Allu Arjun: ಸ್ಟೈಲಿಶ್ ಸ್ಟಾರ್  ಅಲ್ಲುಅರ್ಜುನ್ ಕಂಪ್ಲೀಟ್‌ ಫ್ಯಾಮಿಲಿ ಮ್ಯಾನ್‌ ಹಿಂದಿರುವ ರಹಸ್ಯವೇನು ಗೊತ್ತಾ...?

Allu Arjun : ಹುಟ್ಟುಹಬ್ಬದ ಸಂದರ್ಭದಲ್ಲಿ ಇರುವ ಪುಷ್ಪಾ  ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಚಾರಣೆಯಲ್ಲಿದ್ದಾರೆ.ಡುವಿನ ವೇಳೆ ದೇಶ ವಿದೇಶದೆಲ್ಲೆಡೆ ಪ್ರವಾಸದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ.  ತಮ್ಮ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಮಿಸ್‌ ಮಾಡದೇ ಹಾಜರು ಇರುತ್ತಾರೆ. 

Allu Arjun Birthday: ಹುಟ್ಟುಹಬ್ಬದ ಸಂದರ್ಭದಲ್ಲಿ ಇರುವ ಪುಷ್ಪಾ  ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಚಾರಣೆಯಲ್ಲಿದ್ದಾರೆ. ಇವರ ಪ್ರತಿ ವರ್ಷದ ಬರ್ತಡೆ ಗೆ ಅಭಿಮಾಣಿಗಳ ದಂಡೆ ಇವರ ಮನೆ ಮುಂದೆ ಜಮಾಯಿಸಿರುತ್ತಾರೆ. ಅಷ್ಟರ ಮಟ್ಟಿಗೆ ಇವರಿಗೆ ಅಭಿಮಾನಿಗಳ ಸಾಗರವೇ ಇದೆ. ಹಾಗೆಯೇ ಇವರು ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಹೆಚ್ಚಾಗಿ ಫ್ಯಾಮಿಲಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬಿಡುವು ಇಲ್ಲದಿದ್ದರೂ ತಮ್ಮ ಕುಟುಂಬಕ್ಕಾಗಿ ಫ್ರೀ ಮಾಡಿಕೊಂಡು ಟ್ರಿಪ್‌ ಹೋಗುವುದು ತುಂಬಾ ಇಷ್ಟ ವಂತೆ. ಬಿಡುವಿನ ವೇಳೆ ದೇಶ ವಿದೇಶದೆಲ್ಲೆಡೆ ಪ್ರವಾಸದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಹಾಗೂ ತಮ್ಮ ಕುಟುಂಬ ಯಾವುದೇ ಕಾರ್ಯಕ್ರಮ ವಿದ್ದರೂ ಮಿಸ್‌ ಮಾಡದೇ ಹಾಜರು ಇರುತ್ತಾರೆ. 

 

1 /7

 ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕಂಪ್ಲೀಟ್‌ ಫ್ಯಾಮಿಲಿ ಮ್ಯಾನ್‌  

2 /7

ಅರ್ಜುನ್‌ ಮಡದಿ ಸ್ನೇಹ ರೆಡ್ಡಿ ಹಾಗೂ ತಮ್ಮ ಮಕ್ಕಳೊಂದಿಗೆ ಯಾವಗಲೂ ಪ್ರವಾಸದಲ್ಲಿರುತ್ತಾರೆ. 

3 /7

ಸಿನಿಮಾದ ವೇಳೆ ಬಿಡುವು ಸಿಕ್ಕಾಗೆಲ್ಲಾ ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುವ ಸ್ಟೈಲಿಶ್ ಸ್ಟಾರ್

4 /7

ತಮ್ಮ ಕುಟುಂಬ ಯಾವುದೇ ಕಾರ್ಯಕ್ರಮ ವಿದ್ದರೂ ಮಿಸ್‌ ಮಾಡದೇ ಹಾಜರು ಇರುವ ಅಲ್ಲು 

5 /7

ಇವರ ಇಬ್ಬರ ಮಕ್ಕಳಲ್ಲಿ ಮಗಳೊಂದಿಗೆ ಹೆಚ್ಚು ಆತ್ಮೀಯತೆಯಿಂದ ಇರುವ  ಪುಷ್ಪಾ ಸ್ಟಾರ್ 

6 /7

 ಬಿಡುವು ಇಲ್ಲದಿದ್ದರೂ ತಮ್ಮ ಕುಟುಂಬಕ್ಕಾಗಿ ಫ್ರೀ ಮಾಡಿಕೊಂಡು ಟ್ರಿಪ್‌ ಹೋಗುವುದು ತುಂಬಾ ಇಷ್ಟ ವಂತೆ.

7 /7

ಸ್ಟೈಲಿಶ್ ಸ್ಟಾರ್ ಸದ್ಯ ಇದೀಗ  ಪುಷ್ಪಾ ಸಿನಿಮಾದ ಯಶಸ್ಸಿನ ಬೆನ್ನಲೇ  ಪುಷ್ಪಾ 2 ತೆರೆ ಮೇಲೆ ತರಲು ನಿರತರಾಗಿದ್ದಾರೆ.