Raai Laxmi : ಏನು ಈ ಮಾದಕ ನೋಟ.. ಮದನನನ್ನೇ ನಾಚಿಸುವಂತ ಮೈಮಾಟ..!

Raai Laxmi bikini photos : ನಟಿ ರಾಯ್ ಲಕ್ಷ್ಮಿ ಬಿಕಿನಿ ಫೋಟೋಸ್‌ ಸೋಷಿಯಲ್‌ ಮೀಡಿಯಾದ ಸೆಂಟರ್‌ ಅಟ್ರ್ಯಾಕ್ಷನ್‌ ಆಗುತ್ತಿವೆ. ಕಪ್ಪು ಬಣ್ಣದ ಬಿಕಿಯಲ್ಲಿ ಲಕ್ಷ್ಮಿಅದ್ಭುತವಾಗಿ ಕಾಣುತ್ತಿದ್ದಾರೆ. ಸುಂದರಿಯ ಸೌಂದರ್ಯಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದು, ಹಾರ್ಟ್‌ ಮತ್ತು ಫೈರ್‌ ಇಮೋಜಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • Mar 24, 2023, 21:49 PM IST

Raai Laxmi : ಬೆಳಗಾವಿ ಸುಂದರಿ ನಟಿ ರಾಯ್ ಲಕ್ಷ್ಮಿ ಬಿಕಿನಿ ಫೋಟೋಸ್‌ ಸೋಷಿಯಲ್‌ ಮೀಡಿಯಾದ ಸೆಂಟರ್‌ ಅಟ್ರ್ಯಾಕ್ಷನ್‌ ಆಗುತ್ತಿವೆ. ಕಪ್ಪು ಬಣ್ಣದ ಬಿಕಿಯಲ್ಲಿ ಲಕ್ಷ್ಮಿಅದ್ಭುತವಾಗಿ ಕಾಣುತ್ತಿದ್ದಾರೆ. ಸುಂದರಿಯ ಹಾಲಿನಂತ ಮೈಬಣ್ಣಕ್ಕೆ ನಾಜೂಕು ಮೈಮಾಟಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.
 

1 /6

ನಟಿ ಲಕ್ಷ್ಮಿ ರಾಯ್ ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಸೌತ್ ಇಂಡಿಯನ್ ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ. 

2 /6

ಕೆಲವೇ ಸಿನಿಮಾ ಮಾಡಿದ್ದರೂ ಸಹ ಲಕ್ಷ್ಮಿ ಸೌತ್​ನಲ್ಲಿ ಚಿರಪರಿಚಿತ. ಹಿಟ್ ಸಿನಿಮಾಗಳಲ್ಲಿ ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.

3 /6

ʼವಾಲ್ಮೀಕಿʼ ಸಿನಿಮಾದ ಮೂಲಕ ಲಕ್ಷ್ಮಿ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು.

4 /6

ಸ್ನೇಹಾನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ, ಅಟ್ಟಹಾಸ, ಜಾನ್ಸಿ ಐಪಿಎಸ್‌, ಸೇರಿದಂತೆ ಹಲವಾರು ಕನ್ನಡ ಸಿನಿಮಾದಲ್ಲಿ ರೈ ನಟಿಸಿದ್ದಾರೆ.

5 /6

ಮೊದಲು ಲಕ್ಷ್ಮಿ ರೈ ಅಂತ ಕರೆಯಲಾಗುತ್ತಿತ್ತು ಆದ್ರೆ, ಜ್ಯೋತಿಷ್ಯ ಪ್ರಕಾರ ಲಕ್ಕಿ ನೇಮ್‌ ʼರಾಯ್‌ ಲಕ್ಷ್ಮಿʼ ಎಂದು ಹೆಸರು ಬದಲಿಸಿಕೊಂಡರು.

6 /6

ರಾಯ್ ಲಕ್ಷ್ಮಿ ಕರ್ನಾಟಕದ ಬೆಳಗಾವಿಯಲ್ಲಿ ರಾಮ್ ರೈ ಮತ್ತು ಮಂಜುಳಾ ರೈ ದಂಪತಿಗೆ ಜನಿಸಿದರು.