Rashmika Bold Look : ಪ್ಯಾಂಟ್​ಲೆಸ್ ಆಗಿ ಕಾಣಿಸಿಕೊಂಡ ಕಿರಿಕ್‌ ಬೆಡಗಿ!

ರಶ್ಮಿಕಾ ಮಂದಣ್ಣ ಯಾವಾಗಲೂ ಯಾವುದಾದರೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ಫೋಟೋಶೂಟ್‌ ಮತ್ತು ತಮ್ಮ ಸ್ಟೇಟ್‌ಮೆಂಟ್‌ಗಳಿಂದ ಟ್ರೋಲ್‌ ಆಗುತ್ತಿರುತ್ತಾರೆ. ಸದ್ಯ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಬ್ಯುಸಿಯಾಗಿದ್ದಾರೆ. ತಮಿಳು ಸ್ಟಾರ್ ವಿಜಯ್ ದಳಪತಿ ವಾರಿಸು ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಲ್ಲೂ ಹಲವು ಚಿತ್ರಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಫೋಟೋಶೂಟ್‌ ಒಂದರಲ್ಲಿ ಪ್ಯಾಂಟ್‌ಲೆಸ್‌ ಆಗಿ ಪೋಸ್‌ ಕೊಟ್ಟಿದ್ದಾರೆ.

Rashmika Bold Look : ರಶ್ಮಿಕಾ ಮಂದಣ್ಣ ಯಾವಾಗಲೂ ಯಾವುದಾದರೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ಫೋಟೋಶೂಟ್‌ ಮತ್ತು ತಮ್ಮ ಸ್ಟೇಟ್‌ಮೆಂಟ್‌ಗಳಿಂದ ಟ್ರೋಲ್‌ ಆಗುತ್ತಿರುತ್ತಾರೆ. ಸದ್ಯ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಬ್ಯುಸಿಯಾಗಿದ್ದಾರೆ. ತಮಿಳು ಸ್ಟಾರ್ ವಿಜಯ್ ದಳಪತಿ ವಾರಿಸು ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಲ್ಲೂ ಹಲವು ಚಿತ್ರಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಫೋಟೋಶೂಟ್‌ ಒಂದರಲ್ಲಿ ಪ್ಯಾಂಟ್‌ಲೆಸ್‌ ಆಗಿ ಪೋಸ್‌ ಕೊಟ್ಟಿದ್ದಾರೆ.

1 /6

ರಶ್ಮಿಕಾ ಮಂದಣ್ಣ ಯಾವಾಗಲೂ ಯಾವುದಾದರೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.

2 /6

ಸದ್ಯ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಬ್ಯುಸಿಯಾಗಿದ್ದಾರೆ. 

3 /6

ತಮಿಳು ಸ್ಟಾರ್ ವಿಜಯ್ ದಳಪತಿ ವಾರಿಸು ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.

4 /6

ಬಾಲಿವುಡ್ ನಲ್ಲೂ ಹಲವು ಚಿತ್ರಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. 

5 /6

ಈ ಮಧ್ಯೆ ಫೋಟೋಶೂಟ್‌ ಒಂದರಲ್ಲಿ ಪ್ಯಾಂಟ್‌ಲೆಸ್‌ ಆಗಿ ಪೋಸ್‌ ಕೊಟ್ಟಿದ್ದಾರೆ.

6 /6

ಈ ಫೋಟೋಗಳಲ್ಲಿ ನಿಯಾನ್ ಬಣ್ಣದ ಬ್ಲೇಜರ್ ಧರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.