Ricky Ponting: 114 ಕೋಟಿಯ ಐಷಾರಾಮಿ ಮನೆ ಖರೀದಿಸಿದ ರಿಕಿ ಪಾಂಟಿಂಗ್ !

Ricky Ponting: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರು ಇತ್ತೀಚೆಗೆ ಪ್ರತಿಷ್ಠಿತ ಮೆಲ್ಬೋರ್ನ್ನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ.ಆ ಮನೆಯ ಬೆಲೆ ಅದರಲ್ಲಿರುವ ಸೌಲಭ್ಯ ಎಂಥದ್ದು ನೋಡೋಣ..

Ricky Ponting: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರು ಇತ್ತೀಚೆಗೆ ಪ್ರತಿಷ್ಠಿತ ಮೆಲ್ಬೋರ್ನ್ನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ.ಆ ಮನೆಯ ಬೆಲೆ ಅದರಲ್ಲಿರುವ ಸೌಲಭ್ಯ ಎಂಥದ್ದು ನೋಡೋಣ..

1 /7

ಈ ಮಹಲು $19 ಮಿಲಿಯನ್‌ನಿಂದ $20.6 ಮಿಲಿಯನ್ ಬೆಲೆಯ ಆಸ್ತಿಯಾಗಿದೆ.

2 /7

ವಿಭಿನ್ನ ಅಡುಗೆಮನೆ ಹೊಂದಿದೆ

3 /7

ಒಳಾಂಗಣ ಮತ್ತು ಹೊರಾಂಗಣ ಹಾಗೂ ವಾಸದ ಸ್ಥಳಗಳನ್ನು ಹೊಂದಿದೆ. 

4 /7

5 /7

ಬ್ರೈಟ್‌ನ ಬೀಚ್‌ಸೈಡ್‌ನಲ್ಲಿ ಕ್ಲಾಸಿ ಮ್ಯಾನ್ಷನ್ ಅನ್ನು ಹೊಂದಿದ್ದಾರೆ

6 /7

ಐಷಾರಾಮಿ ಬಾತ್ ರೂಂ ಹೊಂದಿದೆ

7 /7

  ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ ರಿಕಿ