ಅಂದು ವಿರಾಟ್ ಮೆನೇಜರ್ ಆಗಿದ್ದ ಈ ಬಾಲಕಿ ಇಂದು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ-5 ಮಿಲಿಯನ್ ಆಸ್ತಿಯ ಒಡತಿ! ಯಾರೆಂದು ಗೊತ್ತಾಯ್ತ?

Who is Ritika Sajdeh, Cricket News in Kannada: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟ್ ಸಖತ್ ಸದ್ದು ಮಾಡುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ವಿಶ್ವಕಪ್‌’ನಲ್ಲಿ ರೋಹಿತ್ ಆರಂಭಿಕ ಕ್ರಿಕೆಟಿಗನಾಗಿ ಮತ್ತು ಟೀಂ ಇಂಡಿಯಾ ನಾಯಕನಾಗಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರ ಬಗ್ಗೆ ಮಾತನಾಡಲಿದ್ದೇವೆ.

2 /6

15 ಡಿಸೆಂಬರ್ 2015ರಂದು ವಿವಾಹ ಬಂಧಕ್ಕೆ ಒಳಗಾದ ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೇಹ್ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಮಾಧ್ಯಮ ವರದಿಗಳನ್ನು ನಂಬುವುದಾದರೆ, ಇಬ್ಬರೂ ಮೊದಲ ಬಾರಿಗೆ ಜಾಹೀರಾತಿನ ಮೂಲಕ ಪರಸ್ಪರ ಭೇಟಿಯಾದರು. ಇದಾದ ಬಳಿಕ ಇಬ್ಬರ ನಡುವೆ ಗೆಳೆತನ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ರಿತಿಕಾ ಕಂಪನಿಯೊಂದರಲ್ಲಿ ಸ್ಪೋರ್ಟ್ಸ್ ಮ್ಯಾನೇಜರ್ ಆಗಿದ್ದರು.

3 /6

ಮುಂಬೈನ ಬೊರಿವಲಿ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ರೋಹಿತ್ ಶರ್ಮಾ ರಿತಿಕಾ ಸಜ್ದೇಹ್ ಅವರಿಗೆ ಲವ್ ಪ್ರಪೋಸ್ ಮಾಡಿದ್ದರು. ಇನ್ನು ರಿತಿಕಾ ಸಜ್ದೇಹ್ 21 ಡಿಸೆಂಬರ್ 1987 ರಂದು ಮುಂಬೈನಲ್ಲಿ ಜನಿಸಿದ್ದಾರೆ.

4 /6

ರೋಹಿತ್ ಪತ್ನಿ ರಿತಿಕಾ ಸಜ್ದೇಹ್ ಕ್ರೀಡೆಯ ಜೊತೆ ಸಂಪರ್ಕ ಹೊಂದಿದ್ದಾರೆ. ಕ್ರೀಡಾ ವ್ಯವಸ್ಥಾಪಕರಾಗಿರುವ ರಿತಿಕಾ ಅವರ ನಿವ್ವಳ ಮೌಲ್ಯ 1 ಮಿಲಿಯನ್‌’ನಿಂದ 5 ಮಿಲಿಯನ್‌’ಗೆ ಏರಿಕೆಯಾಗಿದೆ.

5 /6

ಒಂದೊಮ್ಮೆ ವಿರಾಟ್ ಕೊಹ್ಲಿ ಅವರ ಕ್ರೀಡಾ ವ್ಯವಸ್ಥಾಪಕರಾಗಿಯೂ ರಿತಿಕಾ ಕೆಲಸ ಮಾಡಿದ್ದಾರೆ. ರೋಹಿತ್ ಶರ್ಮಾ ಅವರನ್ನು ಮದುವೆಯಾಗುವ ಮುನ್ನ ಹಲವು ವರ್ಷಗಳ ಕಾಲ ವಿರಾಟ್ ಕೊಹ್ಲಿಯ ಮ್ಯಾನೇಜರ್ ಆಗಿದ್ದರು. ಪ್ರಸ್ತುತ ಅವರು ತಮ್ಮ ಪತಿಯ ಕ್ರೀಡಾ ವ್ಯವಸ್ಥಾಪಕರಾಗಿದ್ದಾರೆ.

6 /6

ರಿತಿಕಾ ಅವರಿಗೆ ಕುನಾಲ್ ಎಂಬ ಅಣ್ಣನಿದ್ದಾನೆ. ಅವರು ಕಾರ್ನರ್‌ ಸ್ಟೋನ್ ಸ್ಪೋರ್ಟ್ ಆಂಡ್ ಎಂಟರ್‌ಟೈನ್‌ಮೆಂಟ್ ಎಂಬ ಹೆಸರಿನ ಸ್ವಂತ ಕಂಪನಿಯನ್ನು ಹೊಂದಿದ್ದಾರೆ.