Roopa Rayappa : ಶರ್ಟ್‌ ಬಟನ್‌ ತೆಗೆದು ಹಾಟ್‌ ಪೋಸ್‌ ಕೊಟ್ಟ ಕೆಜಿಎಫ್‌ ನಟಿ

Roopa Rayappa Hot Photos : ರೂಪಾ ರಾಯಪ್ಪ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಮೂಲತಃ ಬೆಂಗಳೂರಿನವರು. ಕೆಜಿಎಫ್‌ ಚಿತ್ರದ ಮೂಲಕ ಖ್ಯಾತಿ ಪಡೆದವರು. ಇದೀಗ ನಟಿ ಶರ್ಟ್‌ ಬಟನ್‌ ಬಿಚ್ಚಿ ಪೋಟೋಶೂಟ್‌ ಮಾಡಿಸಿದ್ದು, ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. 

1 /6

ರೂಪಾ ರಾಯಪ್ಪ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ  

2 /6

ಇವರು ಮೂಲತಃ ಬೆಂಗಳೂರಿನವರು  

3 /6

ಕೆಜಿಎಫ್‌ ಚಿತ್ರದ ಮೂಲಕ ಖ್ಯಾತಿ ಪಡೆದವರು  

4 /6

ಇದೀಗ ನಟಿ ಶರ್ಟ್‌ ಬಟನ್‌ ಬಿಚ್ಚಿ ಪೋಟೋಶೂಟ್‌ ಮಾಡಿಸಿದ್ದಾರೆ  

5 /6

ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ  

6 /6

ನಟಿ ಯಾವಾಗಲೂ ಹಾಟ್‌ ಪೋಟೋಗಳನ್ನು ಶೇರ್‌ ಮಾಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ.