Rebirth Predictions: ಹಿಂದಿನ ಜನ್ಮದಲ್ಲಿ ನಾವೇನಾಗಿದ್ದೇವು? ಈ ಲಕ್ಷಣಗಳಿಂದ ಪತ್ತೆ ಹಚ್ಚಿ

Rebirth Predictions: ಪೂರ್ವಜನ್ಮದ ರಹಸ್ಯ ತಿಳಿಯಬೇಕೆ? - ಪುನರ್ಜನ್ಮದಲ್ಲಿ ನೀವೂ ವಿಶ್ವಾಸ ಹೊಂದಿರುವಿರಾ? ಪುನರ್ಜನ್ಮದ ಕುರಿತು ನೀವೂ ಯೋಚಿಸುತ್ತೀರಾ? ಹಾಗೆ ನೋಡಿದಲ್ಲಿ ಭಗವದ್ಗೀತೆ (Bhagavad Gita) ಹಾಗೂ ಪುರಾಣಗಳಲ್ಲಿಯೂ (Puran) ಕೂಡ ಇದರ ಉಲ್ಲೇಖವಿದೆ. 

Rebirth Predictions - ಪುನರ್ಜನ್ಮಕ್ಕೆ (Rebirth System) ಸಂಬಂಧಿಸಿದ ಒಂದು ಸಂಗತಿ ಎಂದರೆ, ಒಂದು ವೇಳೆ ನೀವು ನಿಮ್ಮ ಕುಟುಂಬಕ್ಕೆ (Family) ತುಂಬಾ ಹತ್ತಿರವಾಗಿದ್ದರೆ ಹಾಗೂ ಪ್ರತಿಯೊಂದು ಮಾತಿನಲ್ಲೂ ನೀವು ನಿಮ್ಮ ಕುಟುಂಬದ ಹತ್ತಿರ ಇದ್ದರೆ, ಮರಣದ ನಂತರ ಮತ್ತೆ ನೀವು ನಿಮ್ಮ ಕುಟುಂಬದಲ್ಲಿ ಹುಟ್ಟಿ (Birth) ಬರುವ ಸಾಧ್ಯತೆ ಇರುತ್ತದೆ ಎನ್ನಲಾಗುತ್ತದೆ.

 

ಇದನ್ನೂ ಓದಿ-Google New Features: Message App ನಲ್ಲಿ ಹೊಸ ವೈಶಿಷ್ಟ್ಯ ಘೋಷಿಸಿದ Google, 24 ಗಂಟೆಗಳ ಬಳಿಕ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿದೆ OTP ಒಳಗೊಂಡ ಸಂದೇಶ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಪೂರ್ವಜನ್ಮದ ರಹಸ್ಯ ತಿಳಿಯಬೇಕೆ? - ಪುನರ್ಜನ್ಮದಲ್ಲಿ ನೀವೂ ವಿಶ್ವಾಸ ಹೊಂದಿರುವಿರಾ? ಪುನರ್ಜನ್ಮದ ಕುರಿತು ನೀವೂ ಯೋಚಿಸುತ್ತೀರಾ? ಹಾಗೆ ನೋಡಿದಲ್ಲಿ ಭಗವದ್ಗೀತೆ (Bhagavad Gita) ಹಾಗೂ ಪುರಾಣಗಳಲ್ಲಿಯೂ (Puran) ಕೂಡ ಇದರ ಉಲ್ಲೇಖವಿದೆ. ಪೂರ್ವಜನ್ಮದಲ್ಲಿ (Previous Life) ನಾವೇನಾಗಿದ್ದೇವು? ಎಂಬುದರ ಕುರಿತು ಹಲವರ ಜನಸ್ಸಿನಲ್ಲಿ ಜಿಜ್ಞಾಸೆ ಇರುತ್ತದೆ. ಹೀಗಿರುವಾಗ ಪೂರ್ವ ಜನ್ಮದಲ್ಲಿ ನಾವೆನಾಗಿದ್ದೇವು ಎಂಬುದನ್ನು ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು ಎಂಬುದನ್ನು ತಿಳಿಯೋಣ ಬನ್ನಿ.

2 /5

2. ನಮ್ಮ ಅಭ್ಯಾಸಗಳಿಂದ ಸಾಕಷ್ಟು ಸಂಗತಿಗಳು ತಿಳಿಯುತ್ತವೆ - ವ್ಯಕ್ತಿಯೊಬ್ಬನ ಅಭ್ಯಾಸವನ್ನು ಗಮನಿಸುವ ಮೂಲಕ, ಆ ವ್ಯಕ್ತಿಯು ಯಾವ ರೀತಿಯ ಪ್ರಾಣಿಯಂತೆ ವರ್ತಿಸುತ್ತಾನೆ ಎಂಬುದನ್ನು ನೀವು ಊಹಿಸಬಹುದು. ಕೆಲವರು ಒಂಟೆಯಂತೆ ತಲೆ ಎತ್ತುತ್ತಿದ್ದರೆ, ಕೆಲವರು ನರಿಯಂತೆ ಚಾನಾಕ್ಷಣೆ ಹೊಂದಿರುತ್ತಾರೆ. ಹಿಂದಿನ ಜನ್ಮದ ಕೆಲವು ಅಥವಾ ಇತರ ಅಭ್ಯಾಸಗಳು ಜೀವಿಗಳಲ್ಲಿ ಉಳಿದಿರುವುದರಿಂದ ಈ ರೀತಿ ಸಂಭವಿಸುತ್ತದೆ. 

3 /5

3. ಶಿವ ಮಂತ್ರವನ್ನು ಜಪಿಸಿ  - ಒಂದು ವೇಳೆ ನಿಮ್ಮಲ್ಲಿಯೂ ಕೂಡ ಇಂತಹ ಒಂದು ಅಭ್ಯಾಸ ಬಂದಿದ್ದರೆ, ಅದರಿಂದ ನೀವು ಮುಕ್ತಿ ಕೂಡ ಹೊಂದಬಹುದು. ಸತತವಾಗಿ ನೀವು ಶಿವ ಮಂತ್ರ ಅಥವಾ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ. ಇದರಿಂದ ನಿಮ್ಮ ಮನಸ್ಸು ಶಾಂತಗೊಂಡು ನೀವು ಶೂನ್ಯತೆಯ ಕಡೆಗೆ ಸಾಗುವಿರಿ. ಇದ್ರಿಂದ ನಿಮ್ಮ ಹಲವು ಅಭ್ಯಾಸಗಳು ತನ್ನಷ್ಟಕ್ಕೆ ತಾನೇ ಹೊರಟುಹೋಗಲಿವೆ.

4 /5

4. ಶಿವ ಕರ್ಮದ ದೇವರು - ಶಾಸ್ತ್ರಗಳಲ್ಲಿ ಶಿವನಿಗೆ ಕರ್ಮದ ದೇವರು ಎಂದು ಉಲ್ಲೇಖಿಸಲಾಗಿದೆ. ಶಿವನನ್ನೇ (Lord Shiva) ಸರ್ವಜ್ಞ ಹಾಗೂ ಅತಿ ದೊಡ್ಡ ತ್ಯಾಗ ಮಾಡಿದವ ಎಂದೂ ಕೂಡ ಹೇಳಲಾಗುತ್ತದೆ. ಶಿವನಿಗೆ 'ಭೋಲಾ ಶಂಕರ್' ಎಂದೂ ಕೂಡ ಸಂಬೋಧಿಸಲಾಗುತ್ತದೆ. ಹೀಗಿರುವಾಗ ಶುದ್ಧ ಅಂತಃಕರಣದಿಂದ ನೀವು ಶಿವನನ್ನು ಆರಾಧಿಸಿದರೆ, ನಿಮ್ಮ ಕೆಟ್ಟು ಹೋದ ಕೆಲಸ ಸರಿದಾರಿಗೆ ಬರುತ್ತದೆ. ಹುಣ್ಣಿಮೆಯನ್ನು ಹೊರತುಪಡಿಸಿ ನೀವು ಏಕಾದಶಿ (Ekadashi) ವೃತವನ್ನು ಕೂಡ ಕೈಗೊಳ್ಳಬಹುದು. 

5 /5

5. ಪುನರ್ಜನ್ಮದ ರಹಸ್ಯ (Rebirth Secret) - ಪುನರ್ಜನ್ಮಕ್ಕೆ ಸಂಬಂಧಿಸಿದ ಒಂದು ಸಂಗತಿ ಎಂದರೆ, ಒಂದು ವೇಳೆ ನೀವು ನಿಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗಿದ್ದರೆ ಹಾಗೂ ಪ್ರತಿಯೊಂದು ಮಾತಿನಲ್ಲೂ ನೀವು ನಿಮ್ಮ ಕುಟುಂಬದ ಹತ್ತಿರ ಇದ್ದರೆ, ಮರಣದ ನಂತರ ಮತ್ತೆ ನೀವು ನಿಮ್ಮ ಕುಟುಂಬದಲ್ಲಿ ಹುಟ್ಟಿ ಬರುವ ಸಾಧ್ಯತೆ ಇರುತ್ತದೆ ಎನ್ನಲಾಗುತ್ತದೆ.