Photos: ಆಕಾಶ್ ಅಂಬಾನಿ-ಶ್ಲೋಕಾ ಮೆಹ್ತಾ ಅದ್ಧೂರಿ ವಿವಾಹ ಸಂಭ್ರಮದಲ್ಲಿ ಗಣ್ಯರು!

   

  • Mar 09, 2019, 19:44 PM IST

ಮುಂಬಯಿ: ದೇಶದ ಪ್ರತಿಷ್ಟಿತ ಸಂಸ್ಥೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ವಿವಾಹ ವಜ್ರ ವ್ಯಾಪಾರಿ ರಸೆಲ್‌ ಮೆಹ್ತಾ ಪುತ್ರಿ ಶ್ಲೋಕಾ ಜತೆಗೆ ನಡೆಯಲಿದ್ದು, ಬಾಂದ್ರಾ ಕುರ್ಲಾದ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ವಿವಾಹ ಸಮಾರಂಭಕ್ಕೆ ಬಾಲಿವುಡ್ ತಾರೆಯರಷ್ಟೇ ಅಲ್ಲದೆ, ದೇಶ-ವಿದೇಶಗಳಿಂದ ಗಣ್ಯರ ದಂಡೇ ಆಗಮಿಸುತ್ತಿದೆ. 
 

1 /9

ಕುಟುಂಬದೊಂದಿಗೆ ಆಕಾಶ್ ಅಂಬಾನಿ-ಶ್ಲೋಕಾ ಮೆಹ್ತಾ

2 /9

ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮತ್ತು ಪತ್ನಿ ಚೆರ್ರಿ ಬ್ಲೇರ್ ಕೂಡ ಕಾರ್ಯಕರ್ಮಕ್ಕೆ ಆಗಮಿಸಿದ ಇವರನ್ನು ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಖುದ್ದಾಗಿ ಸ್ವಾಗತಿಸಿದರು.  

3 /9

ವಿವಾಹಕ್ಕೆ ಆಗಮಿಸಿದ ವಿಶ್ವ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬಾನ್ ಕಿ ಮೂನ್ ಮತ್ತು ಪತ್ನಿ ಯೋ ಸೂನ್-ತೇಕ್. 

4 /9

ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಮತ್ತು ಗೌರಿ ಖಾನ್ ಸಹ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

5 /9

ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು ಪತ್ನಿ ಅಂಜಲಿ ಜೊತೆ ವಿವಾಹಕ್ಕೆ ಆಗಮಿಸಿದರು.

6 /9

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ತನ್ನ ತಾಯಿ ಜೊತೆಮದುವೆಗೆ ಆಗಮಿಸಿದರು. 

7 /9

ವಿವಾಹ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ, ಪತ್ನಿ ಟೀನಾ ಅಂಬಾನಿ ಮತ್ತು ಇಬ್ಬರು ಮಕ್ಕಳು.

8 /9

ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್.  

9 /9

ಸಂಗೀತಗಾರ ವಿಶಾಲ್ ದದಲಾನಿ ಮತ್ತು ಶೇಖರ್ ಸಹ ಕಾರ್ಯಕ್ರಮಕ್ಕೆ ಆಗಮಿಸಿದರು.