Flipkart ತಂದಿರುವ ಈ ಯೋಜನೆಯಡಿ ಕೇವಲ ರೂ.1299 ಕ್ಕೆ ಖರೀದಿಸಿ Samsung Galaxy F41

Samsung Galaxy F41 ಒಂದು ಜಬರ್ದಸ್ತ್ ಪ್ರಾಸೆಸ್ಸರ್ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. ಇದರಲ್ಲಿ ನಿಮಗೆ 128GB ROM ಹಾಗೂ 6 GB RAM ಸಿಗಲಿದೆ. ಈ ಫೋನ್ ನಲ್ಲಿ 6.4 ಇಂಚಿನ ಡಿಸ್ಪ್ಲೇ ಕೂಡ ಹೊಂದಿದೆ.

  • Dec 14, 2020, 11:41 AM IST

ನವದೆಹಲಿ: Samsung Galaxy F41: ಯಾವುದೇ ಒಂದು ಉತ್ತಮ ಸ್ಮಾರ್ಟ್‌ಫೋನ್ 5 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವುದು ಕಷ್ಟ. ಆದರೆ, ಈ ಮಧ್ಯೆ Flipkart ನಿಮಗಾಗಿ ಒಂದು ಉತ್ತಮ ಕೊಡುಗೆಯೊಂದನ್ನು ಹೊತ್ತು ತಂದಿದೆ. ಈ ಯೋಜನೆಯಡಿ ನೀವು 16,499 ರೂ. ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 41 ಅನ್ನು ಕೇವಲ  1299 ರೂಗಳಿಗೆ ಖರೀದಿಸಬಹುದು.

 

ಇದನ್ನು ಓದಿ- Flipkart Mobile Bonanza Sale: ಭಾರಿ ರಿಯಾಯಿತಿಯೊಂದಿಗೆ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶ

1 /5

Flipkartನ ಮೊಬೈಲ್ ಸೆಕ್ಷನ್ ನಲ್ಲಿ ಒಂದು ಜಬರ್ದಸ್ತ್ ಆಫರ್ ನೀಡಲಾಗುತ್ತಿದೆ. ಇದರಲ್ಲಿ ಫ್ಲಿಪ್ ಕಾರ್ಟ್ ರೂ.15,150 ರೂ.ಗಳ ಎಕ್ಸ್ ಚೇಂಜ್ ಆಫರ್ ನೀಡುತ್ತಿದೆ.

2 /5

ಹಾಗೆ ನೋಡಿದರೆ ಫ್ಲಿಪ್ ಕಾರ್ಟ್ ನಲ್ಲಿ Samsung Galaxy 41 ಬೆಲೆ ರೂ.16,499 ಆಗಿದೆ. ಆದರೆ, ಇಲ್ಲಿ ನಿಮಗೆ ಜಬರ್ದಸ್ತ್ ಎಕ್ಸ್ ಚೇಂಜ್ ಆಫರ್ ನೀಡಲಾಗಿದೆ. ಈ ಕೊಡುಗೆಯ ಲಾಭವನ್ನು ಪಡೆದು ಈ ಹ್ಯಾಂಡ್ ಸೆಟ್ ಅನ್ನು ನೀವು ರೂ.1299ಕ್ಕೆ ಖರೀದಿಸಬಹುದು.

3 /5

1299 ರೂಪಾಯಿಗೆ 16,499 ರೂ.ಗಳ ಫೋನ್ ಖರೀದಿಸಲು, ಮೊದಲು ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 41 ಅನ್ನು ಆಯ್ಕೆ ಮಾಡಬೇಕು. ಈಗ ಎಕ್ಸ್ಚೇಂಜ್ ಆಫರ್ ಕ್ಲಿಕ್ ಮಾಡಿ. ನಿಮ್ಮ ಪಿನ್ ಕೋಡ್ ನಮೂದಿಸಿ. ನಂತರ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ನೀಡಬೇಕು. ಫೋನ್‌ನ ಸ್ಥಿತಿಯು ಫ್ಲಿಪ್‌ಕಾರ್ಟ್‌ನ ಸ್ಲ್ಯಾಬ್‌ಗೆ ಹೊಂದಿಕೆಯಾದರೆ, ನಿಮ್ಮ ಹಳೆಯ ಫೋನ್‌ಗೆ ನೀವು ಗರಿಷ್ಠ 15,150 ರೂ.ಗಳ ವಿನಿಮಯವನ್ನು ಪಡೆಯಬಹುದು.

4 /5

Samsung Galaxy F41 ಒಂದು ಜಬರ್ದಸ್ತ್ ಪ್ರಾಸೆಸ್ಸರ್ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. ಇದರಲ್ಲಿ ನಿಮಗೆ 128GB ROM ಹಾಗೂ 6 GB RAM ಸಿಗಲಿದೆ. 6.4 ಇಂಚಿನ ಪರದೆಯನ್ನು ಕೂಡ ಈ ಫೋನ್ ಹೊಂದಿದೆ.

5 /5

Samsung Galaxy F41 ಸ್ಮಾರ್ಟ್ಫೋನ್ 6000 mAh ಸಾಮರ್ಥ್ಯದ ಜಬರ್ದಸ್ತ್ ಬ್ಯಾಟರಿ ಒಳಗೊಂಡಿದೆ. ಇದರಲ್ಲಿ 64 ಮೆಗಾ ಪಿಕ್ಸಲ್ ಕ್ಯಾಮರಾ ಸಹ ಇದರಲ್ಲಿದೆ.