Photo Gallery: ನಟಿ ಕತ್ರಿನಾ ಕೈಫ್ ಳಂತಿರುವ ಈ ಬೆಡಗಿ ಯಾರು ಗೊತ್ತೇ?

ಬಾಲಿವುಡ್ ತಾರೆ ಕತ್ರಿನಾ ಕೈಫ್ ಒಬ್ಬ ಪ್ರಸಿದ್ಧ ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಆದರೆ ಈಗ ಮಾಡೆಲ್ ಅಲೀನಾ ರೈ ಕತ್ರಿನಾಳ ಮುಖಚೆರ್ಯ ಹೊಂದಿರುವುದರಿಂದಾಗಿ ಗಮನ ಸೆಳೆಯುತ್ತಿದ್ದಾರೆ.

ಫೋಟೋ ಕೃಪೆ: Alina Rai 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

2 /5

ಅಲೀನಾ ರೈ ಟಿಕ್ ಟೋಕರ್ ನಲ್ಲಿ ಕೂಡ ಖಾತೆಯನ್ನು ಹೊಂದುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾರೆ.

3 /5

ಅಲೀನಾ ರೈಗೆ ಕತ್ರಿನಾ ಕೈಫ್ ಅವರ ಪ್ರತಿರೂಪವಿದೆ.

4 /5

 ಇನ್‌ಸ್ಟಾಗ್ರಾಮ್‌ನಲ್ಲಿ  ಅಲೀನಾ  ಎರಡು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ.

5 /5

ಅಲೀನಾ ರೈ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಜನಪ್ರಿಯ ಮುಖವಾಗಿದ್ದು, ಈಗ ಅವಳ ಲುಕ್ ಗೆ ಎಲ್ಲರೂ ಬೆರಗಾಗಿದ್ದಾರೆ.