Samantha‌: ಸಮಂತಾ ವರ್ಕೌಟ್‌ ಫೋಟೋಸ್‌ ವೈರಲ್.. ಹಾಟ್ನೆಸ್‌ ಕಂಡು ಬೆರಗಾದ ಫ್ಯಾನ್ಸ್‌!

Samantha workout photos: ಸಮಂತಾ ರುತ್ ಪ್ರಭು ಇತ್ತೀಚಿಗೆ ಯೋಗ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಇತ್ತೀಚಿನ ಫೋಟೋಗಳಲ್ಲಿ, ಸಮಂತಾ ರುತ್ ಪ್ರಭು ಹಾಟ್ ಟ್ರೀಟ್ ನೀಡಿದ್ದಾರೆ.  
 

Samantha workout photos: ಟಾಲಿವುಡ್‌ನ ಮೋಹಕ ನಟಿಯರಲ್ಲಿ ಒಬ್ಬರು ಸಮಂತಾ ರುತ್‌ ಪ್ರಭು. ಇವರ ಅಂದ.. ನಟನೆಗೆ ಮನಸೋಲದವರಿಲ್ಲ. ಈ ಕ್ಯೂಟ್‌ ಬೇಬಿ ಈಗ ಯೋಗ ಮಾಡುವ ಫೋಟೋಗಳು ವೈರಲ್‌ ಆಗಿವೆ. ಈ ಫೋಟೋಗಳಲ್ಲಿ ಸಮಂತಾ ರುತ್ ಪ್ರಭು ಹಾಟ್ ಟ್ರೀಟ್ ನೀಡಿದ್ದಾರೆ. ಅವರ ಹಾಟ್ನೆಸ್‌ ಕಂಡು ಫ್ಯಾನ್ಸ್‌ ಬೆರಗಾಗಿದ್ದಾರೆ.   

1 /6

ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸ್ಯಾಮ್ ಫೋಟೋ ಶೂಟ್ ಕೆಲವೇ ಸೆಕೆಂಡುಗಳಲ್ಲಿ ವೈರಲ್ ಆಗಿದೆ. ಇತ್ತೀಚಿನ ಫೋಟೋಗಳಲ್ಲಿ ಸಮಂತಾ ಹಾಟ್ ಟ್ರೀಟ್ ನೀಡಿದ್ದಾರೆ. 

2 /6

ವಿಚ್ಛೇದನದ ನಂತರ, ಸಮಂತಾ ರುತ್ ಪ್ರಭು ಅವರು ಹಲವು ಚಿತ್ರಗಳನ್ನು ಮಾಡಿದರು. ಯಶೋದಾ ಮತ್ತು ಶಾಕುಂತಲಂ ಫ್ಲಾಪ್ ಆದವು. ಖುಷಿ ಚಿತ್ರದ ಮೇಲೆ ಸ್ಯಾಮ್ ಭರವಸೆ ಇಟ್ಟುಕೊಂಡಿದ್ದಾರೆ. 

3 /6

ಅಕ್ಕಿನೇನಿ ನಾಗ ಚೈತನ್ಯ ಜೊತೆ ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಅವರು ಕೆಲವು ವರ್ಷಗಳ ನಂತರ ಬೇರ್ಪಟ್ಟು ಎಲ್ಲರಿಗೂ ಶಾಕ್ ನೀಡಿದರು.

4 /6

ಬೃಂದಾವನಂ, ಮನಂ, ಜಾನು, ಅತ್ತಾರಿಂಟಿಕಿ ದಾರೇದಿ, ಸೀತಮ್ಮ ವಾಕಿತ್ಲೋ ಸಿರಿಮಲ್ಲೆ ಚೆಟ್ಟು, ಜನತಾ ಗ್ಯಾರೇಜ್, s/o ಸತ್ಯಮೂರ್ತಿ, ಓ ಬೇಬಿ, ಯು ಟರ್ನ್, ಶಾಕುಂತಲಂ ಮುಂತಾದ ಅನೇಕ ಹಿಟ್ ಸಿನಿಮಾಗಳನ್ನು ಸಮಂತಾ ನೀಡಿದ್ದಾರೆ. 

5 /6

ಸಮಂತಾ ರುತ್ ಪ್ರಭು 2010 ರಲ್ಲಿ ಬಿಡುಗಡೆಯಾದ 'ಈ ಮಾಯ ಚೇಸಾವೆ' ಚಿತ್ರದ ಮೂಲಕ ಟಾಲಿವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ತನ್ನ ಸೌಂದರ್ಯ ಮತ್ತು ನಟನೆಯಿಂದ ಹುಡುಗರ ಮನ ಕದ್ದಿದ್ದಾರೆ. 

6 /6

ಸಮಂತಾ ರುತ್ ಪ್ರಭು ಏಪ್ರಿಲ್ 28, 1987 ರಂದು ತಮಿಳುನಾಡಿನಲ್ಲಿ ಜನಿಸಿದರು. ಚೆನ್ನೈನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪೂರೈಸಿದ್ದಾರೆ. ಈ ಸಮಯದಲ್ಲಿ ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ.