Rahu-Ketu Gochar 2023: ಇನ್ಮುಂದೆ ಈ ರಾಶಿಗೆ ರಾಹು-ಕೇತು ಅಭಯ: ಹೋದಲ್ಲೆಲ್ಲಾ ದುಡ್ಡಿನ ಮಳೆ; ಹೆಜ್ಜೆ ಹೆಜ್ಜೆಗೂ ಯಶಸ್ಸು!

Rahu-Ketu Gochar 2023: ನವ ಗ್ರಹಗಳಲ್ಲಿನ ಛಾಯಾಗ್ರಹಗಳಾದ ರಾಹು ಕೇತು ಜನರ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಉಂಟುಮಾಡುತ್ತವೆ. ಜೋತಿಷ್ಯದ ಪ್ರಕಾರ ಈ ವರ್ಷ ಅಕ್ಟೋಬರ್ 30 ರಂದು, ರಾಹು ಮೀನಕ್ಕೆ ಮತ್ತು ಕೇತು ಕನ್ಯಾ ರಾಶಿಗೆ ಚಲಿಸಲಿದೆ. ಈ ಗ್ರಹಗಳ ಸಂಚಾರದಿಂದಾಗಿ ಅಕ್ಟೋಬರ್‌’ನಲ್ಲಿ ಅನಿರೀಕ್ಷಿತ ಬೆಳವಣಿಗೆ ಮತ್ತು ಅದ್ಭುತ ಯೋಗವು ಕೆಲವು ರಾಶಿಗಳಿಗೆ ಲಭ್ಯವಾಗಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಜೋತಿಷ್ಯದ ಪ್ರಕಾರ ಈ ವರ್ಷ ಅಕ್ಟೋಬರ್ 30 ರಂದು, ರಾಹು ಮೀನಕ್ಕೆ ಮತ್ತು ಕೇತು ಕನ್ಯಾ ರಾಶಿಗೆ ಚಲಿಸಲಿದೆ. ಈ ಗ್ರಹಗಳ ಸಂಚಾರದಿಂದಾಗಿ ಅಕ್ಟೋಬರ್‌’ನಲ್ಲಿ ಅನಿರೀಕ್ಷಿತ ಬೆಳವಣಿಗೆ ಮತ್ತು ಅದ್ಭುತ ಯೋಗವು ಕೆಲವು ರಾಶಿಗಳಿಗೆ ಲಭ್ಯವಾಗಲಿದೆ.

2 /8

ವೃಶ್ಚಿಕ ರಾಶಿಯಲ್ಲಿ ಜನಿಸಿದವರಿಗೆ ರಾಹು ಕೇತುಗಳ ಸಂಚಾರದಿಂದ ಅಪಾರ ಧನಲಾಭ ಮತ್ತು ಕೀರ್ತಿ ಲಭಿಸಲಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ತಿಳಿದುಕೊಳ್ಳೋಣ.

3 /8

ನವಗ್ರಹಗಳಲ್ಲಿ ಬುಧನಿಗಿಂತ ಮಂಗಳ, ಮಂಗಳಕ್ಕಿಂತ ಶನಿ, ಶನಿಗಿಂತ ಗುರು, ಶುಕ್ರನಿಗಿಂತ ಸೂರ್ಯ, ಚಂದ್ರನಿಗಿಂತ ರಾಹು, ಕೇತು ಬಲವಾಗಿರುತ್ತದೆ ಎಂದು ಹೇಳುವುದುಂಟು. ಜನನ ಜಾತಕದಲ್ಲಿ 3, 6 ಮತ್ತು 11ನೇ ಸ್ಥಾನಗಳಲ್ಲಿ ರಾಹು ಕೇತು ಇದ್ದರೆ, ಅದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ರಾಹು ಕೇತುಗಳಿಗೆ 3, 7, 11, ಅಂಶಗಳು ವಿಶೇಷವಾಗಿರುತ್ತವೆಯಂತೆ.

4 /8

ಭ್ರಷ್ಟರಾಗಲು ಬಯಸುವವರನ್ನು ಕೇತು ಭ್ರಷ್ಟಗೊಳಿಸುತ್ತಾನೆ ಎಂದು ಹೇಳಲಾಗುತ್ತದೆ. ಇನ್ನು ಈ ಎರಡು ಗ್ರಹಗಳಿಗೆ ರಾಶಿಯಲ್ಲಿ ಸ್ವಂತ ಆಡಳಿತ ಮನೆ ಇರುವುದಿಲ್ಲ. 18 ತಿಂಗಳು ಮೀನ ಮತ್ತು ಕನ್ಯಾ ರಾಶಿಯಲ್ಲಿ ರಾಹು ಮತ್ತು ಕೇತು ಸಂಚಾರ ಮಾಡಲಿದೆ. ಅಕ್ಟೋಬರ್‌ ನಿಂದ ಬುಧದ ಕಡೆ ಕೇತು ಮತ್ತು ಗುರುವಿನ ಕಡೆ ರಾಹು ಮುಖ ಮಾಡಲಿದೆ.  

5 /8

ಇದು ಅರ್ಥಾಷ್ಟಮ ಶನಿ ಕಾಲವಾಗಿದ್ದರೂ, ರಾಹು ಕೇತುಗಳ ಈ ಸಂಕ್ರಮಣವು ಅನೇಕ ಅದ್ಭುತ ಫಲಿತಾಂಶಗಳನ್ನು ನೀಡಲಿದೆ. ವೃಶ್ಚಿಕ ರಾಶಿಯವರ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗೊಂದಲಗಳು ದೂರವಾಗುತ್ತವೆ. ಶಾಂತಿ ಮತ್ತು ಸಂತೋಷವು ಹೆಚ್ಚಾಗುತ್ತದೆ. ಪತಿ-ಪತ್ನಿಯರ ನಡುವಿನ ಸಮಸ್ಯೆಗಳು ಸಹ ದೂರವಾಗುತ್ತವೆ. ಅಡೆತಡೆಗಳು ಇರುವುದಿಲ್ಲ, ಯಶಸ್ಸು ಬರುತ್ತದೆ

6 /8

ಇದು ಅರ್ಥಾಷ್ಟಮ ಶನಿ ಕಾಲವಾಗಿದ್ದರೂ, ರಾಹು ಕೇತುಗಳ ಈ ಸಂಕ್ರಮಣವು ಅನೇಕ ಅದ್ಭುತ ಫಲಿತಾಂಶಗಳನ್ನು ನೀಡಲಿದೆ. ವೃಶ್ಚಿಕ ರಾಶಿಯವರ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗೊಂದಲಗಳು ದೂರವಾಗುತ್ತವೆ. ಶಾಂತಿ ಮತ್ತು ಸಂತೋಷವು ಹೆಚ್ಚಾಗುತ್ತದೆ. ಪತಿ-ಪತ್ನಿಯರ ನಡುವಿನ ಸಮಸ್ಯೆಗಳು ಸಹ ದೂರವಾಗುತ್ತವೆ. ಅಡೆತಡೆಗಳು ಇರುವುದಿಲ್ಲ, ಯಶಸ್ಸು ಬರುತ್ತದೆ

7 /8

ರಾಹುವು ಪವಿತ್ರ ಸ್ಥಳದಲ್ಲಿ ಸಂಚಾರ ಮಾಡುವುದರಿಂದ, ಅನಿರೀಕ್ಷಿತ ಸ್ಥಳದಿಂದ ಹಣದ ಆದಾಯವು ಹೆಚ್ಚಾಗಬಹುದು. ವ್ಯಾಪಾರ ಸಂಬಂಧಿತ ವಿದೇಶ ಪ್ರವಾಸಗಳು ಹೆಚ್ಚಾಗುತ್ತವೆ. ಚಿನ್ನಾಭರಣಗಳನ್ನು ಖರೀದಿ ಮಾಡುವಿರಿ. ಆಸ್ತಿಯ ಮೂಲಕ ಲಾಭ ಬರುವುದು.

8 /8

ಕೇತು ಸಂಚಾರದಿಂದ ದಿಢೀರ್ ಯೋಗ ಬರಲಿದೆ. ಷೇರು ಮಾರುಕಟ್ಟೆ ಹೂಡಿಕೆಯಿಂದ ಲಾಭ ಸಿಗಲಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ. ಅಕ್ಟೋಬರ್ ನಂತರ ನೀವು ಖ್ಯಾತಿಯ ಉತ್ತುಂಗವನ್ನು ತಲುಪುತ್ತೀರಿ. ಮದುವೆಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಶುಭಕಾರ್ಯ ನಡೆಯಲಿದೆ. ಮನೆ ಕಟ್ಟುವ ಯೋಗ ಕೂಡಿ ಬರಲಿದೆ. ಮಾತು ಸ್ಪಷ್ಟವಾಗುತ್ತದೆ. ನಿಮ್ಮ ಮಾತಿಗೆ ಸಮಾಜದಲ್ಲಿ ಗೌರವ ಹೆಚ್ಚುವುದು. ಸಂಗಾತಿಯ ದೈಹಿಕ ಆರೋಗ್ಯಕ್ಕೆ ಗಮನ ಅಗತ್ಯ.