Photo Gallery: ಮಾಲ್ಡಿವ್ಸ್ ದ್ವೀಪಗಳಲ್ಲಿ ಮಿಂಚಿದ ಜೈ ಹೋ ನಟಿ ಡೈಸಿ ಶಾ

  • Dec 09, 2020, 21:28 PM IST

ಇತ್ತೀಚಿನ ದಿನಗಳಲ್ಲಿ ಅನೇಕ ನಟಿ ಮಣಿಯರಿಗೆ ನೆಚ್ಚಿನ ಹಾಲಿ ಡೇ ತಾಣವಾಗಿ ಪರಿಣಮಿಸಿದೆ.ಪ್ರಣಿತಿ ಸುಭಾಶ್ ನಿಂದ ಹಿಡಿದು ತಾಪ್ಸೀ ಪನ್ನು, ಕಾಜಲ್ ಅಗರ್‌ವಾಲ್ ಮತ್ತು ಸಮಂತಾ ರುತ್ ಪ್ರಭು, ನೇಹಾ ಧೂಪಿಯಾ, ತಾರಾ ಸುತಾರಿಯಾ, ಹಿನಾ ಖಾನ್, ಎಲ್ಲರೂ ದ್ವೀಪ ದೇಶದ ಅಭಿಮಾನಿಗಳೆಂದು ತೋರುತ್ತದೆ.

ಈಗ ಜೈ ಹೋ ನಟಿ ಡೈಸಿ ಷಾ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಇತ್ತೀಚಿನ ಸಿನಿಮಾ ತಾರೆ ಎನ್ನಬಹುದು. ಈಗ ಅವರು ತಮ್ಮ ಅದ್ಬುತ ಹಾಲಿ ಕಡೇ ದಿನಗಳ ಚಿತ್ರಗಳನ್ನು ಸಕ್ರಿಯವಾಗಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಗುಲಾಬಿ ಬಣ್ಣದ ಬಿಕಿನಿ ಧರಿಸಿರುವುದನ್ನು ಕಾಣಬಹುದು. "ಅನಂತ ಮತ್ತು ಅದನ್ನೂ ಮೀರಿ," ಎಂದು  ಅವರು ತಮ್ಮ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ವೀಡಿಯೊವನ್ನು ಪೋಸ್ಟ್ ಮಾಡಿ "ಆಕಾಶವು ಸಮುದ್ರವನ್ನು ಮುಟ್ಟುವ ಸ್ಥಳದಲ್ಲಿ ನನ್ನನ್ನು ಭೇಟಿ ಮಾಡಿ' ಎಂದು ಬರೆದುಕೊಂಡಿದ್ದಾರೆ.

Photo Courtsey: Daisy Shah (Instagram)

1 /10

2 /10

3 /10

4 /10

5 /10

6 /10

7 /10

8 /10

9 /10

10 /10