟಿಸಿ ದೊಡ್ಡ ಯಶಸ್ಸು ಗಳಿಸಿದ್ದರು..   

5 /9

ಇವರು 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.. ಆದರೆ ಕೆಲವು ದಿನಗಳ ಹಿಂದೆ ನಟಿ ವೈಯಕ್ತಿಕ ವಿಚಾರದಿಂದಾಗಿ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು... ಹಲವು ವರ್ಷಗಳ ಕಾಲ ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಿಲಲ್ಲ..     

6 /9

ಬಳಿಕ ನಿರ್ಮಾಪಕಿಯಾಗುವ ಮೂಲಕ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟ ರಾಧಿಕಾ 2012 ರಲ್ಲಿ ಲಕ್ಕಿ ಸಿನಿಮಾವನ್ನು ನಿರ್ಮಾಣ ಮಾಡಿದರು.. ಈ ಚಿತ್ರದಲ್ಲಿ ನಟ ಯಶ್‌ ಹಾಗೂ ಮೋಹಕತಾರೆ ರಮ್ಯ ನಟಿಸಿದ್ದಾರೆ.. ಈ ಸಿನಿಮಾ ಸಖತ್‌ ಹಿಟ್‌ ಆಯ್ತು..     

7 /9

ಇನ್ನು ನಟಿ ರಾಧಿಕಾ ಕುಮಾರ ಸ್ವಾಮಿ ಮಗಳು ಶಮಿಕಾ ಜೊತೆ ಮಂಗಳೂರಿನಲ್ಲಿ ನೆಲೆಸಿದ್ದಾರೆ... ಇವರು ಪುತ್ರಿಯೂ ಸಹ ಇವರಂತೆ ಸಖತ್‌ ಕ್ಯೂಟ್‌ ಆಗಿದ್ದಾರೆ..     

8 /9

ಇತ್ತೀಚೆಗೆ ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ ಮಗಳ ಬಗ್ಗೆ ಮಾತನಾಡಿದ್ದು, ಆಕೆಯನ್ನು ಈಗಲೇ ನಾನೆಲ್ಲೂ ಕರೆದುಕೊಂಡು ಹೋಗಿಲ್ಲ.. ಮತ್ತೆ ಅವಳಿಗೆ ಓದುವುದೇ ತುಂಬಾ ಇಷ್ಟ.. ಆಕೆಯನ್ನು ಟೆನ್ನಿಸ್‌ ಪ್ಲೇಯರ್‌ ಮಾಡಬೇಕೆನ್ನುವುದು ನನ್ನ ಆಸೆ ಎಂದಿದ್ದಾರೆ..   

9 /9

ಅಷ್ಟೇ ಅಲ್ಲ ನನ್ನ ಮಗಳು ಈ ಹಿಂದೆ ಒಂದು ಸಿನಿಮಾದಲ್ಲಿ ನಟಿಸಬೇಕಿತ್ತು,.. ಆದರೆ ಅದು ಬೇರೊಂದು ಕಾರಣಕ್ಕೆ ಬಿಟ್ಟುಕೊಡುಂತಾಯಿತು.. ಆದ್ರೆ ನಾನು ಅವಳು ಸಿನಿರಂಗಕ್ಕೆ ಸದ್ಯಕ್ಕಂತೂ ಬರೋದಿಲ್ಲ ಎಂದು ನಟಿ ಹೇಳಿದ್ದಾರೆ..