ಗೋಲ್ಡನ್ ಗರ್ಲ್ ಅಮೂಲ್ಯ-ಜಗದೀಶ್ ದಂಪತಿಯ ಅಪರೂಪದ ಫೋಟೋಗಳು ನಿಮಗಾಗಿ...

ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಕನ್ನಡ ಚಿತ್ರ ರಂಗದ ಅಮುಲ್ ಬೇಬಿ ಎಂದೇ ಹೆಸರಾದವರು.

ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಕನ್ನಡ ಚಿತ್ರ ರಂಗದ ಅಮುಲ್ ಬೇಬಿ ಎಂದೇ ಹೆಸರಾದವರು. ಅಮೂಲ್ಯ ಅವರು ನಟಿಯಾಗಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ, ಮದುವೆಯ ನಂತರ ಯಾವುದೇ ಸಿನಿಮಾ ಮಾಡಿಲ್ಲ. ಆದಾಗ್ಯೂ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದ ಅಮೂಲ್ಯ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.


 

1 /7

ಬೇಲೂರು ದೇವಸ್ಥಾನದಲ್ಲಿ ಪತಿ ಜಗದೀಶ್ ಜೊತೆ ಅಮೂಲ್ಯ 

2 /7

ಅಮೂಲ್ಯ 2017ರಲ್ಲಿ ಜಗದೀಶ್ ಅವರನ್ನು ವಿವಾಹವಾದರು.  

3 /7

ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಜೊತೆ ಅಮೂಲ್ಯ ದಂಪತಿ

4 /7

ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ತಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ  ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸುಮಾರು 50 ಗರ್ಬಿಣಿ ಮಹಿಳೆಯರಿಗೆ ಸೀಮಂತ ಮಾಡಿ ತಮ್ಮ ದಿನವನ್ನು ವಿಶೇಷವಾಗಿ ಆಚರಿಸಿಕೊಂಡ ಕ್ಷಣ.

5 /7

ಕರೋನಾವೈರಸ್ ಹಿನ್ನಲೆಯಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್ ಸಮಯದಲ್ಲಿ ಅಮೂಲ್ಯ ದಂಪತಿ ಕಂಡಿದ್ದು ಹೀಗೆ...

6 /7

ವಿಶ್ವ ಶ್ರವಣ ದಿನದಂದು ಮಕ್ಕಳೊಂದಿಗೆ ಅಮೂಲ್ಯ, ಜಗದೀಶ್

7 /7

ಪ್ರೇಮಿಗಳ ದಿನದಂದು ಕ್ಯೂಟ್ ಜೋಡಿಯ ಮುದ್ದಾದ ಫೋಟೋ (ಈ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಕೊಳ್ಳಲಾಗಿದೆ.)