Ravichanfra Birthday: ಕ್ರೇಜಿಸ್ಟಾರ್‌ಗೆ ಜನ್ಮದಿನದ ಸಂಭ್ರಮ.. ಹೀಗಿತ್ತು ಸೆಲಿಬ್ರೆಷನ್‌

Ravichandran Birthday: ಕನ್ನಡ ಚಿತ್ರರಂಗದ ಹಿರಿಯ ನಟ ಕ್ರೇಜಿಸ್ಟಾರ್‌ ರವಿಚಂದ್ರನ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

Ravichandran Birthday: ಕನ್ನಡ ಚಿತ್ರರಂಗದ ಹಿರಿಯ ನಟ ಕ್ರೇಜಿಸ್ಟಾರ್‌ ರವಿಚಂದ್ರನ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅವರ ನಿವಾಸದಲ್ಲಿ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. 

1 /5

ನಟ ರವಿಚಂದ್ರನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ 

2 /5

ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಹುಟ್ಟು ಹಬ್ಬದ ಶುಭಾಯ ಕೋರಿದ್ದಾರೆ 

3 /5

ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕ್ರೇಜಿಸ್ಟಾರ್‌ ರವಿಚಂದ್ರನ್ ಗುರುತಿಸಿಕೊಂಡಿದ್ದಾರೆ. ‌

4 /5

ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

5 /5

ರಾಜಾಜಿನಗರದ ರಾಜ್​ಕುಮಾರ್ ರಸ್ತೆಯ ಅವರ ನಿವಾಸದಲ್ಲಿ ಬಗೆ ಬಗೆಯ ಕೇಕ್ ಹಾಗೂ ಹಾರ ತಂದು ಅಭಿಮಾನಿಗಳು ಶುಭ ಹಾರೈಸಿದರು.