Rakul Preet Sigh Photo: ಗುಲಾಬಿ ಬಣ್ಣದ ತುಂಡುಡುಗೆ ಧರಿಸಿ ಪ್ರಚಾರ ಕಾರ್ಯಕ್ರಮದಲ್ಲಿ ಭಾರಿ ಮುಜುಗರ ಅನುಭವಿಸಿದ ರಕುಲ್ ಪ್ರೀತ್ ಸಿಂಗ್

Rakul Preet Sigh Photo: ತನ್ನ ಅದ್ಬುತ ನಟನಾ ಕೌಶಲ್ಯದ ಕಾರಣ ರಕುಲ್ ಕೇವಲ ಭಾರತವಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾಳೆ. ಅವಳ ಪ್ರತಿ ಚಿತ್ರ ಆಗಮನಕ್ಕೆ ಅಭಿಮಾನಿಗಳೂ ಕೂಡ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ರಕುಲ್ ಕೂಡ ಅಷ್ಟೇ ತನ್ನ ಲುಕ್ ಗಳಿಗಾಗಿ ತುಂಬಾ ಚರ್ಚೆಯಲ್ಲಿರುತ್ತಾಳೆ.

Rakul Preet Singh Pink Skirt: ಇತ್ತೀಚೆಗಷ್ಟೇ ಖ್ಯಾತ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರನ್ನು ಅವರ ಮುಂಬರುವ ಚಿತ್ರ  'CuutPutlli'ಯ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸ್ಪಾಟ್ ಮಾಡಲಾಗಿದೆ. ಈ ಸಂದರ್ಭದಲ್ಲಿ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡ ಪರಿ ಸಾಮಾಜಿಕ ಮಾಧ್ಯಮದಲ್ಲಿ ಬಾರಿ ವೈರಲ್ ಆಗುತ್ತಿದೆ. 

 

ಇದನ್ನೂ ಓದಿ-"ಅನಿರುದ್ಧ ಅವರು ನನಗೆ ಮಾನಹಾನಿ ಧನ ಹಾನಿ ಮಾಡಿದ್ದಾರೆ"- ನಿರ್ಮಾಪಕ ಆರೂರು ಜಗದೀಶ್

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಸಾಮಾನ್ಯವಾಗಿ ರಕುಲ್ ಪ್ರೀತ್ ಸಿಂಗ್ ತನ್ನ ಸೌಂದರ್ಯ ಹಾಗೂ ಫ್ಯಾಶನ್ ಸೆನ್ಸ್ ಗಾಗಿ ಚಿತ್ರ ರಸಿಕರಲ್ಲಿ ಅಪಾರ ಖ್ಯಾತಿಯನ್ನು ಪಡೆದಿದ್ದಾಳೆ. ಕಾರ್ಯಕ್ರಮಗಳಲ್ಲಿ ನಟಿ ಕಾಣಿಸಿಕೊಳ್ಳುವ ಪರಿ ಕ್ಷಣಾರ್ಧದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತವೆ. ಈ ಬಾರಿಯೂ ಕೂಡ ಹಾಗೆಯೇ ಸಂಭವಿಸಿದೆ ಎಂದರೆ ತಪ್ಪಾಗಲಾರದು. ರಕುಲ್ ಪ್ರೀತ್ ಸಿಂಗ್ ಅವರ ಈ ಲೇಟೆಸ್ಟ್ ಛಾಯಾಚಿತ್ರಗಳು ಅವಳ ಮುಂಬರುವ ಚಿತ್ರ 'CuutPutlli'ಯ ಟ್ರೈಲರ್ ಬಿಡುಗಡೆ ಸಮಾರಂಭದಿಂದ ಹೊರಹೊಮ್ಮಿವೆ.

2 /5

2. ಆದರೆ, ಈ ಬಾರಿ ರಕುಲ್ ತಾನು ಧರಿಸಿರುವ ದಿರಿಸಿನ ಕಾರಣ ತುಂಬಾ ಕಿರುಕುಳ ಮತ್ತು ಅಸಹಜತೆ ಅನುಭವಿಸುತ್ತಿದ್ದಾಳೆ ಎಂಬಂತೆ ತೋರುತ್ತಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಕುಲ್ ತುಂಬಾ ಮನಮೋಹಕ ಗುಲಾಬಿ ಬಣ್ಣದ ಸ್ಕರ್ಟ್ ಅನ್ನು ಧರಿಸಿ ಬಂದಿರುವುದನ್ನು ನೀವು ಈ ಹೊರಹೊಮ್ಮಿದ ಛಾಯಾಚಿತ್ರಗಳಲ್ಲಿ ಗಮನಿಸಬಹುದು. 

3 /5

3. ವಾಸ್ತವ ಎಂದರೆ ಸಾವಿರಾರು ಜನ ಅಭಿಮಾನಿಗಳ ನಡುವೆ ಈ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಸಂಪನ್ನಗೊಂಡಿದೆ. ಇಂತಹುದರಲ್ಲಿ ಈ ನಟಿ ಪದೇ ಪದೇ ತನ್ನ ದಿರಿಸನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿರುವುದನ್ನು ನೀವು ನೋಡಬಹುದು. ಇದಲ್ಲದೆ, ಆಸನದ ಮೇಲೆ ಕುಳಿತುಕೊಳ್ಳುವಾಗಲೂ ಕೂಡ ರಕುಲ್ ತುಂಬಾ ಅಸಹಜನೆಯನ್ನು ಅನುಭವಿಸಿದ್ದಾಳೆ.

4 /5

4. ದಕ್ಷಿಣ ಚಿತ್ರರಂಗದಲ್ಲಿ ಅಪಾರ ಖ್ಯಾತಿಯನ್ನು ಪಡೆದು ಬಾಲಿವುಡ್ ನತ್ತ ಮುಖ ಮಾಡಿರುವ ರಕುಲ್ ಪ್ರೀತ್ ಸಿಂಗ್ ಗೆ ಪರಿಚಯದ ಅಗತ್ಯವೇ ಇಲ್ಲ. ಯಾವುದೇ ಒಂದು ಪಾತ್ರಕ್ಕೆ ಜೀವ ತುಂಬುವ ಸಾಮರ್ಥ್ಯ ತನ್ನಲ್ಲಿದೆ ಎಂಬುದನ್ನು ಅವಳು ಉದ್ಯಮಕ್ಕೆ ಸಾಬೀತುಪಡಿಸಿದ್ದಾಳೆ. ತನ್ನ ಅತ್ಯುತ್ತಮ ನಟನಾ ಸಾಮರ್ಥ್ಯದ ಮೂಲಕ ರಕುಲ್ ಇಂದು ಉದ್ಯಮದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾಳೆ.

5 /5

5. ತನ್ನ ಅದ್ಬುತ ನಟನಾ ಕೌಶಲ್ಯದ ಕಾರಣ ರಕುಲ್ ಕೇವಲ ಭಾರತವಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾಳೆ. ಅವಳ ಪ್ರತಿ ಚಿತ್ರ ಆಗಮನಕ್ಕೆ ಅಭಿಮಾನಿಗಳೂ ಕೂಡ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ರಕುಲ್ ಕೂಡ ಅಷ್ಟೇ ತನ್ನ ಲುಕ್ ಗಳಿಗಾಗಿ ತುಂಬಾ ಚರ್ಚೆಯಲ್ಲಿರುತ್ತಾಳೆ.