Priyanka Chopra: ಪ್ರಿಯಾಂಕಾ ಚೋಪ್ರಾ ಬರ್ತ್‌ ಡೇ.. ಪತಿ ನಿಕ್ ಜೋನಾಸ್ ಕೊಟ್ರು ಬಿಗ್ ಸರ್‌ಪ್ರೈಸ್‌‌

Priyanka Chopra Birthday Celebration Photos: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಜುಲೈ 18 ರಂದು ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.  

Priyanka Chopra Birthday Celebration Photos: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಜುಲೈ 18 ರಂದು ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ, ನಿಕ್ ಜೋನಾಸ್ ತನ್ನ ಪತ್ನಿಗಾಗಿ ಸರ್‌ಪ್ರೈಸ್‌ ನೀಡಿದ್ದಾರೆ. ಈ ಚಿತ್ರವನ್ನು ನಿಕ್ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

1 /5

Priyanka Chopra Birthday Celebration Photos: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಜುಲೈ 18 ರಂದು ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ, ನಿಕ್ ಜೋನಾಸ್ ತನ್ನ ಪತ್ನಿಗಾಗಿ ಸರ್‌ಪ್ರೈಸ್‌ ನೀಡಿದ್ದಾರೆ. ಈ ಫೋಟೋಗಳನ್ನು ನಿಕ್ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಿಕ್ ಮತ್ತು ಪ್ರಿಯಾಂಕಾ ರಾತ್ರಿಯ ವೇಳೆ ಸಮುದ್ರತೀರದಲ್ಲಿ ಪರಸ್ಪರರ ಒಡನಾಟವನ್ನು ಆನಂದಿಸುತ್ತಿದ್ದಾರೆ. ಅಲ್ಲದೆ, ಸ್ಕೈ ಶಾಟ್ ವೀಕ್ಷಿಸುತ್ತಿದ್ದಾರೆ. ಅಲ್ಲದೇ ಮತ್ತೊಂದು ಫೋಟೋದಲ್ಲಿ ನಿಕ್ ಪ್ರಿಯಾಂಕಾ ಲಿಪ್ ಲಾಕ್ ಮಾಡುತ್ತಿರುವ ಈ ಚಿತ್ರ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಪ್ರಿಯಾಂಕಾ ಚೋಪ್ರಾ ಹಳದಿ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಈ ಚಿತ್ರವನ್ನು ಶೇರ್ ಮಾಡಿರುವ ನಿಕ್ ಜೋನಾಸ್ ಪ್ರಿಯಾಂಕಾ ಚೋಪ್ರಾಗೆ ಶುಭ ಹಾರೈಸಿದ್ದಾರೆ. ನಿಕ್ ಜೋನಾಸ್ ಪ್ರಿಯಾಂಕಾ ಚೋಪ್ರಾಗೆ ಶುಭ ಹಾರೈಸಿದ್ದಾರೆ. 

2 /5

3 /5

4 /5

5 /5